ಕೊರೋನಾದಿಂದ ಚೇತರಿಕೆ ಕಂಡ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್ ಪ್ರಧಾನಿ ಜಾನ್ಸನ್- ಸಂಗಾತಿ ಸೈಮಂಡ್ಸ್

ಜಾನ್ಸನ್​​ ಎರಡನೇ ಪತ್ನಿಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ವಿವಾಹೇತರ ಸಂಬಂಧ ಹೊಂದಿದ್ದ ಮತ್ತೋರ್ವ ಸಂಗಾತಿಯೊಂದಿಗೆ ಒಂದು ಮಗುವಿದೆ. ಇದೀಗ ಮತ್ತೋರ್ವ ಸಂಗಾತಿಗೆ ಈಗ ಮಗು ಆಗಿದೆ.

ಕೊರೋನಾದಿಂದ ಚೇತರಿಕೆ ಕಂಡ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್ ಪ್ರಧಾನಿ ಜಾನ್ಸನ್- ಸಂಗಾತಿ ಸೈಮಂಡ್

ಕೊರೋನಾದಿಂದ ಚೇತರಿಕೆ ಕಂಡ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್ ಪ್ರಧಾನಿ ಜಾನ್ಸನ್- ಸಂಗಾತಿ ಸೈಮಂಡ್

 • Share this:
  ನವದೆಹಲಿ(ಏ.29): ಕೊರೋನಾ ವೈರಸ್​​ನಿಂದ ಸಂಪೂರ್ಣ ಚೇತರಿಕೆ ಕಂಡ ಬಳಿಕ ಬ್ರಿಟನ್​​​ ಪ್ರಧಾನಿ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಸೈಮಂಡ್ಸ್​​​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಾನ್ಸನ್​​ ಪತ್ನಿ ಮತ್ತು ಗಂಡು ಮಗು ಇಬ್ಬರೂ ಆರೋಗ್ಯವಾಗಿದ್ಧಾರೆ ಎಂದು ಬ್ರಿಟನ್​​ ಪ್ರಧಾನಿ ಬೋರಿಸ್​​ ಜಾನ್ಸನ್​ ಎಂದು ತಿಳಿಸಿದೆ.

  ಬ್ರಿಟನ್​​ ಪ್ರಧಾ ಬೋರಿಸ್ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಬಳಿಕ ಇವರನ್ನು ಪ್ರತ್ಯೇಕವಾಗಿರಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೇ ವೇಳೆ ಜಾನ್ಸನ್​​​​ ಪತ್ನಿಗೂ ಕೋವಿಡ್​​-19 ರೋಗ ಲಕ್ಷಣಗಳಿದ್ದವು. ಹೀಗಾಗಿ ಇಬ್ಬರೂ ಅನಾರೋಗ್ಯಕ್ಕೀಡಾಗಿದ್ದರು.

  ಇನ್ನು, ಎರಡು ವಾರಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಂಡ ಜಾನ್ಸನ್​​​​ ಏಪ್ರಿಲ್​​ 27ನೇ ತಾರೀಕಿನಿಂದ ಕಚೇರಿಗೆ ಮರಳಿದರು. ಎಂದಿನಂತೆಯೇ ಕೆಲಸ ಆರಂಭಿಸಿ ಎರಡು ದಿನಗಳಾದ ನಂತರ ಹೀಗೆ ಜಾನ್ಸನ್​​​ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದೆ.

  ಇದನ್ನೂ ಓದಿ: ಕೊರೋನಾ ನಿಯಂತ್ರಣ ಕರ್ತವ್ಯಕ್ಕೆ 55 ವರ್ಷ ಮೇಲ್ಪಟ್ಟ ಪೊಲೀಸ್​​​ ಸಿಬ್ಬಂದಿ ಬೇಡ - ಪ್ರವೀಣ್​​ ಸೂದ್​​ ಆದೇಶ

  ಜಾನ್ಸನ್​​ ಎರಡನೇ ಪತ್ನಿಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ವಿವಾಹೇತರ ಸಂಬಂಧ ಹೊಂದಿದ್ದ ಮತ್ತೋರ್ವ ಸಂಗಾತಿಯೊಂದಿಗೆ ಒಂದು ಮಗುವಿದೆ. ಇದೀಗ ಮತ್ತೋರ್ವ ಸಂಗಾತಿಗೆ ಈಗ ಮಗು ಆಗಿದೆ.
  First published: