HOME » NEWS » Coronavirus-latest-news » 138 NEW CORONA CASE DETECTED IN LAST 24 HOURS IN KARNATAKA MAK

Health Bulletin: ಕಳೆದ 24 ಗಂಟೆಯಲ್ಲಿ 138 ಹೊಸ ಕೊರೋನಾ ಕೇಸ್‌ ಪತ್ತೆ; ರಾಜ್ಯದಲ್ಲಿ ದಿನೇ ದಿನೇ ಏರುತ್ತಲೇ ಇದೆ ಮಹಾಮಾರಿ

ಇಂದು ಹೊಸದಾಗಿ ಪತ್ತೆಯಾಗಿರುವ ಸೋಂಕಿತರಲ್ಲಿ 116 ಜನ ಅಂತರ ರಾಜ್ಯ ಪ್ರಯಾಣಿಕರು ಎಂದು ತಿಳಿದು ಬಂದಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಕೆ ಹೆಲ್ತ್‌ ಬುಲೆಟಿನ್‌ ಸಹ ಬಿಡುಗಡೆ ಮಾಡಿದೆ.

news18-kannada
Updated:May 22, 2020, 5:36 PM IST
Health Bulletin: ಕಳೆದ 24 ಗಂಟೆಯಲ್ಲಿ 138 ಹೊಸ ಕೊರೋನಾ ಕೇಸ್‌ ಪತ್ತೆ; ರಾಜ್ಯದಲ್ಲಿ ದಿನೇ ದಿನೇ ಏರುತ್ತಲೇ ಇದೆ ಮಹಾಮಾರಿ
ಇಂದು ಹೊಸದಾಗಿ ಪತ್ತೆಯಾಗಿರುವ ಸೋಂಕಿತರಲ್ಲಿ 116 ಜನ ಅಂತರ ರಾಜ್ಯ ಪ್ರಯಾಣಿಕರು ಎಂದು ತಿಳಿದು ಬಂದಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಕೆ ಹೆಲ್ತ್‌ ಬುಲೆಟಿನ್‌ ಸಹ ಬಿಡುಗಡೆ ಮಾಡಿದೆ.
  • Share this:
ಬೆಂಗಳೂರು (ಮೇ 21): ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಊಹೆಗೂ ಮೀರಿ ಏರಿಕೆಯಾಗುತ್ತಲೇ ಇದೆ. ಸರಾಸರಿಯಾಗಿ ಪ್ರತಿದಿನ ನೂರಕ್ಕೂ ಹೆಚ್ಚು ಜನರಲ್ಲಿ ಮಾರಣಾಂತಿಕ ಸೋಂಕು ಕಂಡು ಬರುತ್ತಿದೆ. ಇಂದು 138 ಹೊಸಾ ಕೋವಿಡ್ ಸೋಂಕಿತರ ಪ್ರಕರಣಳು ಕಂಡು ಬಂದಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,743ಕ್ಕೆ ಏರಿಕೆಯಾಗಿದೆ.

ಇಂದು ಹೊಸದಾಗಿ ಪತ್ತೆಯಾಗಿರುವ ಸೋಂಕಿತರಲ್ಲಿ 116 ಜನ ಅಂತರ ರಾಜ್ಯ ಪ್ರಯಾಣಿಕರು ಎಂದು ತಿಳಿದು ಬಂದಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಕೆ ಹೆಲ್ತ್‌ ಬುಲೆಟಿನ್‌ ಸಹ ಬಿಡುಗಡೆ ಮಾಡಿದೆ.

ಇದಲ್ಲದೆ ಬುಲೆಟಿನ್‌ನಲ್ಲಿ ಕರ್ನಾಟಕದಲ್ಲಿ ಇದುವರೆಗೂ 597 ಕೊರೋನಾ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1104 ಜನ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಜನ ತುರ್ತುನಿಗಾ ಘಟಕದಲ್ಲಿದ್ದಾರೆ. 41 ಕೊರೋನಾ ರೋಗಿಗಳು ಸಾವನ್ನಪ್ಪಿದ್ದಾರೆ. ಇಂದು ಪತ್ತೆಯಾಗಿರುವ ಹೊಸ ಕೊರೋನಾ ರೋಗಿಗಳ ಪೈಕಿ ಬಹುತೇಕರು ಅಂತಾರಾಜ್ಯ ಓಡಾಡ ಮಾಡುತ್ತಿದ್ದವರು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಊರಿಗೆ ಕಳುಹಿಸುವುದಾಗಿ ಉತ್ತರ ಭಾರತದ ಕಾರ್ಮಿಕರಿಂದ ಹಣ ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿ ಅಂದರ್‌
Youtube Video

First published: May 22, 2020, 5:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories