• Home
  • »
  • News
  • »
  • chamarajanagar
  • »
  • Puneeth Rajkumar: ಮಿಲಿಟ್ರಿ ಮಹದೇವು ಮಾಡಿದ್ದ ಬೆಲ್ಲದ ಚಹಾ ಸವಿದಿದ್ದ ಅಪ್ಪು!

Puneeth Rajkumar: ಮಿಲಿಟ್ರಿ ಮಹದೇವು ಮಾಡಿದ್ದ ಬೆಲ್ಲದ ಚಹಾ ಸವಿದಿದ್ದ ಅಪ್ಪು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

Gandhadagudi: ಅಪ್ಪುವಿನ ಡೌನ್ ಟು ಅರ್ಥ್ ವ್ಯಕ್ತಿತ್ವ ಕಂಡು ಅರಣ್ಯ ಸಿಬ್ಬಂದಿಯೆಲ್ಲ ಆಶ್ಚರ್ಯಚಕಿತರಾಗಿದ್ರಂತೆ. ಮಿಲ್ಟ್ರಿ ಮಹದೇವು ಅವರು ಬಿಳಿಗಿರಿರಂಗನಬೆಟ್ಟದ ಬೂದಿಪಡಗ, ರಾಗಿಕಲ್ಲು ಮಡುವು, ಬೇಡಗುಳಿ, ಕಾಡಿಗೆರೆಗಳಲ್ಲಿ ನಡೆದ ಚಿತ್ರೀಕರಣದಲ್ಲಿ ಅಪ್ಪು ಜೊತೆಯೇ ಹೆಜ್ಜೆ ಹಾಕಿದ್ರಂತೆ.

ಮುಂದೆ ಓದಿ ...
  • News18 Kannada
  • Last Updated :
  • Chamarajanagar, India
  • Share this:

    ಹಸಿರು ನೀಲಿ. ನೆಲ ಮುಗಿಲು ಒಂದಕ್ಕೊಂದು ಅಪ್ಪಿಕೊಂಡಂತಿರೋ ಇದೇ. ಈ ಚಾಮರಾಜನಗರದ ನೆಲದಲ್ಲಿ (Gandhadagudi Shooting Chamarajanagara) ನಮ್ಮ ಪ್ರೀತಿಯ ಅಪ್ಪು ಗಂಧದಗುಡಿ‌ (Gandhadagudi) ಶೂಟಿಂಗ್‌ಗಾಗಿ ಓಡಾಡಿದ್ರು. ಆನೆ, ಚಿರತೆ ಕಾಡಮ್ಮೆಗಳನ್ನ ನೋಡಿ ಚಕಿತರಾಗಿದ್ರು. ಅರಣ್ಯ ಸಿಬ್ಬಂದಿ ತಯಾರಿಸಿದ ಬೆಲ್ಲದ ಸಹಾ ಸವಿದು ಬಾಯಿ ಚಪ್ಪರಿಸಿದ್ರು. ಅಂದು ಪುನೀತ್ ರಾಜ್‌ಕುಮಾರ್ (Puneeth Rajkumar) ಅವ್ರಿಗೆ ವನ್ಯಜೀವಿಗಳ ದರ್ಶನ ಮಾಡಿಸಿದ್ದ ಅರಣ್ಯ ವೀಕ್ಷಕ ಮಿಲ್ಟ್ರಿ ಮಹದೇವು ನಮ್ಜೊತೆ ಮಾತಾಡಿದ್ದಾರೆ ನೋಡಿ.


    ಇದನ್ನೂ ಓದಿ: Gandhadagudi: ಅಪ್ಪು ಅವರ ಇದೊಂದು ಡೈಲಾಗ್​ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ, ಪುನೀತ್ ರಾಜ್​ಕುಮಾರ್​​ 'ವಿಶ್ವಮಾನವ'!


    ಅಪ್ಪುವಿನ ಡೌನ್ ಟು ಅರ್ಥ್ ವ್ಯಕ್ತಿತ್ವ ಕಂಡು ಅರಣ್ಯ ಸಿಬ್ಬಂದಿಯೆಲ್ಲ ಆಶ್ಚರ್ಯಚಕಿತರಾಗಿದ್ರಂತೆ. ಮಿಲ್ಟ್ರಿ ಮಹದೇವು ಅವರು ಬಿಳಿಗಿರಿರಂಗನಬೆಟ್ಟದ ಬೂದಿಪಡಗ, ರಾಗಿಕಲ್ಲು ಮಡುವು, ಬೇಡಗುಳಿ, ಕಾಡಿಗೆರೆಗಳಲ್ಲಿ ನಡೆದ ಚಿತ್ರೀಕರಣದಲ್ಲಿ ಅಪ್ಪು ಜೊತೆಯೇ ಹೆಜ್ಜೆ ಹಾಕಿದ್ರಂತೆ.


    ಇದನ್ನೂ ಓದಿ: Himavad Gopalswami Betta: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸಂಚಾರ ಪುನರಾರಂಭ


    ಸಿನಿಮಾದಲ್ಲಷ್ಟೇ ನೋಡಿದ್ದ ಪುನೀತ್‌ ರಾಜ್‌ಕುಮಾರ್ ಅವ್ರ ಜೊತೆಯೇ ಸಾಕ್ಷಾತ್ ಒಡನಾಡಿ ಸಂಭ್ರಮಿಸಿದ ಮಿಲ್ಟ್ರಿ ಮಹದೇವು ಆ ದಿನಗಳನ್ನ ಮೆಲುಕು ಹಾಕುತ್ತಾ ಸದ್ಯ ಗಂಧದ ಗುಡಿ ಕಣ್ತುಂಬಿಸಿಕೊಳ್ಳೋ ಉತ್ಸಾಹದಲ್ಲಿದ್ದಾರೆ. ನೆನಪು ಎಷ್ಟೊಂದು ಮಧುರ..ಅಜರಾಮರ ಅಲ್ವಾ?


    ಮಾಹಿತಿ, ವಿಡಿಯೋ ಕೃಪೆ: ನಂದೀಶ್ ಚಾಮರಾಜನಗರ

    Published by:ಗುರುಗಣೇಶ ಡಬ್ಗುಳಿ
    First published: