NMPT Recruitment 2023: ಅಕೌಂಟ್ಸ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ, ತಡಮಾಡದೇ ಅಪ್ಲೈ ಮಾಡಿ

ಕೆಲಸ ಖಾಲಿ ಇದೆ

ಕೆಲಸ ಖಾಲಿ ಇದೆ

Government Job: ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 31-03-2023 ರ ಮೊದಲು ಆಫ್​ಲೈನ್​ ಮೂಲಕ ಅರ್ಜಿ ಹಾಕಬಹುದು.

  • Share this:

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (New Mangalore Port Trust)  ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಡೆಪ್ಯೂಟಿ ಚೀಫ್ ಅಕೌಂಟ್ಸ್ ಆಫೀಸರ್ (Deputy Chief Accounts Officer) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬಹಳ ದಿನಗಳಿಂದ ಕೆಲಸ (Job) ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 31-03-2023 ರ ಮೊದಲು ಆಫ್​ಲೈನ್​ ಮೂಲಕ ಅರ್ಜಿ ಹಾಕಬಹುದು. ಈ ಹುದ್ದೆಗೆ ಸಂಬಂಧಪಟ್ಟ ವಿದ್ಯಾರ್ಹತೆ, ವಯೋಮಿತಿ ಹಾಗೂ ಅರ್ಜಿ ಕಳಿಸುವ ವಿಳಾಸ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಹುದ್ದೆಯ ವಿವರ

 ಸಂಸ್ಥೆಯ ಹೆಸರು ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ( NMPT )
 ಪೋಸ್ಟ್‌ಗಳ ಸಂಖ್ಯೆ 1
 ಉದ್ಯೋಗ ಸ್ಥಳ ಮಂಗಳೂರು - ಕರ್ನಾಟಕ
 ಪೋಸ್ಟ್ ಹೆಸರು ಉಪ ಮುಖ್ಯ ಖಾತೆ ಅಧಿಕಾರಿ
 ವೇತನ  ರೂ.13000-18250/- ಪ್ರತಿ ತಿಂಗಳು
 ಶೈಕ್ಷಣಿಕ ಅರ್ಹತೆ CA ಅಥವಾ ICWA
 ವಯೋಮಿತಿ ಗರಿಷ್ಠ ವಯಸ್ಸು 40 ವರ್ಷ
 ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-03-2023
 ಅರ್ಜಿ ಕಳುಹಿಸುವ ವಿಳಾಸ FA & CAO, ಹೊಸ ಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು-575010
 ಅಧಿಕೃತ ವೆಬ್​ಸೈಟ್​ ಇಲ್ಲಿ ಕ್ಲಿಕ್ ಮಾಡಿ

ಸಂಸ್ಥೆಯ ಹೆಸರು: ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ( NMPT )
ಪೋಸ್ಟ್‌ಗಳ ಸಂಖ್ಯೆ: 1
ಉದ್ಯೋಗ ಸ್ಥಳ: ಮಂಗಳೂರು - ಕರ್ನಾಟಕ
ಪೋಸ್ಟ್ ಹೆಸರು: ಉಪ ಮುಖ್ಯ ಖಾತೆ ಅಧಿಕಾರಿ
ವೇತನ: ರೂ.13000-18250/- ಪ್ರತಿ ತಿಂಗಳು


ಶೈಕ್ಷಣಿಕ ಅರ್ಹತೆ: NMPT ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ CA ಅಥವಾ ICWA ಪೂರ್ಣಗೊಳಿಸಿರಬೇಕು.



ವಯೋಮಿತಿ: ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷಗಳ ಒಳಗಿರಬೇಕು.


ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಲಿಖಿತ ಪರೀಕ್ಷೆ ಮತ್ತು ಸಂದರ್ಶನ


ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ.
FA & CAO, ಹೊಸ ಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು-575010


ಇದನ್ನೂ ಓದಿ: ಹತ್ತನೇ ಕ್ಲಾಸ್ ಫೇಲ್ ಆಗಿದ್ರೂ ಸಿಗುತ್ತೆ ಜಾಬ್! ತಡ ಮಾಡ್ಬೇಡಿ, ಈಗಲೇ ಅಪ್ಲೈ ಮಾಡಿ

top videos


    ಅರ್ಜಿ ಸಲ್ಲಿಕೆಯ ದಿನಾಂಕಗಳು
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-02-2023
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-03-2023

    First published: