Indian Navy Recruitment 2023: ಭಾರತೀಯ ನೌಕಾಪಡೆ ಸೇರಿಕೊಳ್ಳಲು ಬಯಸುವವರಿಗೆ ಕಾರವಾರದಲ್ಲಿದೆ ಉದ್ಯೋಗ; 30 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತೀಯ ನೌಕಾಪಡೆಯ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ನೀವು ಅಪ್ಲೈ ಮಾಡಿ. 

  • Share this:

ನೀವು ನೇವಿ ಸೇರಿಕೊಳ್ಳಲು ಬಯಸಿದರೆ ಖಂಡಿತ ಇಲ್ಲಿದೆ ಅವಕಾಶ. ಕಾರವಾರದಲ್ಲಿ ನೀವು ಕೆಲಸಕ್ಕೆ ಸೇರಿಕೊಳ್ಳಬಹುದು. 1356 ಅಗ್ನಿವೀರರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಭಾರತೀಯ ನೌಕಾಪಡೆಯು (Indian Navy)  ಅಗ್ನಿವೀರ್ (SSR) ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಕಾರವಾರದಲ್ಲೂ ನೇಮಕಾತಿ (Recruitment) ಇದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ. 

 ಹುದ್ದೆಅಗ್ನಿವೀರ್
ಸಂಸ್ಥೆ  ಇಂಡಿಯನ್ ನೇವಿ
ಉದ್ಯೋಗ ಸ್ಥಳ ಕಾರವಾರ
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
 ಸಂಬಳ  ರೂ. 30,000/- ಪ್ರತಿ ತಿಂಗಳು
ಅನುಭವ ಹೊಂದಿರಬೇಕಿಲ್ಲ
 ಅಪ್ಲೈ ಮಾಡಲು ಕೊನೆ ದಿನ ಜೂನ್​ 15

ಇದನ್ನೂ ಓದಿ: Bengaluru Jobs: ಕೆಲಸ ಹುಡುಕ್ತಿದ್ರೆ ಇಲ್ಲಿದೆ ಸರ್ಕಾರಿ ಉದ್ಯೋಗ- ಮೇ 31ರೊಳಗೆ ಅಪ್ಲೈ ಮಾಡಿ


ಹುದ್ದೆ: ಅಗ್ನಿವೀರ್


ಸಂಸ್ಥೆ:   ಇಂಡಿಯನ್ ನೇವಿ


ಉದ್ಯೋಗ ಸ್ಥಳ:  ಕಾರವಾರ


ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ


ಆಸಕ್ತ ಅಭ್ಯರ್ಥಿಗಳು 15-Jun-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು




ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ


  • ಪರೀಕ್ಷಾ ಶುಲ್ಕ: ರೂ. 550/-

  • ಪಾವತಿ ವಿಧಾನ: ಆನ್‌ಲೈನ್


ಪ್ರಮುಖ ದಿನಾಂಕಗಳು

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-05-2023

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-ಜೂನ್-2023



  • ಮೊದಲನೆಯದಾಗಿ ಭಾರತೀಯ ನೌಕಾಪಡೆಯ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ ಆನಂತರ ನೀವು ಅಪ್ಲೈ ಮಾಡಿ.

First published: