Petrol And Diesel Price: ಆಫೀಸ್‌ಗೆ ಹೊರಟ್ರಾ? ಹಾಗಿದ್ರೆ ಪೆಟ್ರೋಲ್, ಡೀಸೆಲ್ ರೇಟ್ ಎಷ್ಟಿದೆ ನೋಡಿ

ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಹಾಗಿದ್ರೆ ನಿಮ್ಮ ಸಿಟಿಯಲ್ಲಿ ಎಷ್ಟಿದೆ ಇಂಧನ ಬೆಲೆ ಅಂತ ನೀವೇ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today, Feb 12: ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ತೈಲ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇನ್ನು, ರಾಜ್ಯದ (Karnataka) ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ. 

 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

 ಬೆಂಗಳೂರು – 100.58 ರೂ.
ಬಾಗಲಕೋಟೆ - 101.08 ರೂ.
ಬೆಂಗಳೂರು ಗ್ರಾಮಾಂತರ – 100.65 ರೂ.
ಬೆಳಗಾವಿ - 100.96 ರೂ.
ಬಳ್ಳಾರಿ – 102.20 ರೂ. (00.57 ಪೈಸೆ ಏರಿಕೆ)

ಬೀದರ್ – 104.04 ರೂ. (00.06 ಪೈಸೆ ಏರಿಕೆ)

ಬಿಜಾಪುರ - 102.28 ರೂ. (00.22 ಪೈಸೆ ಏರಿಕೆ)

ಚಾಮರಾಜನಗರ - 100.52 ರೂ.

ಚಿಕ್ಕಬಳ್ಳಾಪುರ – 101.06 ರೂ. (00.42 ಪೈಸೆ ಏರಿಕೆ)
ಚಿಕ್ಕಮಗಳೂರು - 102.31 ರೂ.

ಚಿತ್ರದುರ್ಗ – 102.03 ರೂ. (00.17 ಪೈಸೆ ಏರಿಕೆ)

ದಕ್ಷಿಣ ಕನ್ನಡ – 99.84 ರೂ. (00.65 ಪೈಸೆ ಇಳಿಕೆ)
ದಾವಣಗೆರೆ – 102.75 ರೂ. (00.96 ಪೈಸೆ ಏರಿಕೆ)
ಧಾರವಾಡ - 100.45 ರೂ.

ಗದಗ – 101.38 ರೂ. (00.58 ಪೈಸೆ ಏರಿಕೆ)

ಕಲಬುರಗಿ – 100.73 ರೂ.

ಹಾಸನ – 100.39 ರೂ.

ಹಾವೇರಿ - 101.21 ರೂ. (00.35 ಪೈಸೆ ಏರಿಕೆ)
ಕೊಡಗು – 10.86 ರೂ.
ಕೋಲಾರ - 100.44 ರೂ.

ಕೊಪ್ಪಳ- 101.74 ರೂ. (00.120 ಪೈಸೆ ಏರಿಕೆ)
ಮಂಡ್ಯ – 100.48 ರೂ. (00.40 ಪೈಸೆ ಏರಿಕೆ)
ಮೈಸೂರು – 100.32 ರೂ. (00.24 ಪೈಸೆ ಏರಿಕೆ)
ರಾಯಚೂರು – 100.75 ರೂ.
ರಾಮನಗರ – 100.90 ರೂ.
ಶಿವಮೊಗ್ಗ – 102.45 ರೂ. (00.31 ಪೈಸೆ ಏರಿಕೆ)
ತುಮಕೂರು – 1010.95 ರೂ.
ಉಡುಪಿ - 100.63 ರೂ. (15 ಪೈಸೆ ಏರಿಕೆ)
ಉತ್ತರ ಕನ್ನಡ – 100.62 ರೂ.
ಯಾದಗಿರಿ – 101.40 ರೂ. (15 ಪೈಸೆ ಏರಿಕೆ)

ಇದನ್ನೂ ಓದಿ: Gold Price Today: ಬೆಲೆ ಏರಿಕೆ ನಡುವೆ ಖರೀದಿದಾರರಿಗೆ ಸಿಹಿ ಸುದ್ದಿ; ಇಂದೇ ಖರೀದಿಸಿ ಚಿನ್ನ, ಬೆಳ್ಳಿ; ಇಲ್ಲಿದೆ ಇಂದಿನ ದರ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬೆಂಗಳೂರು – 85.01 ರೂ.
ಬೆಂಗಳೂರು ಗ್ರಾಮಾಂತರ – 85,07 ರೂ.

ಬಾಗಲಕೋಟೆ – 85.49 ರೂ.
ಬೆಳಗಾವಿ – 85.38 ರೂ.
ಬಳ್ಳಾರಿ – 86.50 ರೂ.
ಬೀದರ್ - 85.45 ರೂ.
ಬಿಜಾಪುರ – 84.76 ರೂ.
ಚಾಮರಾಜನಗರ – 84.96 ರೂ.

ಚಿಕ್ಕಬಳ್ಳಾಪುರ – 85.45 ರೂ.
ಚಿಕ್ಕಮಗಳೂರು – 86.48 ರೂ.
ಚಿತ್ರದುರ್ಗ – 86.20 ರೂ.

ದಕ್ಷಿಣ ಕನ್ನಡ – 84.31 ರೂ.
ದಾವಣಗೆರೆ - 86.84 ರೂ.
ಧಾರವಾಡ – 84.92 ರೂ.
ಗದಗ – 85.76 ರೂ.
ಕಲಬುರಗಿ – 85.17 ರೂ.
ಹಾಸನ – 84.72 ರೂ.
ಹಾವೇರಿ – 85.60 ರೂ.

ಕೊಡಗು – 86.05 ರೂ.
ಕೋಲಾರ – 84.89 ರೂ.
ಕೊಪ್ಪಳ- 86.08 ರೂ.
ಮಂಡ್ಯ – 84.92 ರೂ.
ಮೈಸೂರು – 84.77 ರೂ.
ರಾಯಚೂರು – 85.21 ರೂ.
ರಾಮನಗರ – 85.30 ರೂ.
ಶಿವಮೊಗ್ಗ – 86.62 ರೂ.
ತುಮಕೂರು – 85.34 ರೂ.
ಉಡುಪಿ – 85.02 ರೂ.
ಉತ್ತರ ಕನ್ನಡ – 85.07 ರೂ.
ಯಾದಗಿರಿ – 85.78 ರೂ.

ಇದನ್ನೂ ಓದಿ:  Karnataka Weather Today: ರಾಜ್ಯದಲ್ಲಿ ಒಣ ಹವೆ; ಇತ್ತ ತಮಿಳುನಾಡಿನಲ್ಲಿ ಭಾರೀ ಮಳೆಯ ಅಲರ್ಟ್

ಬೇರೆ-ಬೇರೆ ನಗರಗಳಲ್ಲಿ ಎಷ್ಟಿದೆ ಪೆಟ್ರೋಲ್  ಬೆಲೆ?

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41, ಕೋಲ್ಕತ್ತಾ 104.67, ಮುಂಬೈ 109.98, ಚೆನ್ನೈ 101.50 ರೂಪಾಯಿ ಆಗಿದೆ. ಇನ್ನುಳಿದಂತೆ ಹೈದ್ರಾಬಾದ್‌ನಲ್ಲಿ 108.20, ಜೈಪುರದಲ್ಲಿ 106.73, ಲಕ್ನೋದಲ್ಲಿ 95.29 ರೂಪಾಯಿ ಪೆಟ್ರೋಲ್ ಬೆಲೆ ಇದೆ.

ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸಬೇಕು.
Published by:Annappa Achari
First published: