Petrol And Diesel Price: ಭಾನುವಾರ ಅಂತ ಮನೆಯಿಂದ ಹೊರಡೋ ಮೊದಲು ಪೆಟ್ರೋಲ್, ಡೀಸೆಲ್ ರೇಟ್ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಹಾಗಿದರೆ ಉಳಿದ ನಗರಗಳಲ್ಲಿ ಇಂಧನ ಬೆಲೆ ಎಷ್ಟಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ...

  • Share this:

Petrol And Diesel Price Today, Feb. 13, 2022: ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಪಾಯಿಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ತೈಲ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇನ್ನು, ರಾಜ್ಯದ (Karnataka) ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬೆಂಗಳೂರು – 100.58 ರೂ.
ಬೆಂಗಳೂರು ಗ್ರಾಮಾಂತರ – 100.58 ರೂ.
ಬಾಗಲಕೋಟೆ - 100.98 ರೂ.
ಬೆಳಗಾವಿ – 101.24 ರೂ. (00.28 ಪೈಸೆ ಏರಿಕೆ)
ಬಳ್ಳಾರಿ – 102.20 ರೂ.
ಬೀದರ್ – 101.75 ರೂ. (00.71 ಪೈಸೆ ಏರಿಕೆ)
ವಿಜಯಪುರ – 100.82 ರೂ. (00.54 ಪೈಸೆ ಏರಿಕೆ)
ಚಾಮರಾಜನಗರ - 100.77 ರೂ. (00.15 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 101.04 ರೂ. (00.02 ಪೈಸೆ ಇಳಿಕೆ)
ಚಿಕ್ಕಮಗಳೂರು – 101.75 ರೂ. (00.56 ಪೈಸೆ ಇಳಿಕೆ)
ಚಿತ್ರದುರ್ಗ – 102.62 ರೂ. (00.59 ಪೈಸೆ ಏರಿಕೆ)
ದಕ್ಷಿಣ ಕನ್ನಡ – 100.56 ರೂ. (00.72 ಪೈಸೆ ಇಳಿಕೆ)
ದಾವಣಗೆರೆ – 100.75 ರೂ.
ಧಾರವಾಡ - 100.30 ರೂ. (00.15 ಪೈಸೆ ಇಳಿಕೆ)
ಗದಗ – 101.38 ರೂ.
ಕಲಬುರಗಿ – 100.73 ರೂ.
ಹಾಸನ – 100.47 ರೂ. (00.08 ಪೈಸೆ ಏರಿಕೆ)
ಹಾವೇರಿ - 101.38 ರೂ. (00.17 ಪೈಸೆ ಏರಿಕೆ)
ಕೊಡಗು – 101.86 ರೂ.
ಕೋಲಾರ - 100.51 ರೂ. (00.07 ಪೈಸೆ ಏರಿಕೆ)
ಕೊಪ್ಪಳ- 101.74 ರೂ.
ಮಂಡ್ಯ – 100.38 ರೂ.
ಮೈಸೂರು – 100.38 ರೂ. (00.06 ಪೈಸೆ ಏರಿಕೆ)
ರಾಯಚೂರು – 100.75 ರೂ.
ರಾಮನಗರ – 100.90 ರೂ.
ಶಿವಮೊಗ್ಗ – 101.85 ರೂ. (00.60 ಪೈಸೆ ಇಳಿಕೆ)
ತುಮಕೂರು – 101.26 ರೂ. (00.31 ಪೈಸೆ ಏರಿಕೆ)
ಉಡುಪಿ - 100.48 ರೂ. (15 ಪೈಸೆ ಇಳಿಕೆ)
ಉತ್ತರ ಕನ್ನಡ – 100.62 ರೂ.
ಯಾದಗಿರಿ – 101.40 ರೂ.


ಇದನ್ನೂ ಓದಿ:  Karnataka Weather Today; ಬೇಸಿಗೆ ಆರಂಭ, ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆ; ತ.ನಾಡಿನಲ್ಲಿ ಮಳೆ


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬೆಂಗಳೂರು – 85.01 ರೂ.
ಬೆಂಗಳೂರು ಗ್ರಾಮಾಂತರ – 85.01 ರೂ.
ಬಾಗಲಕೋಟೆ – 85.40 ರೂ.
ಬೆಳಗಾವಿ – 85.63 ರೂ.
ಬಳ್ಳಾರಿ – 86.50 ರೂ.
ಬೀದರ್ – 86.09 ರೂ.
ವಿಜಯಪುರ – 85.26 ರೂ.
ಚಾಮರಾಜನಗರ – 85.10 ರೂ.
ಚಿಕ್ಕಬಳ್ಳಾಪುರ – 85.43 ರೂ.
ಚಿಕ್ಕಮಗಳೂರು – 86.04 ರೂ.
ಚಿತ್ರದುರ್ಗ – 86.72 ರೂ.
ದಕ್ಷಿಣ ಕನ್ನಡ – 84.96 ರೂ.
ದಾವಣಗೆರೆ - 86.84 ರೂ.
ಧಾರವಾಡ – 84.78 ರೂ.
ಗದಗ – 85.76 ರೂ.
ಕಲಬುರಗಿ – 85.17 ರೂ.
ಹಾಸನ – 84.79 ರೂ.
ಹಾವೇರಿ – 85.76 ರೂ.
ಕೋಲಾರ – 84.95 ರೂ.
ಕೊಪ್ಪಳ- 86.08 ರೂ.
ಮಂಡ್ಯ – 84.83 ರೂ.
ಮೈಸೂರು – 84.83 ರೂ.
ರಾಯಚೂರು – 85.21 ರೂ.
ರಾಮನಗರ – 85.30 ರೂ.
ಶಿವಮೊಗ್ಗ – 86.12 ರೂ.
ತುಮಕೂರು – 85.63 ರೂ.
ಉಡುಪಿ – 84.89 ರೂ.
ಉತ್ತರ ಕನ್ನಡ – 85.07 ರೂ.
ಯಾದಗಿರಿ – 85.78 ರೂ.
ಕೊಡಗು – 86.05 ರೂ.


ಇದನ್ನೂ ಓದಿ:  ಭಾನುವಾರದ ಬಿಡುವಿನ ಸಮಯಕ್ಕೆ ಕಲ್ಲು ಹಾಕುತ್ತೆ Power Cut.. ಯಾವ ಯಾವ ಏರಿಯಾದಲ್ಲಿ? ಇಲ್ಲಿದೆ ಲಿಸ್ಟ್​​


ಬೇರೆ-ಬೇರೆ ನಗರಗಳಲ್ಲಿ ಎಷ್ಟಿದೆ ಪೆಟ್ರೋಲ್  ಬೆಲೆ?


ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41, ಕೋಲ್ಕತ್ತಾ 104.67., ಮುಂಬೈ 101.13, ಚೆನ್ನೈ 101.40 ರೂಪಾಯಿ ಆಗಿದೆ. ಇನ್ನುಳಿದಂತೆ ಹೈದ್ರಾಬಾದ್‌ನಲ್ಲಿ 108.20, ಜೈಪುರದಲ್ಲಿ 106.73, ಲಕ್ನೋದಲ್ಲಿ 95.29 ರೂಪಾಯಿ ಪೆಟ್ರೋಲ್ ಬೆಲೆ ಇದೆ.


ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸಬೇಕು.

top videos
    First published: