• Home
  • »
  • News
  • »
  • business
  • »
  • Petrol-Diesel Price Today: ತುಮಕೂರಲ್ಲಿ ಪೆಟ್ರೋಲ್ ಬೆಲೆ ಇಳಿಕೆ: ಬೆಂಗಳೂರಲ್ಲಿ ದರ ಎಷ್ಟಾಗಿದೆ?

Petrol-Diesel Price Today: ತುಮಕೂರಲ್ಲಿ ಪೆಟ್ರೋಲ್ ಬೆಲೆ ಇಳಿಕೆ: ಬೆಂಗಳೂರಲ್ಲಿ ದರ ಎಷ್ಟಾಗಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • Last Updated :
  • Karnataka, India
  • Share this:

    ಪ್ರತಿನಿತ್ಯ ಇಂಧನ ಬೆಲೆಗಳಲ್ಲಿಯೂ  (Fuel Prices) ಸಹ ಇಳಿಕೆ, ಏರಿಕೆಯಂತಾ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ. ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್‌ (Petrol) ನಿನ್ನೆಗಿಂತ ಎಷ್ಟು ಏರಿಕೆ ಆಗಿದೆ, ಇಳಿಕೆ ಆಗಿದೆ, ಡೀಸೆಲ್‌ ಬೆಲೆ (Diesel Price) ಎಷ್ಟಿದೆ ಎಂಬ ಸಂಪೂರ್ಣವಾದ ಮಾಹಿತಿ ಓದುಗರಿಗೆ ನಾವಿಲ್ಲಿ ನೀಡುತ್ತಿದ್ದೇವೆ.


    ಬೆಂಗಳೂರು ಸೇರಿ ಇತರೆ ಮಹಾನಗರಗಳ ಇಂಧನ ದರ
    ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ತೈಲ ಬೆಲೆಯೂ ಸಹ ಸಣ್ಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆ ನೋಡುವುದಾದರೆ,


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.50 (44 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (00)
    ಬೆಳಗಾವಿ - ರೂ. 102.47 (56 ಪೈಸೆ ಏರಿಕೆ)
    ಬಳ್ಳಾರಿ - ರೂ. 103.90 (83 ಪೈಸೆ ಏರಿಕೆ)
    ಬೀದರ್ - ರೂ. 102.52 (18 ಪೈಸೆ ಇಳಿಕೆ)
    ವಿಜಯಪುರ - ರೂ. 102.12 (20 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.07 (14 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 101.94 (46 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 103.46 (24 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 103.52 (52 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.47 (13 ಪೈಸೆ ಏರಿಕೆ)
    ದಾವಣಗೆರೆ - ರೂ. 104.10 (81 ಪೈಸೆ ಏರಿಕೆ)
    ಧಾರವಾಡ - ರೂ. 101.71 (00)
    ಗದಗ - ರೂ. 102.69 (40 ಪೈಸೆ ಏರಿಕೆ)
    ಕಲಬುರಗಿ - ರೂ. 102 (49 ಪೈಸೆ ಇಳಿಕೆ)
    ಹಾಸನ - ರೂ. 101.94 (51 ಪೈಸೆ ಇಳಿಕೆ)
    ಹಾವೇರಿ - ರೂ. 102.58 (00)
    ಕೊಡಗು - ರೂ. 103.47 (9 ಪೈಸೆ ಇಳಿಕೆ)
    ಕೋಲಾರ - ರೂ. 102.16 (29 ಪೈಸೆ ಏರಿಕೆ)
    ಕೊಪ್ಪಳ - ರೂ. 103.03 (9 ಪೈಸೆ ಏರಿಕೆ)
    ಮಂಡ್ಯ - ರೂ. 101.78 (8 ಪೈಸೆ ಇಳಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 102.29 (39 ಪೈಸೆ ಏರಿಕೆ)
    ರಾಮನಗರ - ರೂ.102.40 (12 ಪೈಸೆ ಏರಿಕೆ)
    ಶಿವಮೊಗ್ಗ - ರೂ. 103.59 (34 ಪೈಸೆ ಇಳಿಕೆ)
    ತುಮಕೂರು - ರೂ. 102.45 (1.4 ಪೈಸೆ ಇಳಿಕೆ)
    ಉಡುಪಿ - ರೂ. 101.44 (81 ಪೈಸೆ ಇಳಿಕೆ)
    ಉತ್ತರ ಕನ್ನಡ - ರೂ. 102.01 (78 ಪೈಸೆ ಇಳಿಕೆ)
    ವಿಜಯನಗರ - 102.29 (60 ಪೈಸೆ ಇಳಿಕೆ)
    ಯಾದಗಿರಿ - ರೂ. 102.43 (33 ಪೈಸೆ ಇಳಿಕೆ)


    ಇದನ್ನೂ ಓದಿ: Gold-Silver Price Today: ಆಭರಣ ಪ್ರಿಯರಿಗೆ ಡಬಲ್‌ ಧಮಾಕ: ಚಿನ್ನದ ದರ ಕುಸಿತ, ಬೆಳ್ಳಿಯೂ ಅಗ್ಗ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.42
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 88.39
    ಬಳ್ಳಾರಿ - ರೂ. 89.68
    ಬೀದರ್ - ರೂ. 88.44
    ವಿಜಯಪುರ - ರೂ. 88.07
    ಚಾಮರಾಜನಗರ - ರೂ. 88.01
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 89.07
    ಚಿತ್ರದುರ್ಗ - ರೂ. 89.14
    ದಕ್ಷಿಣ ಕನ್ನಡ - ರೂ. 87.43
    ದಾವಣಗೆರೆ - ರೂ. 89.66
    ಧಾರವಾಡ - ರೂ. 87.71
    ಗದಗ - ರೂ. 88.59
    ಕಲಬುರಗಿ - ರೂ. 87.97
    ಹಾಸನ - ರೂ. 87.71
    ಹಾವೇರಿ - ರೂ. 88.49
    ಕೊಡಗು - ರೂ. 89.10
    ಕೋಲಾರ - ರೂ. 88.09
    ಕೊಪ್ಪಳ - ರೂ. 88.92
    ಮಂಡ್ಯ - ರೂ. 87.75
    ಮೈಸೂರು - ರೂ. 87.49
    ರಾಯಚೂರು - ರೂ. 88.25
    ರಾಮನಗರ - ರೂ. 88.31
    ಶಿವಮೊಗ್ಗ - 89.25
    ತುಮಕೂರು - ರೂ. 89.36
    ಉಡುಪಿ - ರೂ. 87.41
    ಉತ್ತರ ಕನ್ನಡ - ರೂ. 88.98
    ವಿಜಯನಗರ - 89.13
    ಯಾದಗಿರಿ - ರೂ. 88.36


    ಪೆಟ್ರೋಲ್‌, ಡೀಸೆಲ್‌ನಂತಹ ತೈಲ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯ ಇಲ್ಲ. ಇವೆರೆಡನ್ನು ದ್ರವದ ರೂಪದ ಚಿನ್ನ ಎಂದೇ ಕರೆಯಲಾಗುತ್ತದೆ. ಹಲವು ರೂಪದಲ್ಲಿ ಬಳಕೆಯಾಗುವ ಪೆಟ್ರೋಲ್‌ ಜನಸಾಮಾನ್ಯರ ಕೈಗೆಟಕುವಂತಿದ್ದರೆ ಸಾಕಪ್ಪಾ ಎನ್ನುವಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾಗಿರುವ ಬಗ್ಗೆ ವರದಿಗಳು ಬಂದಿವೆ. ಆದರೆ ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆಯಾಗುವ ಯಾವ ಲಕ್ಷಣನೂ ಕಾಣುತ್ತಿಲ್ಲ.


    ನೀವೂ ಕೂಡ ಸ್ವಂತ ವಾಹನ ಹೊಂದಿದ್ದು, ಪ್ರತಿನಿತ್ಯ ಇಂಧನವನ್ನು ನಿಮ್ಮ ಗಾಡಿಗೆ ತುಂಬಿಸುತ್ತಿದ್ದರೆ ಇಂದಿನ ತೈಲ ದರದ ಬಗ್ಗೆ ಕಣ್ಣಾಡಿಸಿ. ಏಕೆಂದರೆ ತೈಲ ಬೆಲೆ ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ ಜನ ಈಗ ತೈಲ ಬೆಲೆ ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ.

    Published by:Kavya V
    First published: