• Home
 • »
 • News
 • »
 • business
 • »
 • Petrol-Diesel Price Today: ರಾಜ್ಯದ ಹಲವೆಡೆ ಪೆಟ್ರೋಲ್ ದರ ಏರಿಕೆ: ಬೆಂಗಳೂರಿಗರಿಗೆ ಮಾತ್ರ ಗುಡ್​​ನ್ಯೂಸ್​

Petrol-Diesel Price Today: ರಾಜ್ಯದ ಹಲವೆಡೆ ಪೆಟ್ರೋಲ್ ದರ ಏರಿಕೆ: ಬೆಂಗಳೂರಿಗರಿಗೆ ಮಾತ್ರ ಗುಡ್​​ನ್ಯೂಸ್​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

 • Trending Desk
 • 4-MIN READ
 • Last Updated :
 • Karnataka, India
 • Share this:

  ಪೆಟ್ರೋಲ್‌, ಡೀಸೆಲ್‌ (Petrol-Diesel) ದ್ರವದ ರೂಪದ ಚಿನ್ನ ಎಂದೇ ಕರೆಯುವ ಈ ತೈಲಗಳು (Fuel Prices) ಪ್ರತಿನಿತ್ಯ ಜನರಿಗೆ ಸಂಚಾರಕ್ಕೆ ಅತ್ಯವಶ್ಯ. ಹಲವು ರೂಪದಲ್ಲಿ ಬಳಕೆಯಾಗುವ ಪೆಟ್ರೋಲ್‌ ಜನಸಾಮಾನ್ಯರ ಕೈಗೆಟಕುವಂತಿದ್ದರೆ ಸಾಕಪ್ಪಾ ಎನ್ನುವಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾಗಿರುವ ಬಗ್ಗೆ ವರದಿಗಳು ಬಂದಿವೆ. ಆದರೆ ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆಯಾಗುವ ಯಾವ ಲಕ್ಷಣನೂ ಕಾಣುತ್ತಿಲ್ಲ.


  ಬೆಂಗಳೂರು ಸೇರಿ ಇತರೆ ಮಹಾನಗರಗಳ ಇಂಧನ ದರ
  ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ತೈಲ ಬೆಲೆಯೂ ಸಹ ಸಣದಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆ ನೋಡುವುದಾದರೆ,


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


  ಬಾಗಲಕೋಟೆ - ರೂ. 102.50 (23 ಪೈಸೆ ಏರಿಕೆ)
  ಬೆಂಗಳೂರು - ರೂ. 101.94 (00)
  ಬೆಂಗಳೂರು ಗ್ರಾಮಾಂತರ - ರೂ. 102.25 (25 ಪೈಸೆ ಏರಿಕೆ)
  ಬೆಳಗಾವಿ - ರೂ. 101.97 (00)
  ಬಳ್ಳಾರಿ - ರೂ. 103.90 (00)
  ಬೀದರ್ - ರೂ. 102.58 (6 ಪೈಸೆ ಏರಿಕೆ)
  ವಿಜಯಪುರ - ರೂ. 102.72 (60 ಪೈಸೆ ಏರಿಕೆ)
  ಚಾಮರಾಜನಗರ - ರೂ. 102.13 (6 ಪೈಸೆ ಏರಿಕೆ)
  ಚಿಕ್ಕಬಳ್ಳಾಪುರ - ರೂ. 102.40 (29 ಪೈಸೆ ಏರಿಕೆ)
  ಚಿಕ್ಕಮಗಳೂರು - ರೂ. 103.12 (67 ಪೈಸೆ ಇಳಿಕೆ)
  ಚಿತ್ರದುರ್ಗ - ರೂ. 102.79 (73 ಪೈಸೆ ಇಳಿಕೆ)
  ದಕ್ಷಿಣ ಕನ್ನಡ - ರೂ. 101.21 (36 ಪೈಸೆ ಇಳಿಕೆ)
  ದಾವಣಗೆರೆ - ರೂ. 103.63 (47 ಪೈಸೆ ಇಳಿಕೆ)
  ಧಾರವಾಡ - ರೂ. 101.71 (00)
  ಗದಗ - ರೂ. 102.79 (54 ಪೈಸೆ ಏರಿಕೆ)
  ಕಲಬುರಗಿ - ರೂ. 101.71 (31 ಪೈಸೆ ಇಳಿಕೆ)
  ಹಾಸನ - ರೂ. 102.17 (00)
  ಹಾವೇರಿ - ರೂ. 102.58 (17 ಪೈಸೆ ಏರಿಕೆ)
  ಕೊಡಗು - ರೂ. 103.26 (2 ಪೈಸೆ ಇಳಿಕೆ)
  ಕೋಲಾರ - ರೂ. 101.81 (21 ಪೈಸೆ ಇಳಿಕೆ)
  ಕೊಪ್ಪಳ - ರೂ. 102.86 (73 ಪೈಸೆ ಇಳಿಕೆ)
  ಮಂಡ್ಯ - ರೂ. 101.74 (4 ಪೈಸೆ ಇಳಿಕೆ)
  ಮೈಸೂರು - ರೂ. 101.83 (33 ಪೈಸೆ ಏರಿಕೆ)
  ರಾಯಚೂರು - ರೂ. 101.84 (45 ಪೈಸೆ ಇಳಿಕೆ)
  ರಾಮನಗರ - ರೂ.102.28 (3 ಪೈಸೆ ಏರಿಕೆ)
  ಶಿವಮೊಗ್ಗ - ರೂ. 103.93 (34 ಪೈಸೆ ಏರಿಕೆ)
  ತುಮಕೂರು - ರೂ. 102.64 (30 ಪೈಸೆ ಏರಿಕೆ)
  ಉಡುಪಿ - ರೂ. 101.92 (44 ಪೈಸೆ ಏರಿಕೆ)
  ಉತ್ತರ ಕನ್ನಡ - ರೂ. 102.01 (78 ಪೈಸೆ ಇಳಿಕೆ)
  ವಿಜಯನಗರ - 102.89 (40 ಪೈಸೆ ಏರಿಕೆ)
  ಯಾದಗಿರಿ - ರೂ. 102.79 (36 ಪೈಸೆ ಏರಿಕೆ)


  ಇದನ್ನೂ ಓದಿ: Business Tips: ನಿಮ್ಮದೇ ಸ್ವಂತ ಬ್ಯುಸಿನೆಸ್‌ ಹೊಂದಿದ್ದೀರಾ? ಈ ಸ್ಮಾರ್ಟ್‌ ಸಲಹೆಗಳ ಬಗ್ಗೆ ತಿಳಿದುಕೊಂಡಿರಿ


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


  ಬಾಗಲಕೋಟೆ - ರೂ. 88.42
  ಬೆಂಗಳೂರು - ರೂ. 87.89
  ಬೆಂಗಳೂರು ಗ್ರಾಮಾಂತರ - ರೂ. 88.17
  ಬೆಳಗಾವಿ - ರೂ. 87.94
  ಬಳ್ಳಾರಿ - ರೂ. 89.68
  ಬೀದರ್ - ರೂ. 88.50
  ವಿಜಯಪುರ - ರೂ. 87.71
  ಚಾಮರಾಜನಗರ - ರೂ. 88.07
  ಚಿಕ್ಕಬಳ್ಳಾಪುರ - ರೂ. 88.31
  ಚಿಕ್ಕಮಗಳೂರು - ರೂ. 88.60
  ಚಿತ್ರದುರ್ಗ - ರೂ. 88.48
  ದಕ್ಷಿಣ ಕನ್ನಡ - ರೂ. 87.20
  ದಾವಣಗೆರೆ - ರೂ. 89.23
  ಧಾರವಾಡ - ರೂ. 87.71
  ಗದಗ - ರೂ. 88.68
  ಕಲಬುರಗಿ - ರೂ. 87.71
  ಹಾಸನ - ರೂ. 87.92
  ಹಾವೇರಿ - ರೂ. 88.49
  ಕೊಡಗು - ರೂ. 88.94
  ಕೋಲಾರ - ರೂ. 87.77
  ಕೊಪ್ಪಳ - ರೂ. 88.75
  ಮಂಡ್ಯ - ರೂ. 87.71
  ಮೈಸೂರು - ರೂ. 87.80
  ರಾಯಚೂರು - ರೂ. 87.84
  ರಾಮನಗರ - ರೂ. 88.20
  ಶಿವಮೊಗ್ಗ - 89.55
  ತುಮಕೂರು - ರೂ. 88.52
  ಉಡುಪಿ - ರೂ. 87.84
  ಉತ್ತರ ಕನ್ನಡ - ರೂ. 87.98
  ವಿಜಯನಗರ - 88.77
  ಯಾದಗಿರಿ - ರೂ. 88.68


  ನೀವೂ ಕೂಡ ಸ್ವಂತ ವಾಹನ ಹೊಂದಿದ್ದು, ಪ್ರತಿನಿತ್ಯ ಇಂಧನವನ್ನು ನಿಮ್ಮ ಗಾಡಿಗೆ ತುಂಬಿಸುತ್ತಿದ್ದರೆ ಇಂದಿನ ತೈಲ ದರದ ಬಗ್ಗೆ ಕಣ್ಣಾಡಿಸಿ. ಏಕೆಂದರೆ ತೈಲ ಬೆಲೆ ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ ಜನ ಈಗ ತೈಲ ಬೆಲೆ ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಬಳಸುವುದರಿಂದ.


  ಇಂಧನ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ. ಇನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಪ್ರತಿನಿತ್ಯ ಇಂಧನ ಬೆಲೆಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.

  Published by:Kavya V
  First published: