Gold Price: ಇಂದು ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ! ನಿಮ್ಮೂರಲ್ಲಿ ಆಭರಣಗಳ ಬೆಲೆ ಎಷ್ಟಿದೆ ನೋಡಿ

ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,138 ರೂ. ದಾಖಲಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,300 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 66,500 ರೂ. ಇದೆ.

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

ಬಂಗಾರದ ಆಭರಣಗಳ ಸಂಗ್ರಹ ಚಿತ್ರ

  • Share this:
Gold and Silver Price on May 7, 2022: ನೀವು ಆಭರಣ (Jewellery) ಪ್ರಿಯರೇ ಅಥವಾ ಚಿನ್ನ (Gold) ಖರೀದಿಯಲ್ಲಿ (Buy) ಆಸಕ್ತಿ ಹೊಂದಿದ್ದೀರೆ? ಇಂದು ಚಿನ್ನ ಅಥವಾ ಬೆಳ್ಳಿ (Silver) ಖರೀದಿಸಬೇಕು ಅಂತ ಪ್ಲಾನ್ ಮಾಡಿದ್ದೀರಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್ (Good News) ಇಲ್ಲಿದೆ. ವೀಕೆಂಡ್‌ನಲ್ಲಿ (Weekend) ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ (Price) ಕೊಂಚ ಇಳಿಕೆಯಾಗಿದೆ. ನಿನ್ನೆ ದೇಶದ ಅನೇಕ ನಗರಗಳಲ್ಲಿ ಏರಿಕೆಯಾಗಿ ಗ್ರಾಹಕರಿಗೆ (Customers) ಶಾಕ್ ನೀಡಿದ್ದ ಚಿನ್ನಾಭರಣ, ಇಂದು ಮತ್ತೆ ತನ್ನ ಬೆಲೆಯನ್ನು ಇಳಿಸಿಕೊಂಡಿದೆ. ಇಂದು ಭಾರತದ ಚಿನ್ನದ ಮಾರುಕಟ್ಟೆಯಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,138 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿಯೂ (Bengaluru) 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,138 ರೂಪಾಯಿ ಬೆಲೆ ನಿಗದಿಯಾಗಿದೆ. ಪ್ರಸಕ್ತ ನಡೆಯುತ್ತಿರುವ ಯುದ್ಧದ (War) ಸನ್ನಿವೇಶದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ಕಚ್ಚಾ ತೈಲದಲ್ಲಾಗುತ್ತಿರುವ ಬೆಲೆ ಏರಿಕೆ ಹಾಗೂ ಇತರೆ ಜಾಗತಿಕ ಅಂಶಗಳು ಚಿನ್ನ ಹಾಗೂ ಬೆಳ್ಳಿ ದರಗಳ ಮೇಲೆ ಪ್ರಭಾವ ಬೀರುತ್ತಿವೆ.


ಭಾರತದಲ್ಲಿ ಎಷ್ಟಿದೆ ಇಂದು ಬೆಳ್ಳಿ, ಬಂಗಾರದ ಬೆಲೆ?

ಇಂದು ಅಂದರೆ ಮೇ 7, ಶನಿವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್‌) ಬಂಗಾರದ ಬೆಲೆ 5,138 ರೂ. ದಾಖಲಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,300 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 66,500 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್ ರೇಟ್?

ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್‌) ಬಂಗಾರಕ್ಕೆ 5,138 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್‌) ಚಿನ್ನದ ಬೆಲೆಗೆ 47,100 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,380 ರೂಪಾಯಿ ದಾಖಲಾಗಿದೆ. ಇನ್ನು ಮಂಗಳೂರು: ₹47,100 (22 ಕ್ಯಾರಟ್‌) - ₹51,380 (24 ಕ್ಯಾರಟ್‌) ದರ ಇದ್ದರೆ, ಮೈಸೂರಿನಲ್ಲಿ ₹47,100 (22 ಕ್ಯಾರಟ್‌) ಹಾಗೂ ₹51,380 (24 ಕ್ಯಾರಟ್‌) ಬೆಲೆ ಇದೆ.

ಇದನ್ನೂ ಓದಿ: Petrol-Diesel Price Today: ಬಿಗ್ ರಿಲೀಫ್, ಸದ್ಯ ಮತ್ತೆ ಏರಿಕೆಯಾಗಿಲ್ಲ ಪೆಟ್ರೋಲ್-ಡಿಸೇಲ್ ಬೆಲೆ, ಇಂದಿನ ದರ ಹೀಗಿದೆ

ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರದ ಬೆಲೆ

ಇನ್ನು ಚೆನ್ನೈನಲ್ಲಿ ಇಂದಿನ ಬೆಲೆ 48,410 (22 ಕ್ಯಾರಟ್‌) ಹಾಗೂ 52,810 (24 ಕ್ಯಾರಟ್‌), ದೆಹಲಿಯಲ್ಲಿ 47,100 (22 ಕ್ಯಾರಟ್‌) ಹಾಗೂ 51,380 ರೂ.  (24 ಕ್ಯಾರಟ್‌), ಹೈದರಾಬಾದ್‌ನಲ್ಲಿ  47,100 (22 ಕ್ಯಾರಟ್‌) - ₹51,380 (24 ಕ್ಯಾರಟ್‌) ಕೋಲ್ಕತಾ: 47,100 (22 ಕ್ಯಾರಟ್‌) ಹಾಗೂ 51,380 (24 ಕ್ಯಾರಟ್‌)
ಮುಂಬಯಿ: ₹47,100 (22 ಕ್ಯಾರಟ್‌) - ₹51,380 (24 ಕ್ಯಾರಟ್‌)

ಇಂದು ಬೆಳ್ಳಿ ದರ ಎಷ್ಟಿದೆ?

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,300 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 66,500 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ₹66,500 ರೂ. ನಿಗದಿಯಾಗಿದೆ.

ಇದನ್ನೂ ಓದಿ: Best Startup Ideas: ನಿಮಗೆ ನೀವೇ ಬಾಸ್ ಆಗಿ! ಮನೆಯಲ್ಲಿದ್ದೇ ಈ ಸ್ಟಾರ್ಟ್​ಅಪ್​ ಸ್ಥಾಪಿಸಿ

ಒಟ್ಟಾರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಸೇರಿ ಹಲವು ಕಾರಣಗಳಿಂದ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ಷೇರು ಮಾರುಕಟ್ಟೆಯ ಪ್ರಭಾವದಿಂದಲೂ ಚಿನ್ನದ ಬೆಲೆ ಏರಿಕೆ - ಇಳಿಕೆಯಾಗಬಹುದು.  ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
Published by:Annappa Achari
First published: