Business Idea: ಜಾಬ್ ಟೆನ್ಶನ್​ ಬೇಡ, ಮನೆಯಲ್ಲೇ ಕುಳಿತು ಈ ಬ್ಯುಸಿನೆಸ್ ಆರಂಭಿಸಿ! ಕೈತುಂಬಾ ಹಣ ಗಳಿಸಿ

ದಿನನಿತ್ಯದ ಕೆಲಸವು ಒತ್ತಡದಿಂದ ಕೂಡಿದೆಯೇ? ನಿಮ್ಮ ಕೆಲಸ (Job) ವನ್ನು ತೊರೆದು ವ್ಯಾಪಾರವನ್ನು ಪ್ರಾರಂಭಿಸಲು ಬಯಸುವಿರಾ?. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕಡಿಮೆ ಹೂಡಿಕೆಯೊಂದಿಗೆ (Low Investment Business) ಹೆಚ್ಚಿನ ಆದಾಯವನ್ನು ಹುಡುಕುತ್ತಿದ್ದಾರೆ. 

ದಿನನಿತ್ಯದ ಕೆಲಸವು ಒತ್ತಡದಿಂದ ಕೂಡಿದೆಯೇ? ನಿಮ್ಮ ಕೆಲಸ (Job) ವನ್ನು ತೊರೆದು ವ್ಯಾಪಾರವನ್ನು ಪ್ರಾರಂಭಿಸಲು ಬಯಸುವಿರಾ?. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕಡಿಮೆ ಹೂಡಿಕೆಯೊಂದಿಗೆ (Low Investment Business) ಹೆಚ್ಚಿನ ಆದಾಯವನ್ನು ಹುಡುಕುತ್ತಿದ್ದಾರೆ. 

ದಿನನಿತ್ಯದ ಕೆಲಸವು ಒತ್ತಡದಿಂದ ಕೂಡಿದೆಯೇ? ನಿಮ್ಮ ಕೆಲಸ (Job) ವನ್ನು ತೊರೆದು ವ್ಯಾಪಾರವನ್ನು ಪ್ರಾರಂಭಿಸಲು ಬಯಸುವಿರಾ?. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕಡಿಮೆ ಹೂಡಿಕೆಯೊಂದಿಗೆ (Low Investment Business) ಹೆಚ್ಚಿನ ಆದಾಯವನ್ನು ಹುಡುಕುತ್ತಿದ್ದಾರೆ. 

  • Share this:
ಯಾವುದೇ ಬ್ಯುಸಿನೆಸ್ (Business) ಶುರು ಮಾಡುವ ನೂರು ಬಾರಿ ಯೋಚನೆ ಮಾಡುವುದು ಕಾಮನ್. ಯಾಕೆಂದರೆ ಬಂಡವಾಳ ಮತ್ತೆ ವಾಪಸ್​ ಬರುತ್ತಾ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ. ಬ್ಯುಸಿನೆಸ್​ ಮಾಡಲು ಯಾವ ಸಮಯ (Time) ಉತ್ತಮ ಎಂದು ತಿಳಿದುಕೊಂಡು ಶುರು ಮಾಡಿದರೆ ಡಬಲ್​ ಪ್ರಾಫಿಟ್ (Double Profit) ಬರೋದು ಕೂಡ ಕನ್ಫರ್ಮ್. ನೀವು ಕೆಲಸ ಮಾಡುವ ಆಸಕ್ತಿಯನ್ನು ಕಳೆದುಕೊಂಡಿದ್ದೀರಾ? ನಿಮ್ಮ ಸ್ವಂತ ವ್ಯವಹಾರ (Own Business) ವನ್ನು ಪ್ರಾರಂಭಿಸಲು ಬಯಸುವಿರಾ? ನೀವು ಕಡಿಮೆ ಹೂಡಿಕೆಯೊಂದಿಗೆ ಮಾಡಬಹುದಾದ ವ್ಯವಹಾರಗಳನ್ನು ಹುಡುಕುತ್ತಿದ್ದೀರಾ?. ದಿನನಿತ್ಯದ ಕೆಲಸವು ಒತ್ತಡದಿಂದ ಕೂಡಿದೆಯೇ? ನಿಮ್ಮ ಕೆಲಸ (Job) ವನ್ನು ತೊರೆದು ವ್ಯಾಪಾರವನ್ನು ಪ್ರಾರಂಭಿಸಲು ಬಯಸುವಿರಾ?. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕಡಿಮೆ ಹೂಡಿಕೆಯೊಂದಿಗೆ (Low Investment Business) ಹೆಚ್ಚಿನ ಆದಾಯವನ್ನು ಹುಡುಕುತ್ತಿದ್ದಾರೆ. 

ಭಾರತದಲ್ಲಿ ಮಸಾಲೆ ಪದಾರ್ಥಗಳಿಗೆ ಡಿಮ್ಯಾಂಡ್​!

ಭಾರತದಲ್ಲಿ ಮಸಾಲೆಗಳಿಗೆ ಭಾರಿ ಬೇಡಿಕೆಯಿದೆ. ದೇಶದಲ್ಲಿ ಲಕ್ಷಾಂತರ ಟನ್‌ಗಳಲ್ಲಿ ವಿವಿಧ ರೀತಿಯ ಮಸಾಲೆಗಳನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಕಡಿಮೆ ಹಣವನ್ನು ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಪಡೆಯಬಹುದು. ಬಹಳಕಡಿಮೆ ಹೂಡಿಕೆಯೊಂದಿಗೆ ಒಬ್ಬರು ಮಸಾಲೆ ತಯಾರಿಸುವ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ಲಾಭ ಗಳಿಸಬಹುದು.

ಒಂದು ಬಾರಿ ಹೂಡಿಕೆ ಮಾಡಿದರೆ ಸಾಕು!

ಮಸಾಲೆ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಒಂದು ಬಾರಿ ಹೂಡಿಕೆಯ ಅಗತ್ಯವಿದೆ. ಇದು ಯಾವಾಗಲೂ ಬೇಡಿಕೆಯಲ್ಲಿರುವ ವ್ಯವಹಾರವಾಗಿದೆ. ಭಾರತೀಯ ಪಾಕಪದ್ಧತಿಯಲ್ಲಿ ಮಸಾಲೆಗಳಿಗೆ ಪ್ರಮುಖ ಸ್ಥಾನವಿದೆ. ಭಾರತವು ಲಕ್ಷಾಂತರ ಟನ್‌ಗಳಷ್ಟು ವಿವಿಧ ರೀತಿಯ ಮಸಾಲೆಗಳನ್ನು ಉತ್ಪಾದಿಸುತ್ತದೆ. ಇದನ್ನು ತಯಾರಿಸುವುದು ಸುಲಭ. ವಿವಿಧ ಪ್ರದೇಶಗಳಲ್ಲಿ ವಿಭಿನ್ನ ರುಚಿಯನ್ನು ನೀಡುವ ಮಸಾಲೆಗಳಿವೆ. ಜನರು ಇಷ್ಟಪಡುವ ಈ ರುಚಿ ಮತ್ತು ಮಸಾಲೆಗಳ ಬಗ್ಗೆ ತಿಳಿದಿದ್ದರೆ ಸಾಕು. ಮಸಾಲಾ ತಯಾರಿಕಾ ಘಟಕ ಸ್ಥಾಪಿಸಿ ಅಪಾರ ಹಣ ಗಳಿಸಬಹುದು.

ಇದನ್ನೂ ಓದಿ: ಲೋನ್ ಆ್ಯಪ್​ಗಳಿಗೆ ಆರ್​ಬಿಐ ಬಿಗ್ ಶಾಕ್​! ಹೊಸ ಮಾರ್ಗಸೂಚಿ ಬಿಡುಗಡೆ, ರೂಲ್ಸ್ ಮೀರಿದ್ರೆ ಕಂಬಿ ಹಿಂದೆ

ಸರ್ಕಾರ ಕೂಡ ನಿಮಗೆ ಧನ ಸಹಾಯ ಮಾಡುತ್ತೆ!

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ವರದಿಯು ಮಸಾಲೆ ತಯಾರಿಕಾ ಘಟಕವನ್ನು ಸ್ಥಾಪಿಸುವ ಸಂಪೂರ್ಣ ನೀಲನಕ್ಷೆಯನ್ನು ಒಳಗೊಂಡಿದೆ. ಈ ವರದಿ ಪ್ರಕಾರ ಮಸಾಲೆ ತಯಾರಿಕಾ ಘಟಕ ಸ್ಥಾಪನೆಗೆ 3.50 ಲಕ್ಷ ರೂಪಾಯಿ, 300 ಚದರ ಅಡಿ ಕಟ್ಟಡದ ಶೆಡ್‌ಗೆ 60,000 ಮತ್ತು ಸಲಕರಣೆಗಳ ಬೆಲೆ ರೂ.40,000 ಬೇಕು. ಇದಲ್ಲದೇ ಮಸಾಲೆ ತಯಾರಿಕೆಗೆ 2.50 ಲಕ್ಷ ರೂಪಾಯಿ ಅಗತ್ಯವಿದೆ. ನಿಮ್ಮ ವ್ಯವಹಾರವು ಈ ಮೊತ್ತದಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಶೀಘ್ರದಲ್ಲೇ 12ನೇ ಕಂತು, ನಿಮ್ಮೂರಿನ ಹೆಸರು ಇದೆಯಾ? ಚೆಕ್ ಮಾಡ್ಕೊಳ್ಳಿ

ನಿಮ್ಮ ಬಳಿ ಅಷ್ಟು ಹಣವಿಲ್ಲದಿದ್ದರೆ, ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಬ್ಯಾಂಕಿನಿಂದ ಸಾಲವನ್ನು ಸಹ ಪಡೆಯಬಹುದು. ಪ್ರಧಾನಮಂತ್ರಿ ಉದ್ಯೋಗ ಯೋಜನೆಯಡಿ ಈ ವ್ಯವಹಾರಕ್ಕೆ ಸಾಲ ಪಡೆಯಬಹುದು. ಮುದ್ರಾ ಸಾಲ ಯೋಜನೆಯ ಮೂಲಕವೂ ಸಾಲವನ್ನು ಅನ್ವಯಿಸಬಹುದು.

ಯೋಜನಾ ವರದಿ ಪ್ರಕಾರ ವಾರ್ಷಿಕ 193 ಕ್ವಿಂಟಲ್ ಮಸಾಲ ಉತ್ಪಾದನೆ ಮಾಡಬಹುದು. ಇದರಲ್ಲಿ ಪ್ರತಿ ಕ್ವಿಂಟಲ್ ಗೆ 5400 ರೂ.ನಂತೆ ಒಂದು ವರ್ಷದಲ್ಲಿ ಒಟ್ಟು 10.42 ಲಕ್ಷ ರೂ.ಗಳನ್ನು ಮಾರಾಟ ಮಾಡಬಹುದು. ಎಲ್ಲ ಖರ್ಚು ಕಳೆದರೆ ವಾರ್ಷಿಕ 2.54 ಲಕ್ಷ ರೂ. ಅಂದರೆ ತಿಂಗಳಿಗೆ ರೂ.21 ಸಾವಿರಕ್ಕೂ ಹೆಚ್ಚು ಆದಾಯ ಸಿಗುತ್ತೆ. ಹೆಚ್ಚಿನ ಮಾರ್ಕೆಟಿಂಗ್​ ಮಾಡಿದರೆ ಹೆಚ್ಚಿನ ಆದಾಯವನ್ನು ನೀವು ಪಡೆಯಬಹುದು.
Published by:Vasudeva M
First published: