• Home
  • »
  • News
  • »
  • business
  • »
  • Business Idea: ಈ ಕೃಷಿಯಲ್ಲಿ ಒಮ್ಮೆ ಹೂಡಿಕೆ ಮಾಡಿ 5 ವರ್ಷ ಲಾಭ ಗಳಿಸಿ

Business Idea: ಈ ಕೃಷಿಯಲ್ಲಿ ಒಮ್ಮೆ ಹೂಡಿಕೆ ಮಾಡಿ 5 ವರ್ಷ ಲಾಭ ಗಳಿಸಿ

Alovera Business: ಕಳೆದ ಎರಡ್ಮೂರು ವರ್ಷಗಳಿಂದ ಯುವ ಜನತೆ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಆದ್ರೆ ಯಾವ ಬೆಳೆ ಬೆಳೆದ್ರೆ ಹೆಚ್ಚು ಲಾಭ ಸಿಗುತ್ತೆ ಅನ್ನೋದರ ಗೊಂದಲದಲ್ಲಿರುತ್ತಾರೆ. ಇಂದು ನಾವು ನಿಮಗೆ ಉತ್ತಮ ಆದಾಯ ನೀಡುವ ಕೃಷಿ ಬಗ್ಗೆ ಹೇಳುತ್ತಿದ್ದೇವೆ.

  • Share this:

Start Aloe Vera farming Earn Lakhs Of Rupees mrq
ಈ ಕೃಷಿಯಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿ, 5 ವರ್ಷಗಳವರೆಗೆ ನಿರಂತರವಾಗಿ ಆದಾಯವನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು ಬೆಳೆಯುವ ಬೆಳೆಗೆ ನಿರಂತರ ಬೇಡಿಕೆ ಇರುತ್ತದೆ.  (ಸಾಂದರ್ಭಿಕ ಚಿತ್ರ)

Start Aloe Vera farming Earn Lakhs Of Rupees mrq
ಅಲೋವೆರಾ ಕೃಷಿಯಲ್ಲಿ ಒಮ್ಮೆ ಹೂಡಿಕೆ ಮಾಡಿ 5 ವರ್ಷ ಲಾಭ ಗಳಿಸಬಹುದು. ಅಲೋವೆರಾದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ನಿಮಗೆ ಉತ್ತಮ ಬೆಲೆ ಸಿಗುತ್ತದೆ. (ಸಾಂದರ್ಭಿಕ ಚಿತ್ರ)

Start Aloe Vera farming Earn Lakhs Of Rupees mrq
ಕೃಷಿ ಜೊತೆಗೆ ನೀವೇ ಅಲೋವೆರಾ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿದ್ರೆ ಹೆಚ್ಚು ಆದಾಯ ನಿಮ್ಮದಾಗುತ್ತದೆ. (ಸಾಂದರ್ಭಿಕ ಚಿತ್ರ)

Start Aloe Vera farming Earn Lakhs Of Rupees mrq
ಒಂದು ಎಕರೆ ಕೃಷಿಯಲ್ಲಿ ಅಲೋವೆರಾವನ್ನು ಬೆಳೆಸಿದರೆ, ಪ್ರತಿ ವರ್ಷ ಸುಮಾರು 20 ಸಾವಿರ ಕಿಲೋಗ್ರಾಂಗಳಷ್ಟು ಅಲೋವೆರಾ ಉತ್ಪಾದನೆಯಾಗುತ್ತದೆ. (ಸಾಂದರ್ಭಿಕ ಚಿತ್ರ)

Start Aloe Vera farming Earn Lakhs Of Rupees mrq
ಅಲೋವೆರಾದ ತಾಜಾ ಎಲೆಗಳು ಕೆಜಿಗೆ 5 ರಿಂದ 6 ರೂ.ಗೆ ಸುಲಭವಾಗಿ ಮಾರಾಟವಾಗುತ್ತವೆ. ಸರಾಸರಿ ಒಂದು ಗಿಡದ ಎಲೆ 18 ರೂ.ಗೆ ಮಾರಾಟವಾಗುತ್ತದೆ. (ಸಾಂದರ್ಭಿಕ ಚಿತ್ರ)

Start Aloe Vera farming Earn Lakhs Of Rupees mrq
ಅಲೋವೆರಾ ಕೃಷಿಯನ್ನು 40 ಸಾವಿರ ರೂಪಾಯಿ ಹೂಡಿಕೆ ಮಾಡುವ ಮೂಲಕ ಆರಂಭಿಸಬಹುದು. ಎಂತಹ ಕೆಟ್ಟ ಮಾರುಕಟ್ಟೆ ಪರಿಸ್ಥಿತಿಯಲ್ಲಿಯೂ 5 ಪಟ್ಟು ಲಾಭ ಗಳಿಸಬಹುದು. (ಸಾಂದರ್ಭಿಕ ಚಿತ್ರ)

Start Aloe Vera farming Earn Lakhs Of Rupees mrq
ಫೆಬ್ರವರಿಯಿಂದ ನವೆಂಬರ್ ವರೆಗೆ ಅಲೋವೆರಾವನ್ನು ಬಿತ್ತಬಹುದು. ಪ್ರತಿಯೊಂದು ಗಿಡದ ನಡುವೆ 2 ಅಡಿ ಅಂತರವಿರಬೇಕು. ವರ್ಷಕ್ಕೆ ಎರಡು ಬಾರಿ ಎಲೆಗಳನ್ನು ಕೊಯ್ಲು ಮಾಡಬಹುದು. (ಸಾಂದರ್ಭಿಕ ಚಿತ್ರ)

Published by:Mahmadrafik K
First published: