Petrol Price Today: ಇಂಧನ ದರ ಸದ್ಯ ಇಳಿಯಲ್ವಾ? ಹೀಗಿದೆ ನೋಡಿ ಇಂದಿನ ಪೆಟ್ರೋಲ್ ಬೆಲೆ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol and Diesel Price on March 05th, 2022: ಇತ್ತೀಚಿನ ಕೆಲ ದಿನಗಳಿಂದ ಕಚ್ಚಾ ತೈಲ ದರ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ - ಉಕ್ರೇನ್ ಯುದ್ಧ(Russia-Ukraine War). ಮಾರ್ಚ್ 4 ರಂದು 100 ದಿನಗಳಿಗಿಂತ ಹೆಚ್ಚು ಕಾಲ ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ. ಆದರೆ ಕೆಲವು ಇತರ ನಗರಗಳಲ್ಲಿ ಬೆಲೆಗಳು ಸಣ್ಣ ಬದಲಾವಣೆ ಕಂಡಿವೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ರಷ್ಯಾದ ಆಕ್ರಮಣದಿಂದಾಗಿ ವಿಶ್ವದ ಮೂರನೇ ಅತಿದೊಡ್ಡ ತೈಲ ಉತ್ಪಾದಕ ರಷ್ಯಾದಿಂದ ಪೂರೈಕೆಗೆ ದೊಡ್ಡ ಹೊಡೆತ ಬಿದ್ದಿದೆ. ಇದರ ಪರಿಣಾಮ ಭಾರತದಲ್ಲೂ ಶೀಘ್ರದಲ್ಲೇ ಪೆಟ್ರೋಲ್ - ಡೀಸೆಲ್ಬೆಲೆಯಲ್ಲಿ(Petrol-Diesel Price) ಹೆಚ್ಚಳವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸದ್ಯ ಬೆಲೆ ಏರಿಕೆ ದೇಶದಲ್ಲಿ ಇನ್ನೂ ಜಾರಿಗೆ ಬರದ ಕಾರಣ ನಿಮ್ಮ ವಾಹನಗಳಿಗೆ ಈಗಲೇ ಫುಲ್ಟ್ಯಾಂಕ್ಪೆಟ್ರೋಲ್ಅಥವಾ ಡೀಸೆಲ್ಹಾಕಿಸಿಟ್ಟುಕೊಳ್ಳುವುದು ಒಳ್ಳೆಯದು.

ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಬಾಗಲಕೋಟೆ - 101.19 ರೂ. (11 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.74 ರೂ. (52 ಪೈಸೆ ಏರಿಕೆ)
ಬೆಳಗಾವಿ - 101.22 ರೂ. (33 ಪೈಸೆ ಏರಿಕೆ)
ಬಳ್ಳಾರಿ - 102.57 ರೂ. (18 ಪೈಸೆ ಏರಿಕೆ)
ಬೀದರ್ - 100.88 ರೂ. (21 ಪೈಸೆ ಇಳಿಕೆ)
ಬಿಜಾಪುರ - 100.63 ರೂ. (19 ಪೈಸೆ ಇಳಿಕೆ)
ಚಾಮರಾಜನಗರ - 100.66 ರೂ. (5 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - 100.58 ರೂ. (00)
ಚಿಕ್ಕಮಗಳೂರು - 101.52 ರೂ. (67 ಪೈಸೆ ಇಳಿಕೆ)
ಚಿತ್ರದುರ್ಗ - 102.42 ರೂ. (70 ಪೈಸೆ ಏರಿಕೆ)
ದಕ್ಷಿಣ ಕನ್ನಡ - 99.76 ರೂ. (51 ಪೈಸೆ ಇಳಿಕೆ)
ದಾವಣಗೆರೆ - 102.43 ರೂ. (00)
ಧಾರವಾಡ - 100.31 ರೂ. (00)
ಗದಗ – 100.87 ರೂ. (00)
ಗುಲಬರ್ಗ - 100.28 ರೂ. (30 ಪೈಸೆ ಇಳಿಕೆ)
ಹಾಸನ – 100.39 ರೂ. (3 ಪೈಸೆ ಇಳಿಕೆ)
ಹಾವೇರಿ - 101.53 ರೂ. (35 ಪೈಸೆ ಏರಿಕೆ)
ಕೊಡಗು – 101.92 ರೂ. (3 ಪೈಸೆ ಏರಿಕೆ)
ಕೋಲಾರ - 100.51 ರೂ. (44 ಪೈಸೆ ಏರಿಕೆ)
ಕೊಪ್ಪಳ- 101.77 ರೂ. (27 ಪೈಸೆ ಏರಿಕೆ)
ಮಂಡ್ಯ – 100.54 ರೂ. (29 ಪೈಸೆ ಇಳಿಕೆ)
ಮೈಸೂರು – 100.22 ರೂ. (12 ಪೈಸೆ ಏರಿಕೆ)
ರಾಯಚೂರು – 101.19 ರೂ. (31 ಪೈಸೆ ಏರಿಕೆ)
ರಾಮನಗರ – 101.04 ರೂ. (2 ಪೈಸೆ ಇಳಿಕೆ)
ಶಿವಮೊಗ್ಗ – 102.43 ರೂ. (25 ಪೈಸೆ ಏರಿಕೆ)
ತುಮಕೂರು – 101.11 ರೂ. (70 ಪೈಸೆ ಏರಿಕೆ)
ಉಡುಪಿ - 100.03 ರೂ. (82 ಪೈಸೆ ಏರಿಕೆ)
ಉತ್ತರ ಕನ್ನಡ – 101.63 ರೂ. (59 ಪೈಸೆ ಏರಿಕೆ)
ಯಾದಗಿರಿ – 101.40 ರೂ. (37ಪೈಸೆ ಏರಿಕೆ)

ಇದನ್ನೂ ಓದಿ: Petrol Price Today: ಕಚ್ಚಾ ತೈಲ ದರ ಮತ್ತಷ್ಟು ಗಗನಮುಖಿ, ಇಂದಿನ ಪೆಟ್ರೋಲ್​-ಡೀಸೆಲ್ ದರ ಹೀಗಿದೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 84.68
ಬೆಳಗಾವಿ – 85.03
ಬಳ್ಳಾರಿ – 86.18
ಬೀದರ್ - 85.53
ಬಿಜಾಪುರ – 85.76
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 86.48
ಚಿತ್ರದುರ್ಗ – 86.20
ದಕ್ಷಿಣ ಕನ್ನಡ – 84.50
ದಾವಣಗೆರೆ - 86.55
ಧಾರವಾಡ – 84.79
ಗದಗ – 85.29
ಗುಲಬರ್ಗ – 85.04
ಹಾಸನ – 84.74
ಹಾವೇರಿ – 85.76
ಕೊಡಗು – 86.06
ಕೋಲಾರ – 84.73
ಕೊಪ್ಪಳ- 86.11
ಮಂಡ್ಯ – 85.24
ಮೈಸೂರು – 84.56
ರಾಯಚೂರು – 85.79
ರಾಮನಗರ – 85.43
ಶಿವಮೊಗ್ಗ – 86.69
ತುಮಕೂರು – 85.83
ಉಡುಪಿ – 84.48
ಉತ್ತರ ಕನ್ನಡ – 85.93
ಯಾದಗಿರಿ – 85.78

ಇದನ್ನೂ ಓದಿ: Gold Price Today: ಶುಭ ಶುಕ್ರವಾರದಂದು ಇಳಿಕೆಯಾಯ್ತು ಬಂಗಾರದ ಬೆಲೆ, ಆಭರಣ ಕೊಳ್ಳೋಕೆ ಇದೇ ಸರಿಯಾದ ಸಮಯ!
Published by:Divya D
First published: