Petrol Price Today: ಉತ್ತರ ಕನ್ನಡದಲ್ಲಿ 1.99 ರೂ. ಏರಿಕೆಯಾದ ಪೆಟ್ರೋಲ್‌ ಬೆಲೆ, ವಿವಿಧ ಜಿಲ್ಲೆಗಳ ದರ ಹೀಗಿದೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೆಟ್ರೋಲ್‌, ಡೀಸೆಲ್‌ ದರ(Petrol-Diesel Price) ಪ್ರತಿನಿತ್ಯ ಬದಲಾಗುತ್ತಲೇ ಇರುತ್ತದೆ. ಈ ಹಿನ್ನೆಲೆ ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇವತ್ತಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ ನೋಡಿ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.26 ರೂ. (18 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.74 ರೂ. (9 ಪೈಸೆ ಏರಿಕೆ)
ಬೆಳಗಾವಿ - 101.05 ರೂ. (47 ಪೈಸೆ ಏರಿಕೆ)
ಬಳ್ಳಾರಿ - 102.39 ರೂ. (18 ಪೈಸೆ ಇಳಿಕೆ)
ಬೀದರ್ - 100.88 ರೂ. (24 ಪೈಸೆ ಇಳಿಕೆ)
ಬಿಜಾಪುರ - 100.34 ರೂ. (35 ಪೈಸೆ ಇಳಿಕೆ)
ಚಾಮರಾಜನಗರ - 100.71 ರೂ. (5 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 100.32 ರೂ. (26 ಪೈಸೆ ಇಳಿಕೆ)
ಚಿಕ್ಕಮಗಳೂರು - 101.32 ರೂ. (99 ಪೈಸೆ ಇಳಿಕೆ)
ಚಿತ್ರದುರ್ಗ - 102.42 ರೂ. (39 ಪೈಸೆ ಏರಿಕೆ)
ದಕ್ಷಿಣ ಕನ್ನಡ - 100.50 ರೂ. (29 ಪೈಸೆ ಏರಿಕೆ)
ದಾವಣಗೆರೆ - 102.43 ರೂ. (20 ಪೈಸೆ ಇಳಿಕೆ)
ಧಾರವಾಡ - 100.30 ರೂ. (1 ಪೈಸೆ ಇಳಿಕೆ)
ಗದಗ – 100.87 ರೂ. (00)
ಗುಲಬರ್ಗ - 100.52 ರೂ. (6 ಪೈಸೆ ಇಳಿಕೆ)
ಹಾಸನ – 100.39 ರೂ. (48 ಪೈಸೆ ಇಳಿಕೆ)
ಹಾವೇರಿ - 101 ರೂ. (3 ಪೈಸೆ ಇಳಿಕೆ)
ಕೊಡಗು – 102.08 ರೂ. (19 ಪೈಸೆ ಏರಿಕೆ)
ಕೋಲಾರ - 100.51 ರೂ. (30 ಪೈಸೆ ಇಳಿಕೆ)
ಕೊಪ್ಪಳ- 101.80 ರೂ. (3 ಪೈಸೆ ಏರಿಕೆ)
ಮಂಡ್ಯ – 100.54 ರೂ. (16 ಪೈಸೆ ಏರಿಕೆ)
ಮೈಸೂರು – 100.08 ರೂ. (00)
ರಾಯಚೂರು – 100.52 ರೂ. (33 ಪೈಸೆ ಇಳಿಕೆ)
ರಾಮನಗರ – 101.04 ರೂ. (2 ಪೈಸೆ ಇಳಿಕೆ)
ಶಿವಮೊಗ್ಗ – 102.28 ರೂ. (17 ಪೈಸೆ ಏರಿಕೆ)
ತುಮಕೂರು – 101.48 ರೂ. (67 ಪೈಸೆ ಏರಿಕೆ)
ಉಡುಪಿ - 100.48 ರೂ. (48 ಪೈಸೆ ಏರಿಕೆ)
ಉತ್ತರ ಕನ್ನಡ – 103.03 ರೂ (1.99 ರೂ. ಏರಿಕೆ)
ಯಾದಗಿರಿ – 100.91 ರೂ. (12 ಪೈಸೆ ಇಳಿಕೆ)
ಇದನ್ನೂ ಓದಿ: Gold Price Today: ದೇಶದಲ್ಲಿ ಹೆಚ್ಚಾದ ಚಿನ್ನ, ಬೆಳ್ಳಿ ದರ; ನಿಮ್ಮ ನಗರದಲ್ಲಿ ಎಷ್ಟಿದೆ ರೇಟು?

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.65
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.16
ಬೆಳಗಾವಿ – 85.46
ಬಳ್ಳಾರಿ – 86.67
ಬೀದರ್ - 85.30
ಬಿಜಾಪುರ – 84.82
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 84.78
ಚಿಕ್ಕಮಗಳೂರು – 85.58
ಚಿತ್ರದುರ್ಗ – 86.55
ದಕ್ಷಿಣ ಕನ್ನಡ – 84.91
ದಾವಣಗೆರೆ - 86.55
ಧಾರವಾಡ – 84.78
ಗದಗ – 85.29
ಗುಲಬರ್ಗ – 84.99
ಹಾಸನ – 84.72
ಹಾವೇರಿ – 85.41
ಕೊಡಗು – 86.23
ಕೋಲಾರ – 84.95
ಕೊಪ್ಪಳ- 86.15
ಮಂಡ್ಯ – 84.97
ಮೈಸೂರು – 84.56
ರಾಯಚೂರು – 85
ರಾಮನಗರ – 85.43
ಶಿವಮೊಗ್ಗ – 86.47
ತುಮಕೂರು – 85.83
ಉಡುಪಿ – 84.89
ಉತ್ತರ ಕನ್ನಡ – 87.19
ಯಾದಗಿರಿ – 85.33

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.42 ರೂ ಇದ್ದರೆ ಡೀಸೆಲ್​ ಬೆಲೆ 91.44 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: Petrol Price Today: ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡ ಪೆಟ್ರೋಲ್​ ಬೆಲೆ, ನಿಮ್ಮ ನಗರದ ದರ ಚೆಕ್ ಮಾಡಿಕೊಳ್ಳಿ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ಮಧ್ಯೆ, ಇಂದಿನ ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6386 ರೂ. ಇದ್ದು, ನಿನ್ನೆಗಿಂತ 146 ರೂ. ಅಂದರೆ ಶೇ. 2.34 ರಷ್ಟು ಹೆಚ್ಚಾಗಿದೆ.
Published by:Latha CG
First published: