Petrol Price Today: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol and Diesel Price Jan 25th 2022: ಪೆಟ್ರೋಲ್‌, ಡೀಸೆಲ್‌ ದರ(Petrol-Diesel Price) ಪ್ರತಿನಿತ್ಯ ಬದಲಾಗುತ್ತಲೇ ಇರುತ್ತದೆ. ಈ ಹಿನ್ನೆಲೆ ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇವತ್ತಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್(Petrol-Diesel) ಬೆಲೆ ಕುರಿತ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.14 ರೂ. (6 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.74 ರೂ. (9 ಪೈಸೆ ಏರಿಕೆ)
ಬೆಳಗಾವಿ - 101.22 ರೂ. (17 ಪೈಸೆ ಏರಿಕೆ)
ಬಳ್ಳಾರಿ - 102.39 ರೂ. (46 ಪೈಸೆ ಏರಿಕೆ)
ಬೀದರ್ - 100.88 ರೂ. (24 ಪೈಸೆ ಇಳಿಕೆ)
ಬಿಜಾಪುರ - 100.28 ರೂ. (41 ಪೈಸೆ ಇಳಿಕೆ)
ಚಾಮರಾಜನಗರ - 100.66 ರೂ. (1 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - 100.58 ರೂ. (00)
ಚಿಕ್ಕಮಗಳೂರು - 101.52 ರೂ. (44 ಪೈಸೆ ಇಳಿಕೆ)
ಚಿತ್ರದುರ್ಗ - 102.42 ರೂ. (39 ಪೈಸೆ ಏರಿಕೆ)
ದಕ್ಷಿಣ ಕನ್ನಡ - 99.97 ರೂ. (14 ಪೈಸೆ ಇಳಿಕೆ)
ದಾವಣಗೆರೆ - 102.43 ರೂ. (20 ಪೈಸೆ ಇಳಿಕೆ)
ಧಾರವಾಡ - 100.30 ರೂ. (1 ಪೈಸೆ ಇಳಿಕೆ)
ಗದಗ – 100.87 ರೂ. (45 ಪೈಸೆ ಇಳಿಕೆ)
ಗುಲಬರ್ಗ - 100.69 ರೂ. (11 ಪೈಸೆ ಏರಿಕೆ)
ಹಾಸನ – 100.64 ರೂ. (25 ಪೈಸೆ ಏರಿಕೆ)
ಹಾವೇರಿ - 101.03 ರೂ. (18 ಪೈಸೆ ಇಳಿಕೆ)
ಕೊಡಗು – 101.92 ರೂ. (16 ಪೈಸೆ ಇಳಿಕೆ)
ಕೋಲಾರ - 100.51 ರೂ. (30 ಪೈಸೆ ಇಳಿಕೆ)
ಕೊಪ್ಪಳ- 101.80 ರೂ. (18 ಪೈಸೆ ಏರಿಕೆ)
ಮಂಡ್ಯ – 100.54 ರೂ. (16 ಪೈಸೆ ಏರಿಕೆ)
ಮೈಸೂರು – 100.08 ರೂ. (00)
ರಾಯಚೂರು – 101.24 ರೂ. (39 ಪೈಸೆ ಏರಿಕೆ)
ರಾಮನಗರ – 101.04 ರೂ. (2 ಪೈಸೆ ಇಳಿಕೆ)
ಶಿವಮೊಗ್ಗ – 101.43 ರೂ. (68 ಪೈಸೆ ಇಳಿಕೆ)
ತುಮಕೂರು – 101.11 ರೂ. (00)
ಉಡುಪಿ - 100.41 ರೂ. (33 ಪೈಸೆ ಏರಿಕೆ)
ಉತ್ತರ ಕನ್ನಡ – 101.63 ರೂ (1.01 ರೂ. ಏರಿಕೆ)
ಯಾದಗಿರಿ – 100.91 ರೂ. (12 ಪೈಸೆ ಇಳಿಕೆ)

ಇದನ್ನೂ ಓದಿ: Gold Price Today: ಕೆಲವೇ ದಿನಗಳಲ್ಲಿ ದುಬಾರಿಯಾಗಲಿರೋ ಚಿನ್ನದ ಮೇಲೆ ಇವತ್ತು ಹೂಡಿಕೆ ಮಾಡಿ: ಇಲ್ಲಿದೆ ದರ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.54
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.16
ಬೆಳಗಾವಿ – 85.61
ಬಳ್ಳಾರಿ – 86.67
ಬೀದರ್ - 85.30
ಬಿಜಾಪುರ – 84.76
ಚಾಮರಾಜನಗರ – 85.09
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 85.74
ಚಿತ್ರದುರ್ಗ – 86.55
ದಕ್ಷಿಣ ಕನ್ನಡ – 84.43
ದಾವಣಗೆರೆ - 86.55
ಧಾರವಾಡ – 84.78
ಗದಗ – 85.29
ಗುಲಬರ್ಗ – 85.14
ಹಾಸನ – 84.94
ಹಾವೇರಿ – 85.44
ಕೊಡಗು – 86.10
ಕೋಲಾರ – 84.95
ಕೊಪ್ಪಳ- 86.15
ಮಂಡ್ಯ – 84.97
ಮೈಸೂರು – 84.56
ರಾಯಚೂರು – 85.65
ರಾಮನಗರ – 85.43
ಶಿವಮೊಗ್ಗ – 85.69
ತುಮಕೂರು – 85.49
ಉಡುಪಿ – 84.82
ಉತ್ತರ ಕನ್ನಡ – 85.93
ಯಾದಗಿರಿ – 85.33

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.42 ರೂ ಇದ್ದರೆ ಡೀಸೆಲ್​ ಬೆಲೆ 91.44 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಈ ಮಧ್ಯೆ, ಇಂದಿನ ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6240 ರೂ. ಇದ್ದು, ನಿನ್ನೆಗಿಂತ 79 ರೂ. ಅಂದರೆ ಶೇ. 1.25 ರಷ್ಟು ಕಡಿಮೆಯಾಗಿದೆ.
Published by:Latha CG
First published: