Petrol Price Today: ಉತ್ತರ ಕನ್ನಡದಲ್ಲಿ 1 ರೂ. ಇಳಿಕೆ ಕಂಡ ಪೆಟ್ರೋಲ್ ಬೆಲೆ, ನಿಮ್ಮ ನಗರದ ಇಂದಿನ ದರ ವಿವರ ಹೀಗಿದೆ..!

Petrol and Diesel Price Today Jan 24th 2022: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್​-ಡೀಸೆಲ್​ ಬೆಲೆ ಏರಿಳಿತ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್​ ಬೆಲೆ 1 ರೂ. ಕಡಿಮೆಯಾಗಿದ್ದರೆ, ಉಳಿದೆಡೆ ಕೊಂಚ ಏರಿಕೆ-ಇಳಿಕೆ ಕಂಡಿದೆ. ಇಂದಿನ ದರ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ(Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.08 ರೂ. (6 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.65 ರೂ. (9 ಪೈಸೆ ಇಳಿಕೆ)
ಬೆಳಗಾವಿ - 101.05 ರೂ. (17 ಪೈಸೆ ಇಳಿಕೆ)
ಬಳ್ಳಾರಿ - 101.93 ರೂ. (27 ಪೈಸೆ ಇಳಿಕೆ)
ಬೀದರ್ - 101.12 ರೂ. (24 ಪೈಸೆ ಏರಿಕೆ)
ಬಿಜಾಪುರ - 100.69 ರೂ. (41 ಪೈಸೆ ಏರಿಕೆ)
ಚಾಮರಾಜನಗರ - 100.67 ರೂ. (1 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 100.58 ರೂ. (46 ಪೈಸೆ ಇಳಿಕೆ)
ಚಿಕ್ಕಮಗಳೂರು - 101.96 ರೂ. (64 ಪೈಸೆ ಏರಿಕೆ)
ಚಿತ್ರದುರ್ಗ - 102.03 ರೂ. (39 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 100.11 ರೂ. (18 ಪೈಸೆ ಇಳಿಕೆ)
ದಾವಣಗೆರೆ - 102.63 ರೂ. (20 ಪೈಸೆ ಏರಿಕೆ)
ಧಾರವಾಡ - 100.31 ರೂ. (1 ಪೈಸೆ ಏರಿಕೆ)
ಗದಗ – 101.32 ರೂ. (49 ಪೈಸೆ ಏರಿಕೆ)
ಗುಲಬರ್ಗ - 100.58 ರೂ. (11 ಪೈಸೆ ಇಳಿಕೆ)
ಹಾಸನ – 100.39 ರೂ. (40 ಪೈಸೆ ಇಳಿಕೆ)
ಹಾವೇರಿ - 101.21 ರೂ. (21 ಪೈಸೆ ಏರಿಕೆ)
ಕೊಡಗು – 102.08 ರೂ. (16 ಪೈಸೆ ಏರಿಕೆ)
ಕೋಲಾರ - 100.81 ರೂ. (30 ಪೈಸೆ ಏರಿಕೆ)
ಕೊಪ್ಪಳ- 101.62 ರೂ. (7 ಪೈಸೆ ಇಳಿಕೆ)
ಮಂಡ್ಯ – 100.38 ರೂ. (40 ಪೈಸೆ ಇಳಿಕೆ)
ಮೈಸೂರು – 100.08 ರೂ. (00)
ರಾಯಚೂರು – 100.85 ರೂ. (39 ಪೈಸೆ ಇಳಿಕೆ)
ರಾಮನಗರ – 101.06 ರೂ. (2 ಪೈಸೆ ಏರಿಕೆ)
ಶಿವಮೊಗ್ಗ – 102.11 ರೂ. (68 ಪೈಸೆ ಏರಿಕೆ)
ತುಮಕೂರು – 101.11 ರೂ. (00)
ಉಡುಪಿ - 100.08 ರೂ. (33 ಪೈಸೆ ಇಳಿಕೆ)
ಉತ್ತರ ಕನ್ನಡ – 100.62 ರೂ (1.01 ರೂ. ಇಳಿಕೆ)
ಯಾದಗಿರಿ – 101.03 ರೂ. (12 ಪೈಸೆ ಏರಿಕೆ)

ಇದನ್ನೂ ಓದಿ: Coronavirus India: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3.33 ಲಕ್ಷ ಕೊರೋನಾ ಕೇಸ್​ ಪತ್ತೆ, 525 ಮಂದಿ ಸಾವು

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.08
ಬೆಳಗಾವಿ – 85.46
ಬಳ್ಳಾರಿ – 86.26
ಬೀದರ್ - 85.53
ಬಿಜಾಪುರ – 85.14
ಚಾಮರಾಜನಗರ – 85.10
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 86.13
ಚಿತ್ರದುರ್ಗ – 86.20
ದಕ್ಷಿಣ ಕನ್ನಡ – 84.56
ದಾವಣಗೆರೆ - 86.73
ಧಾರವಾಡ – 84.79
ಗದಗ – 85.70
ಗುಲಬರ್ಗ – 85.04
ಹಾಸನ – 84.72
ಹಾವೇರಿ – 85.60
ಕೊಡಗು – 86.23
ಕೋಲಾರ – 85.22
ಕೊಪ್ಪಳ- 85.99
ಮಂಡ್ಯ – 84.83
ಮೈಸೂರು – 84.56
ರಾಯಚೂರು – 85.29
ರಾಮನಗರ – 85.45
ಶಿವಮೊಗ್ಗ – 86.31
ತುಮಕೂರು – 85.49
ಉಡುಪಿ – 84.53
ಉತ್ತರ ಕನ್ನಡ – 85.07
ಯಾದಗಿರಿ – 85.44

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.
Published by:Latha CG
First published: