Petrol Price Today: ನಿಮ್ಮ ವಾಹನಕ್ಕೆ ಇಂಧನ ತುಂಬಿಸ್ಬೇಕಾ..? ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಹೀಗಿದೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today Jan 19, 2022: ರಾಜ್ಯದ ವಿವಿಧ ನಗರಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ(Petrol-Diesel Price) ಎಷ್ಟು ಅಂತ ತಿಳ್ಕೋಬೇಕಾ..?  ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್(Petrol)​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ. 

 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.26 ರೂ. (16 ಪೈಸೆ ಏರಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.58 ರೂ. (36 ಪೈಸೆ ಏರಿಕೆ)
ಬೆಳಗಾವಿ - 100.46 ರೂ. (59 ಪೈಸೆ ಇಳಿಕೆ)
ಬಳ್ಳಾರಿ - 102.39 ರೂ. (12 ಪೈಸೆ ಏರಿಕೆ)
ಬೀದರ್ - 101.78 ರೂ. (90 ಪೈಸೆ ಏರಿಕೆ)
ಬಿಜಾಪುರ - 100.87 ರೂ. (5 ಪೈಸೆ ಏರಿಕೆ)
ಚಾಮರಾಜನಗರ - 100.67 ರೂ. (4 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - 100.58 ರೂ. (00)
ಚಿಕ್ಕಮಗಳೂರು - 101.53 ರೂ. (1.46 ರೂ. ಇಳಿಕೆ)
ಚಿತ್ರದುರ್ಗ - 101.67 ರೂ. (00)
ದಕ್ಷಿಣ ಕನ್ನಡ - 99.79 ರೂ. (77 ಪೈಸೆ ಇಳಿಕೆ)
ದಾವಣಗೆರೆ - 102.14 ರೂ. (23 ಪೈಸೆ ಏರಿಕೆ)
ಧಾರವಾಡ - 100.31 ರೂ. (00)
ಗದಗ – 101.27 ರೂ. (27 ಪೈಸೆ ಏರಿಕೆ)
ಗುಲಬರ್ಗ - 101.02 ರೂ. (2 ಪೈಸೆ ಇಳಿಕೆ)
ಹಾಸನ – 100.92 ರೂ. (53 ಪೈಸೆ ಏರಿಕೆ)
ಹಾವೇರಿ - 101.28 ರೂ. (25 ಪೈಸೆ ಏರಿಕೆ)
ಕೊಡಗು – 101.86 ರೂ. (3 ಪೈಸೆ ಇಳಿಕೆ)
ಕೋಲಾರ - 100.79 ರೂ. (35 ಪೈಸೆ ಏರಿಕೆ)
ಕೊಪ್ಪಳ- 101.80 ರೂ. (30 ಪೈಸೆ ಏರಿಕೆ)
ಮಂಡ್ಯ – 100.48 ರೂ. (30 ಪೈಸೆ ಇಳಿಕೆ)
ಮೈಸೂರು – 100.33 ರೂ. (25 ಪೈಸೆ ಏರಿಕೆ)
ರಾಯಚೂರು – 100.85 ರೂ. (46 ಪೈಸೆ ಏರಿಕೆ)
ರಾಮನಗರ – 100.90 ರೂ. (14 ಪೈಸೆ ಇಳಿಕೆ)
ಶಿವಮೊಗ್ಗ – 102.31 ರೂ. (91 ಪೈಸೆ ಏರಿಕೆ)
ತುಮಕೂರು – 100.91 ರೂ. (57 ಪೈಸೆ ಇಳಿಕೆ)
ಉಡುಪಿ - 99.86 ರೂ. (60 ಪೈಸೆ ಇಳಿಕೆ)
ಉತ್ತರ ಕನ್ನಡ – 101.48 ರೂ (1.02 ರೂ. ಇಳಿಕೆ)
ಯಾದಗಿರಿ – 101.37 ರೂ. (34 ಪೈಸೆ ಏರಿಕೆ)ಇದನ್ನೂ ಓದಿ: Gold Price Today: ಬೆಂಗಳೂರಲ್ಲಿ ಇಳಿಕೆಯಾದ ಚಿನ್ನದ ಬೆಲೆ, ನಿಮ್ಮ ನಗರಗಳಲ್ಲಿ ಇಂದಿನ ದರ ವಿವರ ನೋಡಿ..

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.65
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.01
ಬೆಳಗಾವಿ – 84.93
ಬಳ್ಳಾರಿ – 86.67
ಬೀದರ್ - 86.12
ಬಿಜಾಪುರ – 85.30
ಚಾಮರಾಜನಗರ – 85.10
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 85.84
ಚಿತ್ರದುರ್ಗ – 85.87
ದಕ್ಷಿಣ ಕನ್ನಡ – 84.27
ದಾವಣಗೆರೆ - 86.29
ಧಾರವಾಡ – 84.79
ಗದಗ – 85.66
ಗುಲಬರ್ಗ – 85.43
ಹಾಸನ – 85.19
ಹಾವೇರಿ – 85.66
ಕೊಡಗು – 86.05
ಕೋಲಾರ – 85.20
ಕೊಪ್ಪಳ- 86.13
ಮಂಡ್ಯ – 84.92
ಮೈಸೂರು – 84.78
ರಾಯಚೂರು – 85.29
ರಾಮನಗರ – 85.30
ಶಿವಮೊಗ್ಗ – 86.49
ತುಮಕೂರು – 85.31
ಉಡುಪಿ – 84.33
ಉತ್ತರ ಕನ್ನಡ – 85.79
ಯಾದಗಿರಿ – 85.75

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ :Gold Price Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ

ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರಿಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.
Published by:Latha CG
First published: