Petrol Price Today: ನಿಮ್ಮ ವಾಹನಕ್ಕೆ ಪೆಟ್ರೋಲ್​ ತುಂಬಿಸುವ ಮುನ್ನ ಇಂದಿನ ದರ ತಿಳಿದುಕೊಳ್ಳಿ!

ಪ್ರಸ್ತುತ, ರಷ್ಯಾ ಮತ್ತು ಉಕ್ರೇನ್ ದೇಶಗಳ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು ಅದರ ಪರಿಣಾಮದಿಂದ ಅದಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ನೂರು ಡಾಲರ್ ದಾಟುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮಗೆ ಗೊತ್ತಿರುವಂತೆ ಜೂನ್ 15, 2017 ರಿಂದಲೆ ಜಾರಿಗೆ ಬಂದಿರುವಂತೆ ನಮ್ಮ ದೇಶದಲ್ಲಿ ಈಗ ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳು(Petrol-Diesel Rates) ಪರಿಷ್ಕೃತವಾಗುತ್ತಿರುತ್ತವೆ. ದಿನದ ಮುಕ್ತಾಯದವರೆಗೆ ಕರ್ನಾಟಕದ(Karnataka) ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕೊಂಚ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ. ಪ್ರಸ್ತುತ, ರಷ್ಯಾ ಮತ್ತು ಉಕ್ರೇನ್ ದೇಶಗಳ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು ಅದರ ಪರಿಣಾಮದಿಂದ ಅದಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ನೂರು ಡಾಲರ್ ದಾಟುತ್ತಿದೆ.

ಇದು ಮುಂದೆ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಭಾರತದ ಮೇಲೂ ಇದರ ಪರಿಣಾಮ ಉಂಟಾಗಲಿದ್ದು ಮುಂದಿನ ಕೆಲ ದಿನಗಳು ನಿರ್ಣಾಯಕವಾಗಲಿದೆ. ಈ ಯುದ್ಧದ ವ್ಯತಿರಿಕ್ತ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ ಬೀಳಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

ನಿನ್ನೆಗೆ ಹೋಲಿಸಿದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವ ಬದಲಾವಣೆಗಳು ಕಂಡುಬಂದಿಲ್ಲ. ಇಂದು ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.51 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಕೊಂಚ ಏರಿಕೆಯಾಗಿದೆ. ಡೀಸೆಲ್​ ಬೆಲೆ 91.53 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:Russia-Ukraine crisis: ಉಕ್ರೇನ್ ವಿರುದ್ಧ ಬೆಳ್ಳಂಬೆಳಗ್ಗೆ ಸಮರ ಸಾರಿದ ರಷ್ಯಾ..! ಪರಿಸ್ಥಿತಿ ಉದ್ವಿಗ್ನ

ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಏಷ್ಟೆಷ್ಟಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಬಾಗಲಕೋಟೆ - ರೂ. 101.10 (61 ಪೈಸೆ ಇಳಿಕೆ)
ಬೆಂಗಳೂರು - ರೂ. 100.58 (7 ಪೈಸೆ ಇಳಿಕೆ)
ಬೆಂಗಳೂರು ಗ್ರಾಮಾಂತರ - ರೂ. 100.58 (7 ಪೈಸೆ ಇಳಿಕೆ)
ಬೆಳಗಾವಿ- ರೂ. 100.35 (93 ಪೈಸೆ ಇಳಿಕೆ)
ಬಳ್ಳಾರಿ - ರೂ. 101.99 (40 ಪೈಸೆ ಇಳಿಕೆ)
ಬೀದರ್ - ರೂ. 101.44 (45 ಪೈಸೆ ಇಳಿಕೆ)
ವಿಜಯಪುರ- ರೂ. 100.82 (8 ಪೈಸೆ ಏರಿಕೆ)
ಚಾಮರಾಜನಗರ - ರೂ. 100.71 (66 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 100.58 (00)
ಚಿಕ್ಕಮಗಳೂರು - ರೂ. 102.99 (68 ಪೈಸೆ ಏರಿಕೆ)
ಚಿತ್ರದುರ್ಗ - ರೂ. 101.67 (40 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 100.12 (28 ಪೈಸೆ ಏರಿಕೆ)
ದಾವಣಗೆರೆ - ರೂ. 101.91 (23 ಪೈಸೆ ಇಳಿಕೆ)
ಧಾರವಾಡ - ರೂ. 100.31 (00)
ಗದಗ - ರೂ. 101 (13 ಪೈಸೆ ಏರಿಕೆ)
ಕಲಬುರಗಿ - ರೂ. 101.04 (8 ಪೈಸೆ ಏರಿಕೆ)
ಹಾಸನ - ರೂ. 100.39 (00)
ಹಾವೇರಿ - ರೂ. 101.03 (00)
ಕೊಡಗು - ರೂ. 102.08 (22 ಪೈಸೆ ಏರಿಕೆ)
ಕೋಲಾರ - ರೂ. 100.44 (13 ಪೈಸೆ ಏರಿಕೆ)
ಕೊಪ್ಪಳ - ರೂ. 101.50 (29 ಪೈಸೆ ಇಳಿಕೆ)
ಮಂಡ್ಯ - ರೂ. 100.54 (34 ಪೈಸೆ ಏರಿಕೆ)
ಮೈಸೂರು - ರೂ. 100.08 (57 ಪೈಸೆ ಇಳಿಕೆ)
ರಾಯಚೂರು - ರೂ. 100.39 (61 ಪೈಸೆ ಇಳಿಕೆ)
ರಾಮನಗರ - ರೂ. 101.04 (14 ಪೈಸೆ ಏರಿಕೆ)
ಶಿವಮೊಗ್ಗ - ರೂ. 101.40 (1.05 ಪೈಸೆ ಇಳಿಕೆ)
ತುಮಕೂರು - ರೂ. 101.48 (26 ಪೈಸೆ ಏರಿಕೆ)
ಉಡುಪಿ - ರೂ. 100.68 (67 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.50 (47 ಪೈಸೆ ಏರಿಕೆ)
ಯಾದಗಿರಿ - ರೂ. 101.03 (1 ಪೈಸೆ ಏರಿಕೆ)

ಇದನ್ನೂ ಓದಿ: IndiGo New Offers and Discounts: ಪ್ರಯಾಣಿಕರೇ... ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡಿದ್ರೆ ಸಿಗುತ್ತೆ ಈ ಕೊಡುಗೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.07
ಬೆಳಗಾವಿ – 85.54
ಬಳ್ಳಾರಿ – 86.15
ಬೀದರ್ - 86.09
ಬಿಜಾಪುರ – 84.76
ಚಾಮರಾಜನಗರ – 84.96
ಚಿಕ್ಕಬಳ್ಳಾಪುರ – 85.43
ಚಿಕ್ಕಮಗಳೂರು – 86.04
ಚಿತ್ರದುರ್ಗ – 85.51
ದಕ್ಷಿಣ ಕನ್ನಡ – 84.31
ದಾವಣಗೆರೆ - 86.88
ಧಾರವಾಡ – 84.78
ಗದಗ – 85.76
ಗುಲಬರ್ಗ – 85.31
ಹಾಸನ – 84.94
ಹಾವೇರಿ – 85.60
ಕೊಡಗು – 86.05
ಕೋಲಾರ – 84.89
ಕೊಪ್ಪಳ- 85.82
ಮಂಡ್ಯ – 84.83
ಮೈಸೂರು – 84.77
ರಾಯಚೂರು – 85.21
ರಾಮನಗರ – 85.12
ಶಿವಮೊಗ್ಗ – 86.62
ತುಮಕೂರು – 85.34
ಉಡುಪಿ – 84.89
ಉತ್ತರ ಕನ್ನಡ – 85.07
ಯಾದಗಿರಿ – 85.78
Published by:Latha CG
First published: