Petrol Price Today: ರಾಯಚೂರಿನಲ್ಲಿ 1.48 ರೂ. ಇಳಿಕೆ ಕಂಡ ಪೆಟ್ರೋಲ್‌ ಬೆಲೆ, ನಿಮ್ಮ ನಗರದಲ್ಲಿ ಎಷ್ಟಿದೆ?

ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol and Diesel Price On Feb 11th 2022: ದೇಶದಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ(International Market) ಅನುಗುಣವಾಗಿಯೂ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ(Petrol and Diesel Price) ಏರಿಕೆ, ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆ ವಾಹನ ಸವಾರರು ತಮ್ಮ ಬೈಕು, ಕಾರುಗಳಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸುವ ಮುನ್ನ ಅಂದಿನ ಬೆಲೆ ಎಷ್ಟು ಎಂಬುದನ್ನು ಸರಿಯಾಗಿ ತಿಳಿದುಕೊಂಡರೆ ಒಳ್ಳೆಯದು. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ(Petrol and Diesel Price) ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.08 ರೂ. (00)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.65 ರೂ. (00)
ಬೆಳಗಾವಿ - 100.96 ರೂ. (49 ಪೈಸೆ ಏರಿಕೆ)
ಬಳ್ಳಾರಿ - 102.20 ರೂ. (57 ಪೈಸೆ ಏರಿಕೆ)
ಬೀದರ್ - 101.04 ರೂ. (6 ಪೈಸೆ ಏರಿಕೆ)
ಬಿಜಾಪುರ - 100.28 ರೂ. (22 ಪೈಸೆ ಇಳಿಕೆ)
ಚಾಮರಾಜನಗರ - 100.52 ರೂ. (00)
ಚಿಕ್ಕಬಳ್ಳಾಪುರ - 101.06 ರೂ. (42 ಪೈಸೆ ಏರಿಕೆ)
ಚಿಕ್ಕಮಗಳೂರು - 102.31 ರೂ. (00)
ಚಿತ್ರದುರ್ಗ - 102.03 ರೂ. (17 ಪೈಸೆ ಏರಿಕೆ)
ದಕ್ಷಿಣ ಕನ್ನಡ - 99.84 ರೂ. (65 ಪೈಸೆ ಇಳಿಕೆ)
ದಾವಣಗೆರೆ - 102.75 ರೂ. (96 ಪೈಸೆ ಏರಿಕೆ)
ಧಾರವಾಡ - 100.45 ರೂ. (20 ಪೈಸೆ ಇಳಿಕೆ)
ಗದಗ – 101.38 ರೂ. (58 ಪೈಸೆ ಏರಿಕೆ)
ಗುಲಬರ್ಗ - 100.73 ರೂ. (36 ಪೈಸೆ ಇಳಿಕೆ)
ಹಾಸನ – 100.39 ರೂ. (00)
ಹಾವೇರಿ - 101.21 ರೂ. (35 ಪೈಸೆ ಏರಿಕೆ)
ಕೊಡಗು – 101.86 ರೂ. (00)
ಕೋಲಾರ - 100.44 ರೂ. (30 ಪೈಸೆ ಇಳಿಕೆ)
ಕೊಪ್ಪಳ- 101.74 ರೂ. (12 ಪೈಸೆ ಏರಿಕೆ)
ಮಂಡ್ಯ – 100.08 ರೂ. (46 ಪೈಸೆ ಇಳಿಕೆ)
ಮೈಸೂರು – 100.48 ರೂ. (40 ಪೈಸೆ ಏರಿಕೆ)
ರಾಯಚೂರು – 100.75 ರೂ. (1.48 ರೂ. ಇಳಿಕೆ)
ರಾಮನಗರ – 100.90 ರೂ. (00)
ಶಿವಮೊಗ್ಗ – 102.45 ರೂ. (31 ಪೈಸೆ ಏರಿಕೆ)
ತುಮಕೂರು – 100.95 ರೂ. (16 ಪೈಸೆ ಇಳಿಕೆ)
ಉಡುಪಿ - 100.63 ರೂ. (15 ಪೈಸೆ ಏರಿಕೆ)
ಉತ್ತರ ಕನ್ನಡ – 100.62 ರೂ. (86 ಪೈಸೆ ಇಳಿಕೆ)
ಯಾದಗಿರಿ – 101.40 ರೂ. (15 ಪೈಸೆ ಏರಿಕೆ)

ಇದನ್ನೂ ಓದಿ:Gold And Silver Price: ಏರಿಕೆಯಾಗುತ್ತಲಿದೆ ಚಿನ್ನ, ಬೆಳ್ಳಿ ದರ; ಯೋಚನೆ ಮಾಡಬೇಡಿ ಇವತ್ತೆ ಖರೀದಿಸಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.07
ಬೆಳಗಾವಿ – 85.38
ಬಳ್ಳಾರಿ – 86.50
ಬೀದರ್ - 85.45
ಬಿಜಾಪುರ – 84.76
ಚಾಮರಾಜನಗರ – 84.96
ಚಿಕ್ಕಬಳ್ಳಾಪುರ – 85.45
ಚಿಕ್ಕಮಗಳೂರು – 86.48
ಚಿತ್ರದುರ್ಗ – 86.20
ದಕ್ಷಿಣ ಕನ್ನಡ – 84.31
ದಾವಣಗೆರೆ - 86.84
ಧಾರವಾಡ – 84.92
ಗದಗ – 85.76
ಗುಲಬರ್ಗ – 85.17
ಹಾಸನ – 84.72
ಹಾವೇರಿ – 85.60
ಕೊಡಗು – 86.05
ಕೋಲಾರ – 84.89
ಕೊಪ್ಪಳ- 86.08
ಮಂಡ್ಯ – 84.92
ಮೈಸೂರು – 84.77
ರಾಯಚೂರು – 85.21
ರಾಮನಗರ – 85.30
ಶಿವಮೊಗ್ಗ – 86.62
ತುಮಕೂರು – 85.34
ಉಡುಪಿ – 85.02
ಉತ್ತರ ಕನ್ನಡ – 85.07
ಯಾದಗಿರಿ – 85.78

ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಎಷ್ಟು?

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.50 ರೂ ಇದ್ದರೆ ಡೀಸೆಲ್​ ಬೆಲೆ 91.52 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:  Bank Holiday: ಫೆಬ್ರವರಿ 15 ರಿಂದ 11 ದಿನ ಬ್ಯಾಂಕ್ ಗೆ ರಜೆ; ಬೇಗ ಬೇಗ ಬ್ಯಾಂಕಿಗೆ ಸಂಬಂಧಿಸಿದ ಕೆಲಸ ಮುಗಿಸಿಕೊಳ್ಳಿ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6769 ರೂ. (MCX) ಇದ್ದು, 30 ರೂ. ಅಂದರೆ ಶೇ. 0.44 ರಷ್ಟು ಕಡಿಮೆಯಾಗಿದೆ. 
Published by:Latha CG
First published: