• Home
  • »
  • News
  • »
  • business
  • »
  • Petrol-Diesel Price Today: ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ಇಳಿಕೆ! ನಿಮ್ಮೂರಲ್ಲಿ ಹೇಗಿದೆ?

Petrol-Diesel Price Today: ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ಇಳಿಕೆ! ನಿಮ್ಮೂರಲ್ಲಿ ಹೇಗಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ ಎಲ್ಲೆಡೆ ಇಂಧನ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದರೂ ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. 

  • Share this:

    ಈಗ ಈ ಕೆಲ ದಿನಗಳ ಹಿಂದೆ ಇದ್ದ ರೀತಿ ಪೆಟ್ರೋಲ್ ಹಾಗೂ ಡೀಸೆಲ್ (Petrol-Diesel) ದರಗಳಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದಕ್ಕಿಂತ ಕೊಂಚ ಕಡಿಮೆ ಬೆಲೆಯಲ್ಲಿ ಇಂಧನ ಸಿಗುತ್ತಿದ್ದರೂ ಸಹ ನೂರರ ಗಡಿ ದಾಟಿರುವ ಇಂಧನದ ಬೆಲೆ ಶ್ರೀಸಾಮಾನ್ಯನಿಗೆ ಇದು ಇನ್ನೂ ನುಂಗಲಾರದ ತುತ್ತಾಗಿದೆ ಎನ್ನಬಹುದು. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ದೇಶದಲ್ಲಿ ಹಣದುಬ್ಬರ ಸಹ ಹೆಚ್ಚಾಗುತ್ತಿದೆ. ಈ ಎಲ್ಲಾ ಅಂಶಗಳು ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಪರಿಣಾಮ ಬೀರುತ್ತಿದೆ.


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
    ಬಾಗಲಕೋಟೆ - ರೂ. 102.63 ( 36 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (00)
    ಬೆಳಗಾವಿ - ರೂ. 102.47 (61 ಪೈಸೆ ಇಳಿಕೆ)
    ಬಳ್ಳಾರಿ - ರೂ. 104.12 (22 ಪೈಸೆ ಏರಿಕೆ)
    ಬೀದರ್ - ರೂ. 103.16 (64 ಪೈಸೆ ಏರಿಕೆ)
    ವಿಜಯಪುರ - ರೂ. 102.29 (57 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.07 (00)
    ಚಿಕ್ಕಬಳ್ಳಾಪುರ - ರೂ. 101.69 (15 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 103.38 (00)
    ಚಿತ್ರದುರ್ಗ - ರೂ. 103.55 (00)
    ದಕ್ಷಿಣ ಕನ್ನಡ - ರೂ. 101.16 (31 ಪೈಸೆ ಏರಿಕೆ)
    ದಾವಣಗೆರೆ - ರೂ. 103.66 (47 ಪೈಸೆ ಇಳಿಕೆ)
    ಧಾರವಾಡ - ರೂ. 101.71 (00)
    ಗದಗ - ರೂ. 102.64 (29 ಪೈಸೆ ಏರಿಕೆ)
    ಕಲಬುರಗಿ - ರೂ. 102.10 (29 ಪೈಸೆ ಏರಿಕೆ)
    ಹಾಸನ - ರೂ. 101.97 (00)
    ಹಾವೇರಿ - ರೂ. 102.65 (20 ಪೈಸೆ ಇಳಿಕೆ)
    ಕೊಡಗು - ರೂ. 103.58 (00)
    ಕೋಲಾರ - ರೂ. 102.14 (2 ಪೈಸೆ ಇಳಿಕೆ)
    ಕೊಪ್ಪಳ - ರೂ. 103.05 (2 ಪೈಸೆ ಏರಿಕೆ)
    ಮಂಡ್ಯ - ರೂ. 101.88 (10 ಪೈಸೆ ಏರಿಕೆ)
    ಮೈಸೂರು - ರೂ. 101.73 (18 ಪೈಸೆ ಇಳಿಕೆ)
    ರಾಯಚೂರು - ರೂ. 102.29 (00 )
    ರಾಮನಗರ - ರೂ. 102.40 (00)
    ಶಿವಮೊಗ್ಗ - ರೂ. 103.67 (18 ಪೈಸೆ ಏರಿಕೆ)
    ತುಮಕೂರು - ರೂ. 102.26 (19 ಪೈಸೆ ಇಳಿಕೆ)
    ಉಡುಪಿ - ರೂ. 102.02 (58 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 104.20 (00)
    ಯಾದಗಿರಿ - ರೂ. 103.07 (00 )


    ಇದನ್ನೂ ಓದಿ: Gold Price Today: ಏರಿಕೆ ಆಯ್ತು ಬಂಗಾರದ ಬೆಲೆ, ಇಂದಿನ ಬೆಳ್ಳಿ ದರ ಹೀಗಿದೆ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
    ಬಾಗಲಕೋಟೆ - ರೂ. 88.54
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 87.84
    ಬಳ್ಳಾರಿ - ರೂ. 89.88
    ಬೀದರ್ - ರೂ. 89.02
    ವಿಜಯಪುರ - ರೂ. 88.23
    ಚಾಮರಾಜನಗರ - ರೂ.88.01
    ಚಿಕ್ಕಬಳ್ಳಾಪುರ - ರೂ. 87.67
    ಚಿಕ್ಕಮಗಳೂರು - ರೂ. 89.02
    ಚಿತ್ರದುರ್ಗ - ರೂ. 89.15
    ದಕ್ಷಿಣ ಕನ್ನಡ - ರೂ. 87.15
    ದಾವಣಗೆರೆ - ರೂ. 89.24
    ಧಾರವಾಡ - ರೂ. 87.71
    ಗದಗ - ರೂ. 88.55
    ಕಲಬುರಗಿ - ರೂ. 88.06
    ಹಾಸನ - ರೂ. 87.72
    ಹಾವೇರಿ - ರೂ. 88.56
    ಕೊಡಗು - ರೂ. 89.16
    ಕೋಲಾರ - ರೂ. 88.08
    ಕೊಪ್ಪಳ - ರೂ. 88.91
    ಮಂಡ್ಯ - ರೂ. 87.84
    ಮೈಸೂರು - ರೂ. 87.71
    ರಾಯಚೂರು - ರೂ. 88.25
    ರಾಮನಗರ - ರೂ. 88.31
    ಶಿವಮೊಗ್ಗ - ರೂ. 88.33
    ತುಮಕೂರು - ರೂ. 88.18
    ಉಡುಪಿ - ರೂ. 87.93
    ಉತ್ತರ ಕನ್ನಡ - ರೂ. 89.81
    ಯಾದಗಿರಿ - ರೂ. 88.94

    Published by:Divya D
    First published: