Petrol Price Today: ಉತ್ತರ ಕನ್ನಡದಲ್ಲಿ 1.75 ರೂ. ಇಳಿಕೆ ಕಂಡ ಪೆಟ್ರೋಲ್‌ ಬೆಲೆ- ಇಂದಿನ ಪೆಟ್ರೋಲ್‌, ಡೀಸೆಲ್‌ ದರ ಇಲ್ಲಿದೆ

Petrol-Diesel Price: ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಅನುಗುಣವಾಗಿಯೂ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ (Petrol-Diesel Price) ಏರಿಕೆ, ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆ ವಾಹನ ಸವಾರರು ತಮ್ಮ ಬೈಕು, ಕಾರುಗಳಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸುವ ಮುನ್ನ ಅಂದಿನ ಬೆಲೆ ಎಷ್ಟು ಎಂಬುದನ್ನು ಸರಿಯಾಗಿ ತಿಳಿದುಕೊಂಡರೆ ಒಳ್ಳೆಯದು. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ (District) ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.08 ರೂ. (00)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.90 ರೂ. (25 ಪೈಸೆ ಏರಿಕೆ)

ಬೆಳಗಾವಿ - 100.44 ರೂ. (14 ಪೈಸೆ ಇಳಿಕೆ)

ಬಳ್ಳಾರಿ - 102.73 ರೂ. (16 ಪೈಸೆ ಏರಿಕೆ)

ಬೀದರ್ - 101.44 ರೂ. (32 ಪೈಸೆ ಏರಿಕೆ)

ಬಿಜಾಪುರ - 100.34 ರೂ. (35 ಪೈಸೆ ಇಳಿಕೆ)

ಚಾಮರಾಜನಗರ - 100.52 ರೂ. (15 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 100.64 ರೂ. (6 ಪೈಸೆ ಏರಿಕೆ)

ಚಿಕ್ಕಮಗಳೂರು - 101.53 ರೂ. (43 ಪೈಸೆ ಇಳಿಕೆ)

ಚಿತ್ರದುರ್ಗ - 101.86 ರೂ. (48 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 100.47 ರೂ. (71 ಪೈಸೆ ಏರಿಕೆ)

ದಾವಣಗೆರೆ - 102.79 ರೂ. (16 ಪೈಸೆ ಏರಿಕೆ)

ಧಾರವಾಡ - 100.65 ರೂ. (34 ಪೈಸೆ ಏರಿಕೆ)

ಗದಗ – 101.42 ರೂ. (55 ಪೈಸೆ ಏರಿಕೆ)

ಗುಲಬರ್ಗ - 100.80 ರೂ. (22 ಪೈಸೆ ಏರಿಕೆ)

ಹಾಸನ – 100.85 ರೂ. (21 ಪೈಸೆ ಏರಿಕೆ)

ಹಾವೇರಿ - 100.86 ರೂ. (17 ಪೈಸೆ ಇಳಿಕೆ)

ಕೊಡಗು – 101.86 ರೂ. (32 ಪೈಸೆ ಇಳಿಕೆ)

ಕೋಲಾರ - 100.74 ರೂ. (7 ಪೈಸೆ ಇಳಿಕೆ)

ಕೊಪ್ಪಳ- 101.66 ರೂ. (11 ಪೈಸೆ ಇಳಿಕೆ)

ಮಂಡ್ಯ – 100.38 ರೂ. (00)

ಮೈಸೂರು – 100.08 ರೂ. (00)

ರಾಯಚೂರು – 100.44 ರೂ. (41 ಪೈಸೆ ಇಳಿಕೆ)

ರಾಮನಗರ – 101.11 ರೂ. (5 ಪೈಸೆ ಏರಿಕೆ)

ಶಿವಮೊಗ್ಗ – 102.10 ರೂ. (1 ಪೈಸೆ ಇಳಿಕೆ)

ತುಮಕೂರು – 100.74 ರೂ. (37 ಪೈಸೆ ಇಳಿಕೆ)

ಉಡುಪಿ - 100.23 ರೂ. (13 ಪೈಸೆ ಏರಿಕೆ)

ಉತ್ತರ ಕನ್ನಡ – 100.62 ರೂ. (1.75 ರೂ. ಇಳಿಕೆ)

ಯಾದಗಿರಿ – 101.25 ರೂ. (22 ಪೈಸೆ ಏರಿಕೆ)

ಇದನ್ನೂ ಓದಿ: ಪ್ರೇಮಿಗಳ ದಿನದಂದು ಮತ್ತಷ್ಟು ಗಗನಮುಖಿಯಾದ ಬಂಗಾರದ ಬೆಲೆ!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.49

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 85.30

ಬೆಳಗಾವಿ – 84.91

ಬಳ್ಳಾರಿ – 86.98

ಬೀದರ್ - 85.81

ಬಿಜಾಪುರ – 84.82

ಚಾಮರಾಜನಗರ – 84.96

ಚಿಕ್ಕಬಳ್ಳಾಪುರ – 85.07

ಚಿಕ್ಕಮಗಳೂರು – 85.84

ಚಿತ್ರದುರ್ಗ – 86.04

ದಕ್ಷಿಣ ಕನ್ನಡ – 84.88

ದಾವಣಗೆರೆ - 86.88

ಧಾರವಾಡ – 85.10

ಗದಗ – 85.79

ಗುಲಬರ್ಗ – 85.24

ಹಾಸನ – 85.13

ಹಾವೇರಿ – 85.28

ಕೊಡಗು – 86.05

ಕೋಲಾರ – 85.16

ಕೊಪ್ಪಳ- 86.01

ಮಂಡ್ಯ – 84.83

ಮೈಸೂರು – 84.56

ರಾಯಚೂರು – 84.93

ರಾಮನಗರ – 85.49

ಶಿವಮೊಗ್ಗ – 86.30

ತುಮಕೂರು – 85.03

ಉಡುಪಿ – 84.66

ಉತ್ತರ ಕನ್ನಡ – 85.07

ಯಾದಗಿರಿ – 85.64

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ದಾಖಲೆಯ ಬೆಲೆ ಏರಿಕೆ: ತೈಲ ಬೆಲೆ ಏರಿಕೆ ಶಾಕ್ ನಡುವೆ ಲಾಭದಾಯಕ ಆಗಲಿದೆ Gold ಮೇಲಿನ ಹೂಡಿಕೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7120 ರೂ. (MCX) ಇದ್ದು, 199 ರೂ. ಅಂದರೆ ಶೇ. 2.88 ರಷ್ಟು ಹೆಚ್ಚಾಗಿದೆ.
Published by:Sandhya M
First published: