• Home
  • »
  • News
  • »
  • business
  • »
  • Petrol Diesel Price Today: ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ: ವಾಹನ ಸವಾರರಿಗೆ ಮತ್ತಷ್ಟು ಶಾಕ್!

Petrol Diesel Price Today: ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ: ವಾಹನ ಸವಾರರಿಗೆ ಮತ್ತಷ್ಟು ಶಾಕ್!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

Petrol and Diesel Price: ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ (Petrol and Diesel Price) ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಗುರುವಾರ(Thursday)ವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ.

  • Trending Desk
  • 2-MIN READ
  • Last Updated :
  • Share this:

Petrol and Diesel Price: ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ (Petrol and Diesel Price) ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಗುರುವಾರ(Thursday)ವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ. ಈಗಾಗಲೇ ಎಲ್​ಪಿಜಿ  (LPG) ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನ ದಿನನಿತ್ಯ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂದು ಬೆಂಗಳೂರಿ(Bengaluru)ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್​ ಅನ್ನು 109.89 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 100.75 ರೂ.ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;


ಬಾಗಲಕೋಟೆ - 110.87 ರೂ. (82 ಪೈಸೆ ಏರಿಕೆ
ಬೆಂಗಳೂರು - 109.89 ರೂ. (36 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -109.96ರೂ. (80 ಪೈಸೆ ಏರಿಕೆ
ಬೆಳಗಾವಿ - 110.07 ರೂ. (25 ಪೈಸೆ ಏರಿಕೆ)
ಬಳ್ಳಾರಿ - 111.54 ರೂ. (1 ಪೈಸೆ ಇಳಿಕೆ )
ಬೀದರ್ - 110.69 ರೂ. (69 ಪೈಸೆ ಏರಿಕೆ)
ಬಿಜಾಪುರ - 110.01 ರೂ. (42 ಪೈಸೆ ಏರಿಕೆ
ಚಾಮರಾಜನಗರ - 110.12- ರೂ. (59 ಪೈಸೆ ಏರಿಕೆ
ಚಿಕ್ಕಬಳ್ಳಾಪುರ - 109.95 ರೂ. (42 ಪೈಸೆ ಏರಿಕೆ
ಚಿಕ್ಕಮಗಳೂರು - 111.57 ರೂ. (64 ಪೈಸೆ ಏರಿಕೆ
ಚಿತ್ರದುರ್ಗ - 111.30 ರೂ. (2 ಪೈಸೆ ಏರಿಕೆ)
ದಕ್ಷಿಣ ಕನ್ನಡ - 109.50 ರೂ. (11 ಪೈಸೆ ಏರಿಕೆ
ದಾವಣಗೆರೆ - 111.70 ರೂ. (16 ಪೈಸೆ ಏರಿಕೆ)
ಧಾರವಾಡ - 109.63 ರೂ. (36 ಪೈಸೆ ಏರಿಕೆ)
ಗದಗ – 110.19 ರೂ. (9 ಪೈಸೆ ಇಳಿಕೆ)
ಗುಲಬುರ್ಗ - 109.72 ರೂ. (13 ಪೈಸೆ ಇಳಿಕೆ)
ಹಾಸನ – 109.93 ರೂ. (65 ಪೈಸೆ ಏರಿಕೆ)
ಹಾವೇರಿ - 110.86 ರೂ. (68 ಪೈಸೆ ಏರಿಕೆ)
ಕೊಡಗು – 111.16 ರೂ. (30 ಪೈಸೆ ಏರಿಕೆ)
ಕೋಲಾರ - 110.02 ರೂ. (33 ಪೈಸೆ ಏರಿಕೆ)
ಕೊಪ್ಪಳ- 111.11 ರೂ. (64 ಪೈಸೆ ಏರಿಕೆ)
ಮಂಡ್ಯ – 109.87 ರೂ. (32 ಪೈಸೆ ಏರಿಕೆ)
ಮೈಸೂರು – 109.39 ರೂ. (37 ಪೈಸೆ ಏರಿಕೆ
ರಾಯಚೂರು – 110.53 ರೂ. (31 ಪೈಸೆ ಏರಿಕೆ
ರಾಮನಗರ – 110.48 ರೂ. ( 47 ಪೈಸೆ ಏರಿಕೆ)
ಶಿವಮೊಗ್ಗ – 111.05 ರೂ. (13 ಪೈಸೆ ಇಳಿಕೆ)
ತುಮಕೂರು – 110.43 ರೂ. (42 ಪೈಸೆ ಏರಿಕೆ)
ಉಡುಪಿ - 109.86 ರೂ. (46 ಪೈಸೆ ಏರಿಕೆ)
ಉತ್ತರಕನ್ನಡ – 111.73 ರೂ . (1.16 ಪೈಸೆ ಏರಿಕೆ
ಯಾದಗಿರಿ – 110.73 ರೂ. (86 ಪೈಸೆ ಏರಿಕೆ )


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 101.66
ಬೆಂಗಳೂರು – 100.75
ಬೆಂಗಳೂರು ಗ್ರಾಮಾಂತರ : 100.82
ಬೆಳಗಾವಿ – 100.93
ಬಳ್ಳಾರಿ – 102.28
ಬೀದರ್ -101.50
ಬಿಜಾಪುರ – 100.88
ಚಾಮರಾಜನಗರ – 100.95
ಚಿಕ್ಕಬಳ್ಳಾಪುರ – 100.81
ಚಿಕ್ಕಮಗಳೂರು – 102.20
ಚಿತ್ರದುರ್ಗ – 101.92
ದಕ್ಷಿಣ ಕನ್ನಡ – 100.35
ದಾವಣಗೆರೆ -102.28
ಧಾರವಾಡ – 100.54
ಗದಗ – 101.05
ಗುಲಬರ್ಗ – 100.61
ಹಾಸನ – 100.66
ಹಾವೇರಿ – 101.66
ಕೊಡಗು – 101.79
ಕೋಲಾರ – 100.87
ಕೊಪ್ಪಳ- 101.88
ಮಂಡ್ಯ – 100.72
ಮೈಸೂರು –100.28
ರಾಯಚೂರು – 101.37
ರಾಮನಗರ – 101.29
ಶಿವಮೊಗ್ಗ – 101.72
ತುಮಕೂರು –101.24
ಉಡುಪಿ – 100.68
ಉತ್ತರಕನ್ನಡ – 102.39
ಯಾದಗಿರಿ – 101.54


ಇದನ್ನು ಓದಿ : ಈ ವರ್ಷ ಇಲ್ಲಿಯವರೆಗೆ ಗ್ಯಾಸ್ ದರದಲ್ಲಿ 165 ರೂ. ಏರಿಕೆ.. ಬೆಲೆ ಹೆಚ್ಚಳಕ್ಕೆ ಇದೇ ಕಾರಣ!


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 103.31 ರೂ ಇದ್ದರೆ ಡೀಸೆಲ್​ ಬೆಲೆ 99.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.19 ರೂ ಮತ್ತು ಡೀಸೆಲ್ 94.92 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಪೆಟ್ರೋಲ್ 112.11 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 102.89 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಜಾಗತಿಕ ತೈಲ  ಬೆಲೆ ವ್ಯತ್ಯಾಸ


ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.


ಇದನ್ನು ಓದಿ : ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್-ಡೀಸೆಲ್; ಮುಂದುವರೆದ ಬೆಲೆ ಏರಿಕೆ ನಾಗಾಲೋಟ!


ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿ

First published: