Petrol Price Today: ಉತ್ತರ ಕನ್ನಡದಲ್ಲಿ 1.94 ರೂ. ಇಳಿಕೆ ಕಂಡ ಪೆಟ್ರೋಲ್‌ -ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ

Petrol-Diesel Price: ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6874 ರೂ. (MCX) ಇದ್ದು, 28 ರೂ. ಅಂದರೆ ಶೇ. 0.41 ರಷ್ಟು ಕಡಿಮೆಯಾಗಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೆಟ್ರೋಲ್‌ ಹಾಗೂ ಡೀಸೆಲ್‌ (Petrol And diesel) ದರ ಸಾಮಾನ್ಯವಾಗಿ ಪ್ರತಿದಿನ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಆದರೆ, ರಾಜ್ಯ ರಾಜಧಾನಿಯಲ್ಲಿ ಮಾತ್ರ ಈ ವರ್ಷ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ಉಳಿದ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.26 ರೂ. (4 ಪೈಸೆ ಇಳಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.65 ರೂ. (43 ಪೈಸೆ ಏರಿಕೆ)

ಬೆಳಗಾವಿ - 100.93 ರೂ. (61 ಪೈಸೆ ಏರಿಕೆ)

ಬಳ್ಳಾರಿ - 102.39 ರೂ. (87 ಪೈಸೆ ಏರಿಕೆ)

ಬೀದರ್ - 100.82 ರೂ. (37 ಪೈಸೆ ಇಳಿಕೆ)

ಬಿಜಾಪುರ - 100.87 ರೂ. (59 ಪೈಸೆ ಏರಿಕೆ)

ಚಾಮರಾಜನಗರ - 100.58 ರೂ. (13 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 100.58 ರೂ. (00)

ಚಿಕ್ಕಮಗಳೂರು - 102.31 ರೂ. (72 ಪೈಸೆ ಏರಿಕೆ)

ಚಿತ್ರದುರ್ಗ - 102.03 ರೂ. (39 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 99.79 ರೂ. (11 ಪೈಸೆ ಇಳಿಕೆ)

ದಾವಣಗೆರೆ - 102.14 ರೂ. (29 ಪೈಸೆ ಇಳಿಕೆ)

ಧಾರವಾಡ - 100.45 ರೂ. (14 ಪೈಸೆ ಏರಿಕೆ)

ಗದಗ – 101.27 ರೂ. (40 ಪೈಸೆ ಏರಿಕೆ)

ಗುಲಬರ್ಗ - 101.02 ರೂ. (74 ಪೈಸೆ ಏರಿಕೆ)

ಹಾಸನ – 100.92 ರೂ. (39 ಪೈಸೆ ಏರಿಕೆ)

ಹಾವೇರಿ - 101.28 ರೂ. (21 ಪೈಸೆ ಇಳಿಕೆ)

ಕೊಡಗು – 101.86 ರೂ. (3 ಪೈಸೆ ಇಳಿಕೆ)

ಕೋಲಾರ - 100.79 ರೂ. (52 ಪೈಸೆ ಏರಿಕೆ)

ಕೊಪ್ಪಳ- 101.89 ರೂ. (12 ಪೈಸೆ ಏರಿಕೆ)

ಮಂಡ್ಯ – 100.08 ರೂ. (25 ಪೈಸೆ ಇಳಿಕೆ)

ಮೈಸೂರು – 100.33 ರೂ. (25 ಪೈಸೆ ಏರಿಕೆ)

ರಾಯಚೂರು – 100.85 ರೂ. (55 ಪೈಸೆ ಇಳಿಕೆ)

ರಾಮನಗರ – 100.90 ರೂ. (16 ಪೈಸೆ ಇಳಿಕೆ)

ಶಿವಮೊಗ್ಗ – 102.31 ರೂ. (21 ಪೈಸೆ ಏರಿಕೆ)

ತುಮಕೂರು – 100.91 ರೂ. (18 ಪೈಸೆ ಇಳಿಕೆ)

ಉಡುಪಿ - 100.68 ರೂ. (82 ಪೈಸೆ ಏರಿಕೆ)

ಉತ್ತರ ಕನ್ನಡ – 100.62 ರೂ. (1.94 ರೂ ಇಳಿಕೆ)

ಯಾದಗಿರಿ – 101.40 ರೂ. (37 ಪೈಸೆ ಏರಿಕೆ)

ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಂತಸದ ಸುದ್ದಿ; ನಿನ್ನೆಯ ಬೆಲೆಯಲ್ಲಿ ಇವತ್ತು ಚಿನ್ನ ಖರೀದಿಸಿ; ಇಲ್ಲಿದೆ ಇವತ್ತಿನ ದರ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.65

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 85.08

ಬೆಳಗಾವಿ – 85.35

ಬಳ್ಳಾರಿ – 86.67

ಬೀದರ್ - 85.26

ಬಿಜಾಪುರ – 85.30

ಚಾಮರಾಜನಗರ – 85.01

ಚಿಕ್ಕಬಳ್ಳಾಪುರ – 85.01

ಚಿಕ್ಕಮಗಳೂರು – 86.48

ಚಿತ್ರದುರ್ಗ – 86.20

ದಕ್ಷಿಣ ಕನ್ನಡ – 84.27

ದಾವಣಗೆರೆ - 86.29

ಧಾರವಾಡ – 84.92

ಗದಗ – 85.66

ಗುಲಬರ್ಗ – 85.43

ಹಾಸನ – 85.19

ಹಾವೇರಿ – 85.66

ಕೊಡಗು – 86.05

ಕೋಲಾರ – 85.20

ಕೊಪ್ಪಳ- 86.04

ಮಂಡ್ಯ – 84.56

ಮೈಸೂರು – 84.78

ರಾಯಚೂರು – 85.29

ರಾಮನಗರ – 85.30

ಶಿವಮೊಗ್ಗ – 86.49

ತುಮಕೂರು – 85.31

ಉಡುಪಿ – 85.07

ಉತ್ತರ ಕನ್ನಡ – 85.07

ಯಾದಗಿರಿ – 85.78

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇದನ್ನೂ ಓದಿ: ಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದೀರಾ? ಈ ಹೊಸ ನಿಯಮಗಳನ್ನು ತಿಳಿದುಕೊಳ್ಳಿ

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6874 ರೂ. (MCX) ಇದ್ದು, 28 ರೂ. ಅಂದರೆ ಶೇ. 0.41 ರಷ್ಟು ಕಡಿಮೆಯಾಗಿದೆ.
Published by:Sandhya M
First published: