Petrol Price Today: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ತೈಲ ಬೆಲೆ- ವಿವಿಧ ಜಿಲ್ಲೆಗಳ ಪೆಟ್ರೋಲ್​ ದರ ಹೀಗಿದೆ

Petrol And diesel Price: ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಧನ ದರ ದೇಶದಲ್ಲಿ ಸಾಮಾನ್ಯವಾಗಿ ಪ್ರತಿನಿತ್ಯ ಏರಿಕೆ ಅಥವಾ ಇಳಿಕೆಯಾಗುತ್ತಲೇ ಇರುತ್ತದೆ. ಈ ಹಿನ್ನೆಲೆ ವಾಹನ ಸವಾರರು ತಮ್ಮ ವಾಹನಗಳಿಗೆ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸುವ ಮುನ್ನ ಅಂದಿನ ಬೆಲೆ ಎಷ್ಟು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಏಕೆಂದರೆ ಕೆಲವೊಂದು ದಿನಗಳು ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ (Petrol-Diesel Rate) ಬೆಲೆಯಲ್ಲಿ ಪೈಸೆ ಪೈಸೆಗಳ ಲೆಕ್ಕದಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.19 ರೂ. (11 ಪೈಸೆ ಏರಿಕೆ)

ಬೆಂಗಳೂರು - 100.58 ರೂ. (00)

ಬೆಂಗಳೂರು ಗ್ರಾಮಾಂತರ - 100.74 ರೂ. (9 ಪೈಸೆ ಏರಿಕೆ)

ಬೆಳಗಾವಿ - 101.22 ರೂ. (22 ಪೈಸೆ ಏರಿಕೆ)

ಬಳ್ಳಾರಿ - 102.57 ರೂ. (37 ಪೈಸೆ ಏರಿಕೆ)

ಬೀದರ್ - 100.88 ರೂ. (16 ಪೈಸೆ ಇಳಿಕೆ)

ಬಿಜಾಪುರ - 100.63 ರೂ. (19 ಪೈಸೆ ಇಳಿಕೆ)

ಚಾಮರಾಜನಗರ - 100.66 ರೂ. (1 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 100.32 ರೂ. (44 ಪೈಸೆ ಇಳಿಕೆ)

ಚಿಕ್ಕಮಗಳೂರು - 101.52 ರೂ. (79 ಪೈಸೆ ಇಳಿಕೆ)

ಚಿತ್ರದುರ್ಗ - 102.42 ರೂ. (83 ಪೈಸೆ ಏರಿಕೆ)

ದಕ್ಷಿಣ ಕನ್ನಡ - 99.76 ರೂ. (80 ಪೈಸೆ ಇಳಿಕೆ)

ದಾವಣಗೆರೆ - 102.43 ರೂ. (32 ಪೈಸೆ ಇಳಿಕೆ)

ಧಾರವಾಡ - 100.31 ರೂ. (15 ಪೈಸೆ ಇಳಿಕೆ)

ಗದಗ – 100.87 ರೂ. (00)

ಗುಲಬರ್ಗ - 100.28 ರೂ. (00)

ಹಾಸನ – 100.39 ರೂ. (00)

ಹಾವೇರಿ - 101.53 ರೂ. (1.01 ರೂ. ಏರಿಕೆ)

ಕೊಡಗು – 101.92 ರೂ. (16 ಪೈಸೆ ಇಳಿಕೆ)

ಕೋಲಾರ - 100.51 ರೂ. (23 ಪೈಸೆ ಇಳಿಕೆ)

ಕೊಪ್ಪಳ- 101.80 ರೂ. (6 ಪೈಸೆ ಏರಿಕೆ)

ಮಂಡ್ಯ – 100.54 ರೂ. (6 ಪೈಸೆ ಏರಿಕೆ)

ಮೈಸೂರು – 100.22 ರೂ. (11 ಪೈಸೆ ಇಳಿಕೆ)

ರಾಯಚೂರು – 101.19 ರೂ. (00)

ರಾಮನಗರ – 101.04 ರೂ. (14 ಪೈಸೆ ಏರಿಕೆ)

ಶಿವಮೊಗ್ಗ – 101.43 ರೂ. (67 ಪೈಸೆ ಇಳಿಕೆ)

ತುಮಕೂರು – 101.11 ರೂ. (30 ಪೈಸೆ ಏರಿಕೆ)

ಉಡುಪಿ - 100.03 ರೂ. (60 ಪೈಸೆ ಇಳಿಕೆ)

ಉತ್ತರ ಕನ್ನಡ – 101.63 ರೂ. (1.01 ರೂ. ಏರಿಕೆ)

ಯಾದಗಿರಿ – 101.40 ರೂ. (29 ಪೈಸೆ ಇಳಿಕೆ)

ಇದನ್ನೂ ಓದಿ: ಮತ್ತಷ್ಟು ದುಬಾರಿಯಾದ ಚಿನ್ನ, ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ವಿವರ ಹೀಗಿದೆ..

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.59

ಬೆಂಗಳೂರು – 85.01

ಬೆಂಗಳೂರು ಗ್ರಾಮಾಂತರ - 85.16

ಬೆಳಗಾವಿ – 85.61

ಬಳ್ಳಾರಿ – 86.83

ಬೀದರ್ - 85.30

ಬಿಜಾಪುರ – 85.08

ಚಾಮರಾಜನಗರ – 85.09

ಚಿಕ್ಕಬಳ್ಳಾಪುರ – 84.78

ಚಿಕ್ಕಮಗಳೂರು – 85.74

ಚಿತ್ರದುರ್ಗ – 86.55

ದಕ್ಷಿಣ ಕನ್ನಡ – 84.24

ದಾವಣಗೆರೆ - 86.55

ಧಾರವಾಡ – 84.79

ಗದಗ – 85.29

ಗುಲಬರ್ಗ – 84.77

ಹಾಸನ – 84.72

ಹಾವೇರಿ – 85.89

ಕೊಡಗು – 86.10

ಕೋಲಾರ – 84.95

ಕೊಪ್ಪಳ- 86.15

ಮಂಡ್ಯ – 84.97

ಮೈಸೂರು – 84.68

ರಾಯಚೂರು – 85.60

ರಾಮನಗರ – 85.43

ಶಿವಮೊಗ್ಗ – 85.69

ತುಮಕೂರು – 85.49

ಉಡುಪಿ – 84.48

ಉತ್ತರ ಕನ್ನಡ – 85.93

ಯಾದಗಿರಿ – 85.78

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: NFT Art ಮೇಲೆ ಎಲ್ಲರೂ ಕೋಟಿ ಕೋಟಿ ಹಣ ಹೂಡುತ್ತಿರೋದು ಏಕೆ..? ಇಲ್ಲಿದೆ ಅಸಲಿ ಕಾರಣ..!

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6697 ರೂ. (MCX) ಇದ್ದು, 3 ರೂ. ಅಂದರೆ ಶೇ. 0.04 ರಷ್ಟು ಕಡಿಮೆಯಾಗಿದೆ.
Published by:Sandhya M
First published: