Petrol-Diesel Price Today: 12 ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ವ್ಯತ್ಯಾಸವಾಗಿಲ್ಲ! ಇಂದಿನ ಪೆಟ್ರೋಲ್-ಡಿಸೇಲ್ ದರ ಹೀಗಿದೆ ನೋಡಿ

ದೇಶದಲ್ಲಿ ಇಂಧನ ಬೆಲೆ ಸ್ವಲ್ಪ ಮಟ್ಟಿನ ಇಳಿಕೆ ಕಂಡ ನಂತರ ಅದೃಷ್ಟವಶಾತ್ ಪೆಟ್ರೋಲ್, ಡೀಸೆಲ್ ಬೆಲೆ (Petrol-Diesel Price) ಮತ್ತೆ ದೊಡ್ಡ ಏರಿಕೆಯನ್ನು ಕಂಡಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ನಿತ್ಯ ಸಣ್ಣಪುಟ್ಟ ವ್ಯತ್ಯಾಸಗಳಾಗುತ್ತಲೇ ಇದೆ. ಸಮಾಧಾನಕರ ಸಂಗತಿ ಏನೆಂದರೆ ಭಾರೀ ಏರಿಕೆಯಾಗಿದ್ದ ದರ ಈಗ ಇಳಿಕೆಯಾಗಿದೆ. ಈಗ ಕೆಲವು ಪೈಸೆಗಳ ವ್ಯತ್ಯಾಸವಷ್ಟೇ ಕಂಡುಬರುತ್ತಿದೆ. ದೇಶದಲ್ಲಿ ಇಂಧನ ಬೆಲೆ ಸ್ವಲ್ಪ ಮಟ್ಟಿನ ಇಳಿಕೆ ಕಂಡ ನಂತರ ಅದೃಷ್ಟವಶಾತ್ ಪೆಟ್ರೋಲ್, ಡೀಸೆಲ್ ಬೆಲೆ (Petrol-Diesel Price) ಮತ್ತೆ ದೊಡ್ಡ ಏರಿಕೆಯನ್ನು ಕಂಡಿಲ್ಲ. ಸುಮಾರು 10ರಿಂದ 13 ರೂಪಾಯಿಗಳ ತನಕ ಏರಿಕೆ ಕಂಡಿದ್ದ ಪೆಟ್ರೋಲ್ ಬೆಲೆ ಸುಂಕ ಇಳಿಕೆಯ ನಂತರ ಮತ್ತೆ ಕಡಿಮೆಯಾಗಿದ್ದು ಸದ್ಯ ಒಂದೆರಡು ರೂಪಾಯಿಗಳ ವತ್ಯಾಸವನ್ನಷ್ಟೇ ಕಾಣುತ್ತಿದೆ. ಹೀಗಿದ್ದರೂ ಆಯಾ ರಾಜ್ಯಗಳಿಗೆ (State) ಅನುಸರಿಸಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ದಿನನಿತ್ಯ ಬದಲಾವಣೆ ಕಾಣಬಹುದು. ಕೇಂದ್ರವು ಇಂಧನದ (Fuel) ಮೇಲಿನ ಅಬಕಾರಿ ಸುಂಕ ಕೈಬಿಟ್ಟಿದೆ, ಪರಿಣಾಮ ದೇಶದ ಎಲ್ಲೆಡೆಗಳಲ್ಲಿ ಕಳೆದ ಹತ್ತು ದಿನಗಳಿಂದ ಇಂಧನ ಬೆಲೆಗಳು ಈ ಮುಂಚೆ ಇದ್ದ ಭಾರಿ ಬೆಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ - ರೂ. 102.43 (0.21 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (0.43 ಪೈಸೆ ಏರಿಕೆ)
ಬೆಳಗಾವಿ - ರೂ. 101.94 (0.68 ಪೈಸೆ ಇಳಿಕೆ)
ಬಳ್ಳಾರಿ - ರೂ. 103.87 (1.01 ಪೈಸೆ ಏರಿಕೆ)
ಬೀದರ್ - ರೂ. 102.47 (0.06 ಪೈಸೆ ಇಳಿಕೆ)
ವಿಜಯಪುರ - ರೂ. 101.65 (00)
ಚಾಮರಾಜನಗರ - ರೂ. 102.06 (00)
ಚಿಕ್ಕಬಳ್ಳಾಪುರ - ರೂ. 101.94 (0.25 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.47 (0.35 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.58 (0.02 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.41 (0.28 ಪೈಸೆ ಏರಿಕೆ)
ದಾವಣಗೆರೆ - ರೂ. 103.80 (0.20 ಪೈಸೆ ಏರಿಕೆ)
ಧಾರವಾಡ - ರೂ. 101.69 (00)
ಗದಗ - ರೂ. 102.22 (00)
ಕಲಬುರಗಿ - ರೂ. 101.95 (0.29 ಪೈಸೆ ಏರಿಕೆ)
ಹಾಸನ - ರೂ. 101.66 (0.10 ಪೈಸೆ ಇಳಿಕೆ)
ಹಾವೇರಿ - ರೂ. 102.38 (00)
ಕೊಡಗು - ರೂ. 103.16 (00)
ಕೋಲಾರ - ರೂ. 102.16 (00)
ಕೊಪ್ಪಳ - ರೂ. 103.10 (0.11 ಪೈಸೆ ಏರಿಕೆ)
ಮಂಡ್ಯ - ರೂ. 101.74 (0.04 ಪೈಸೆ ಏರಿಕೆ)
ಮೈಸೂರು - ರೂ. 101.87 (0.41 ಪೈಸೆ ಏರಿಕೆ)
ರಾಯಚೂರು - ರೂ. 102.75 (00)
ರಾಮನಗರ - ರೂ. 102.40 (00)
ಶಿವಮೊಗ್ಗ- ರೂ. 103.27 (0.01 ಪೈಸೆ ಏರಿಕೆ)
ತುಮಕೂರು - ರೂ. 102.03 (0.78 ಪೈಸೆ ಇಳಿಕೆ)
ಉಡುಪಿ - ರೂ. 101.23 (00)
ಉತ್ತರ ಕನ್ನಡ - ರೂ. 102.37 (1.48 ಪೈಸೆ ಇಳಿಕೆ)
ಯಾದಗಿರಿ - ರೂ. 102.38 (00)

ಇದನ್ನೂ ಓದಿ: Repo Rate: ಮತ್ತೆ ಏರಿಕೆ ಕಂಡ ರೆಪೋ ದರ! ವೈಯಕ್ತಿಕ ಸಾಲ, ಮನೆ, ವಾಹನ ಖರೀದಿಸುವವರ ಗತಿ ಏನು?

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.92
ಬಳ್ಳಾರಿ - ರೂ. 89.66
ಬೀದರ್ - ರೂ. 88.39
ವಿಜಯಪುರ - ರೂ. 87.66
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.21
ಚಿತ್ರದುರ್ಗ - ರೂ. 89.27
ದಕ್ಷಿಣ ಕನ್ನಡ - ರೂ. 87.38
ದಾವಣಗೆರೆ - ರೂ. 89.47
ಧಾರವಾಡ - ರೂ. 87.68
ಗದಗ - ರೂ. 88.17
ಕಲಬುರಗಿ - ರೂ. 87.92
ಹಾಸನ - ರೂ. 87.54
ಹಾವೇರಿ - ರೂ. 88.31
ಕೊಡಗು - ರೂ. 88.86
ಕೋಲಾರ - ರೂ. 88.09
ಕೊಪ್ಪಳ - ರೂ. 88.96
ಮಂಡ್ಯ - ರೂ. 87.71
ಮೈಸೂರು - ರೂ. 87.83
ರಾಯಚೂರು - ರೂ. 88.66
ರಾಮನಗರ - ರೂ. 88.31
ಶಿವಮೊಗ್ಗ - ರೂ. 89.04
ತುಮಕೂರು - ರೂ. 87.88
ಉಡುಪಿ - ರೂ. 87.22
ಉತ್ತರ ಕನ್ನಡ - ರೂ. 88.25
ಯಾದಗಿರಿ - ರೂ. 88.31
Published by:Divya D
First published: