ಬೆಂಗಳೂರು: ಫುಲ್ ಟ್ಯಾಂಕ್ ಪಟ್ರೋಲ್-ಡೀಸೆಲ್ (Petrol Diesel Price Today) ಹಾಕಿಸಿಕೊಳ್ಳೋ ಮುಂಚೆ ಇಂದು ತೈಲದ ರೇಟ್ ಎಷ್ಟಿದೆ ಅಂತಾ ನೋಡ್ಕೋಬಿಡಿ. ಏಕೆಂದರೆ ತೈಲ ಬೆಲೆ ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ ಜನ ಈಗ ತೈಲ ಬೆಲೆ (Oil Price) ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಬಳಸುವುದರಿಂದ. ಕಚ್ಚಾ ತೈಲವನ್ನು (Crude Oil) ಪ್ರೊಸೆಸ್ ಮಾಡಿ ಉತ್ಪತ್ತಿ ಮಾಡಲಾಗುವ ಪೆಟ್ರೋಲ್ ಅಥವಾ ಡೀಸೆಲ್ ದ್ರವ ರೂಪದಲ್ಲಿರುವ ಬಂಗಾರವೆಂದೇ ಪರಿಗಣಿಸಲಾಗುತ್ತದೆ.
ಕಾರಣ ಜಾಗತಿಕವಾಗಿ ಅದಕ್ಕಿರುವ ಅಪಾರವಾದ ಮೌಲ್ಯ. ಏಕೆಂದರೆ ಬಸ್ಸುಗಳಾಗಲಿ, ರೈಲಾಗಲಿ ಅಥವಾ ದೊಡ್ಡ ಪ್ರಮಾಣದ ಕೈಗರಿಕೆಗಳಾಗಲಿ ಇಲ್ಲವೆ ವಿದ್ಯುತ್ ಉತ್ಪಾದನೆಗಾಗಲಿ ಇಂಧನವು ಬಳಸಲ್ಪಡುತ್ತದೆ.
ಪ್ರತಿನಿತ್ಯ ಇಂಧನ ದರದಲ್ಲಿ ವ್ಯತ್ಯಾಸ
ಹಾಗಾಗಿಯೇ ಇಂಧನ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ. ಇನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಪ್ರತಿನಿತ್ಯ ಇಂಧನ ಬೆಲೆಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇಂದಿನ ಪೆಟ್ರೋಲ್ ದರ ಹೀಗಿದೆ ನೋಡಿ
ಬಾಗಲಕೋಟೆ ₹ 102.39
ಬೆಂಗಳೂರು ನಗರ ₹ 101.94
ಬೆಂಗಳೂರು ಗ್ರಾಮೀಣ ₹ 102.25
ಬೆಳಗಾವಿ ₹ 101.91
ಬಳ್ಳಾರಿ ₹ 103.21
ಬೀದರ್ ₹ 103.13
ವಿಜಯಪುರ ₹ 102.12
ಚಾಮರಾಜನಗರ ₹ 102.13
ಚಿಕ್ಕಬಳ್ಳಾಪುರ ₹ 102.39
ಚಿಕ್ಕಮಗಳೂರು ₹ 103.06
ಚಿತ್ರದುರ್ಗ ₹ 104.09
ದಕ್ಷಿಣ ಕನ್ನಡ ₹ 101.77
ದಾವಣಗೆರೆ ₹ 103.91
ಧಾರವಾಡ ₹ 101.70
ಗದಗ ₹ 102.75
ಕಲಬುರಗಿ ₹ 102.12
ಹಾಸನ ₹ 102.09
ಹಾವೇರಿ ₹ 102.75
ಕೊಡಗು ₹ 103.26
ಕೋಲಾರ ₹ 101.87
ಕೊಪ್ಪಳ ₹ 102.86
ಮಂಡ್ಯ ₹ 101.78
ಮೈಸೂರು ₹ 101.50
ರಾಯಚೂರು ₹ 101.84
ರಾಮನಗರ ₹ 102.05
ಶಿವಮೊಗ್ಗ ₹ 103.16
ತುಮಕೂರು ₹ 103.13
ಉಡುಪಿ ₹ 101.83
ಉತ್ತರ ಕನ್ನಡ ₹ 102.01
ವಿಜಯನಗರ ₹ 103.29
ಯಾದಗಿರಿ ₹ 102.44
ಇದನ್ನೂ ಓದಿ: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಮತ್ತು ನಾಡಿದ್ದು ವಿದ್ಯುತ್ ಕಡಿತ!
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ ನೋಡಿ
ಬಾಗಲಕೋಟೆ ₹ 88.32
ಬೆಂಗಳೂರು ನಗರ ₹ 87.89
ಬೆಂಗಳೂರು ಗ್ರಾಮೀಣ ₹ 88.17
ಬೆಳಗಾವಿ ₹ 87.90
ಬಳ್ಳಾರಿ ₹ 89.08
ಬೀದರ್ ₹ 88.99
ವಿಜಯಪುರ ₹ 88.07
ಚಾಮರಾಜನಗರ ₹ 88.07
ಚಿಕ್ಕಬಳ್ಳಾಪುರ ₹ 88.29
ಚಿಕ್ಕಮಗಳೂರು ₹ 88.87
ಚಿತ್ರದುರ್ಗ ₹ 89.65
ದಕ್ಷಿಣ ಕನ್ನಡ ₹ 87.70
ದಾವಣಗೆರೆ ₹ 89.48
ಧಾರವಾಡ ₹ 87.70
ಗದಗ ₹ 88.65
ಕಲಬುರಗಿ ₹ 88.08
ಹಾಸನ ₹ 87.85
ಹಾವೇರಿ ₹ 88.64
ಕೊಡಗು ₹ 88.92
ಕೋಲಾರ ₹ 87.83
ಕೊಪ್ಪಳ ₹ 88.75
ಮಂಡ್ಯ ₹ 87.75
ಮೈಸೂರು ₹ 87.49
ರಾಯಚೂರು₹ 87.84
ರಾಮನಗರ ₹ 87.99
ಶಿವಮೊಗ್ಗ ₹ 88.96
ಇದನ್ನೂ ಓದಿ: SA RI GA MA PA: ರೈತರ ಬಗ್ಗೆ ಪದ ಕಟ್ಟಿದ ಮಹಾಗುರುಗಳು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು!
ತುಮಕೂರು ₹ 88.96
ಉಡುಪಿ ₹ 87.76
ಉತ್ತರ ಕನ್ನಡ ₹ 87.98
ವಿಜಯನಗರ₹ 89.13
ಯಾದಗಿರಿ ₹ 88.37
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ