ಇತ್ತೀಚಿಗಂತೂ ಸುಖಾಸುಮ್ಮನೆ ಬೈಕ್, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ತೈಲ ಬೆಲೆ (Oil Price) ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ (Gold And Silver Price) ಜನ ಈಗ ತೈಲ ಬೆಲೆ ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ (Transport) ಬಳಸುವುದರಿಂದ. ಕಚೇರಿ, ಶಾಲೆ ಅಥವಾ ಇನ್ನೇಲ್ಲಾದರೂ ಹೋಗಬೇಕಾದರೆ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ.
ಆಫೀಸಿಗೆ ಬೈಕ್, ಕಾರಲ್ಲೋ ಹೋಗಬೇಕಾದರೆ ಸಂಬಳಕ್ಕಿಂತ ಗಾಡಿಗೆ ಹಾಕಿಸೋ ತೈಲ ಬೆಲೆ ಹೆಚ್ಚಾದರೆ ಉಳಿತಾಯ, ಭವಿಷ್ಯ ಹೇಗೆ ಅಲ್ವಾ? ಇದೇ ಕಾರಣಕ್ಕೆ ಜನ ತೈಲ ಬೆಲೆ ಏರಿಕೆಯಾದರೆ ಪ್ರತಿಭಟನೆಗೆ ಮುಂದಾಗೋದು.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಪರಿಣಾಮ
ಇನ್ನು ಕಚ್ಚಾ ತೈಲದ ಬೆಲೆಗನುಗುಣವಾಗಿ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಏರಿಳಿತ ಕಂಡುಬರುತ್ತಿರುತ್ತದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಮೇಲೆ ಭಾರಿ ಪರಿಣಾಮ ಉಂಟಾಗಿ ತೈಲದ ಬೆಲೆ ಗಗನಕ್ಕೇರಿತ್ತು. ಭಾರತವೂ ಸಹ ಇದಕ್ಕೆ ಹೊರತಾಗಿರಲಿಲ್ಲ.
ಸ್ಥಿರದ ಹಾದಿಯತ್ತ ತೈಲ ದರ
ಆದರೆ, ಕೇಂದ್ರದ ಕೆಲ ಉಪಕ್ರಮದಿಂದ ಇಂಧನ ಬೆಲೆ ಸದ್ಯ ಸ್ಥಿರವಾದ ಗತಿಯಲ್ಲಿ ಇಂದು ಸಾಗುತ್ತಿದೆ. ಪ್ರಮುಖ ಕೈಗಾರಿಕಾ ಚಟುವಟಿಕೆಗಳು ಹಾಗೂ ವಾಹನಗಳ ಸಂಚಾರಕ್ಕೆ ಇಂಧನವೇ ಅವಶ್ಯಕವಾಗಿರುವ ಕಾರಣ ಕಚ್ಚಾ ತೈಲಕ್ಕೆ ಜಗತ್ತಿನಾದ್ಯಂತ ಅಪಾರವಾದ ಬೇಡಿಕೆಯಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.
ಇಂದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಹೀಗಿದೆ ನೋಡಿ
ಬಾಗಲಕೋಟೆ ₹ 102.68
ಬೆಂಗಳೂರು ₹ 101.94
ಬೆಂಗಳೂರು ಗ್ರಾಮಾಂತರ ₹ 102.09
ಬೆಳಗಾವಿ ₹ 102.47
ಬಳ್ಳಾರಿ ₹ 103.73
ಬೀದರ್ ₹ 102.28
ಬಿಜಾಪುರ ₹ 101.77
ಚಾಮರಾಜನಗರ ₹ 102.10
ಚಿಕ್ಕಬಳ್ಳಾಪುರ ₹ 101.94
ಚಿಕ್ಕಮಗಳೂರು ₹ 102.69
ಚಿತ್ರದುರ್ಗ ₹ 103.84
ದಕ್ಷಿಣ ಕನ್ನಡ ₹ 101.48
ದಾವಣಗೆರೆ ₹ 103.85
ಧಾರವಾಡ ₹ 101.70
ಗದಗ ₹ 102.25
ಗುಲ್ಬರ್ಗ ₹ 101.71
ಹಾಸನ ₹ 101.88
ಹಾವೇರಿ ₹ 102.41
ಕೊಡಗು ₹ 103.28
ಕೋಲಾರ ₹ 101.87
ಕೊಪ್ಪಳ ₹ 103.21
ಮಂಡ್ಯ ₹ 102.17
ಮೈಸೂರು ₹ 101.50
ರಾಯಚೂರು ₹ 102.43
ರಾಮನಗರ ₹ 102.39
ಶಿವಮೊಗ್ಗ ₹ 103.61
ತುಮಕೂರು ₹ 102.81
ಉಡುಪಿ ₹ 101.83
ಉತ್ತರ ಕನ್ನಡ ₹ 104.30
ವಿಜಯನಗರ ₹ 102.89
ಯಾದಗಿರಿ ₹ 102.43
ಇದನ್ನೂ ಓದಿ: Pakistan: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಈಗ ಯಾರ ಪತ್ನಿ ಗೊತ್ತಾ?
ಇಂದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಡೀಸೆಲ್ ದರ ಹೀಗಿದೆ ನೋಡಿ
ಬಾಗಲಕೋಟೆ ₹ 88.59
ಬೆಂಗಳೂರು ನಗರ ₹ 87.89
ಬೆಂಗಳೂರು ಗ್ರಾಮೀಣ ₹ 88.03
ಬೆಳಗಾವಿ ₹ 88.39
ಬಳ್ಳಾರಿ ₹ 89.53
ಬೀದರ್ ₹ 88.23
ವಿಜಯಪುರ ₹ 87.77
ಚಾಮರಾಜನಗರ ₹ 88.04
ಚಿಕ್ಕಬಳ್ಳಾಪುರ ₹ 87.89
ಚಿಕ್ಕಮಗಳೂರು ₹ 88.4
ಚಿತ್ರದುರ್ಗ ₹ 89.44
ದಕ್ಷಿಣ ಕನ್ನಡ ₹ 87.44
ದಾವಣಗೆರೆ ₹ 89.45
ಧಾರವಾಡ ₹ 87.70
ಗದಗ ₹ 88.20
ಕಲಬುರಗಿ ₹ 87.71
ಹಾಸನ ₹ 87.67
ಹಾವೇರಿ ₹ 88.34
ಕೊಡಗು ₹ 88.94
ಕೋಲಾರ ₹ 87.83
ಕೊಪ್ಪಳ ₹ 89.08
ಮಂಡ್ಯ ₹ 88.10
ಮೈಸೂರು ₹ 87.49
ರಾಯಚೂರು ₹ 88.38
ರಾಮನಗರ ₹ 88.29
ಶಿವಮೊಗ್ಗ ₹ 89.30
ಇದನ್ನೂ ಓದಿ: Cyber Crime: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ತುಮಕೂರು ₹ 88.68
ಉಡುಪಿ ₹ 87.76
ಉತ್ತರ ಕನ್ನಡ ₹ 89.99
ವಿಜಯನಗರ ₹ 88.77
ಯಾದಗಿರಿ ₹ 88.36
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ