• Home
 • »
 • News
 • »
 • business
 • »
 • Karnataka Petrol-Diesel Price Today: ರಾಜ್ಯದ 12 ಜಿಲ್ಲೆಗಳಲ್ಲಿ ತೈಲ ದರ ಇಳಿಕೆ, ಹೀಗಿದೆ ನೋಡಿ ಇಂದಿನ ರೇಟ್!

Karnataka Petrol-Diesel Price Today: ರಾಜ್ಯದ 12 ಜಿಲ್ಲೆಗಳಲ್ಲಿ ತೈಲ ದರ ಇಳಿಕೆ, ಹೀಗಿದೆ ನೋಡಿ ಇಂದಿನ ರೇಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೆಟ್ರೋಲ್ ಬೆಲೆ ಶಿವಮೊಗ್ಗದಲ್ಲಿ 1 ರೂ. 2 ಪೈಸೆಗಳಷ್ಟು ಏರಿಕೆಯಾಗಿದ್ದರೆ, ಉತ್ತರ ಕನ್ನಡದಲ್ಲಿ 1 ರೂ. 78 ಪೈಸೆಗಳಷ್ಟು ಇಳಿಕೆಯಾಗಿದೆ. ಸಾಮಾನ್ಯವಾಗಿ ಇಂಧನ ಬೆಲೆಗಳ ಏರಿಳಿತಗಳಿಂದಾಗಿ ನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ.

 • Trending Desk
 • 5-MIN READ
 • Last Updated :
 • Bangalore [Bangalore], India
 • Share this:

  ಪ್ರತಿ ಬಾರಿಯಂತೆ ಇಂದೂ ಸಹ ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ (Petrol- Diesel Rate) ಕೆಲ ಪೈಸೆಗಳಷ್ಟು ವ್ಯತ್ಯಾಸ ಸ್ಥಿರವಾಗಿ ಮುಂದುವರೆದಿದ್ದು ಪೆಟ್ರೋಲ್ ಬೆಲೆ ಶಿವಮೊಗ್ಗದಲ್ಲಿ (Shivamogga) 1 ರೂ. 2 ಪೈಸೆಗಳಷ್ಟು ಏರಿಕೆಯಾಗಿದ್ದರೆ, ಉತ್ತರ ಕನ್ನಡದಲ್ಲಿ (Uttara Kannada) 1 ರೂ. 78 ಪೈಸೆಗಳಷ್ಟು ಇಳಿಕೆಯಾಗಿದೆ. ಸಾಮಾನ್ಯವಾಗಿ ಇಂಧನ ಬೆಲೆಗಳ ಏರಿಳಿತಗಳಿಂದಾಗಿ ನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ.


  ಕೈಗಾರಿಕೆಗಳಿಂದ ಹಿಡಿದು ವಾಹನ ಚಾಲನೆ ಹಾಗೂ ಹಲವು ಯಂತ್ರಗಳಿಗೆ ಇಂಧನದ ಅಗತ್ಯ ಅವಶ್ಯಕವಾಗಿದೆ. ಪ್ರಸ್ತುತ ಜಾಗತಿಕವಾಗಿ ಇಂಧನದ ಅವಶ್ಯಕತೆ ಅಗತ್ಯವಾಗಿದ್ದು ಹಲವಾರು ಅಂಶಗಳಿಂದ ಅದರ ಬೆಲೆ ಪ್ರಭಾವಿತವಾಗುತ್ತಿರುತ್ತವೆ. ಇನ್ನು, ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ .


  ಇದನ್ನೂ ಓದಿ: ಮಾರುತಿ ಕಾರು ಖರೀದಿಸುವವರಿಗೆ ಬಿಗ್​ ಶಾಕ್! ಇನ್ನೊಂದೇ ತಿಂಗಳು ಬಾಕಿ, ಬೇಗ ಡಿಸೈಡ್ ಮಾಡಿ


  ಹಾಗೆ ನೋಡಿದರೆ ಹೊಂದೊಮ್ಮೆ ಇಂಧನದ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಏರಿಕೆಯಾಗಿತ್ತು ಹಾಗೂ ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ, ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ಪರಿಸ್ಥಿತಿ ಬದಲಾಗಿದೆ. ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


  ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


  ಬಾಗಲಕೋಟೆ - ರೂ. 102.62 (14 ಪೈಸೆ ಏರಿಕೆ)
  ಬೆಂಗಳೂರು - ರೂ. 101.94 (00)
  ಬೆಂಗಳೂರು ಗ್ರಾಮಾಂತರ - ರೂ. 102 (42 ಪೈಸೆ ಏರಿಕೆ)
  ಬೆಳಗಾವಿ - ರೂ. 102 (59 ಪೈಸೆ ಇಳಿಕೆ)
  ಬಳ್ಳಾರಿ - ರೂ. 103.29 (32 ಪೈಸೆ ಇಳಿಕೆ)
  ಬೀದರ್ - ರೂ. 102.52 (24 ಪೈಸೆ ಏರಿಕೆ)
  ವಿಜಯಪುರ - ರೂ. 102 (28 ಪೈಸೆ ಏರಿಕೆ)
  ಚಾಮರಾಜನಗರ - ರೂ. 102.07 (3 ಪೈಸೆ ಇಳಿಕೆ)
  ಚಿಕ್ಕಬಳ್ಳಾಪುರ - ರೂ. 102.40 (46 ಪೈಸೆ ಏರಿಕೆ))
  ಚಿಕ್ಕಮಗಳೂರು - ರೂ. 103.32 (40 ಪೈಸೆ ಏರಿಕೆ)
  ಚಿತ್ರದುರ್ಗ - ರೂ. 103.11 (00)
  ದಕ್ಷಿಣ ಕನ್ನಡ - ರೂ. 101.13 (35 ಪೈಸೆ ಇಳಿಕೆ))
  ದಾವಣಗೆರೆ - ರೂ. 103.57 (22 ಪೈಸೆ ಏರಿಕೆ)
  ಧಾರವಾಡ - ರೂ. 101.71 (00)
  ಗದಗ - ರೂ. 102.79 (41 ಪೈಸೆ ಏರಿಕೆ)
  ಕಲಬುರಗಿ - ರೂ. 102.21 (23 ಪೈಸೆ ಇಳಿಕೆ))
  ಹಾಸನ - ರೂ. 102.01 (13 ಪೈಸೆ ಏರಿಕೆ)
  ಹಾವೇರಿ - ರೂ. 102.30 (8 ಪೈಸೆ ಇಳಿಕೆ)
  ಕೊಡಗು - ರೂ. 103.26 (2 ಪೈಸೆ ಇಳಿಕೆ)
  ಕೋಲಾರ - ರೂ. 101.64 (17 ಪೈಸೆ ಇಳಿಕೆ)
  ಕೊಪ್ಪಳ - ರೂ. 102.86 (00)
  ಮಂಡ್ಯ - ರೂ. 101.90 (4 ಪೈಸೆ ಇಳಿಕೆ)
  ಮೈಸೂರು - ರೂ. 102.02 (52 ಪೈಸೆ ಏರಿಕೆ)
  ರಾಯಚೂರು - ರೂ. 102.71 (87 ಪೈಸೆ ಏರಿಕೆ)
  ರಾಮನಗರ - ರೂ. 102.19 (20 ಪೈಸೆ ಇಳಿಕೆ)
  ಶಿವಮೊಗ್ಗ - ರೂ. 103.78 (1 ರೂ. 2 ಪೈಸೆ ಏರಿಕೆ)
  ತುಮಕೂರು - ರೂ. 102.97 (16 ಪೈಸೆ ಏರಿಕೆ)
  ಉಡುಪಿ - ರೂ. 101.44 (58 ಪೈಸೆ ಇಳಿಕೆ)
  ಉತ್ತರ ಕನ್ನಡ - ರೂ. 102.01 (1 ರೂ. 78 ಪೈಸೆ ಇಳಿಕೆ)
  ಯಾದಗಿರಿ - ರೂ. 102.43 (00)


  ಇದನ್ನೂ ಓದಿ: ಭಾರತದ ಟಾಪ್ 5 ಸ್ಕೂಟರ್​ಗಳಿವು! ಮೈಲೇಜ್​ ಬಂಪರ್​, ಲುಕ್ ಮಾತ್ರ ಸೂಪರ್​!


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


  ಬಾಗಲಕೋಟೆ - ರೂ. 88.53
  ಬೆಂಗಳೂರು - ರೂ. 87.89
  ಬೆಂಗಳೂರು ಗ್ರಾಮಾಂತರ - ರೂ. 87.95
  ಬೆಳಗಾವಿ - ರೂ. 87.97
  ಬಳ್ಳಾರಿ - ರೂ. 89.13
  ಬೀದರ್ - ರೂ. 88.44
  ವಿಜಯಪುರ - ರೂ. 87.97
  ಚಾಮರಾಜನಗರ - ರೂ. 88.01
  ಚಿಕ್ಕಬಳ್ಳಾಪುರ - ರೂ. 88.31
  ಚಿಕ್ಕಮಗಳೂರು - ರೂ. 88.98
  ಚಿತ್ರದುರ್ಗ - ರೂ. 88.79
  ದಕ್ಷಿಣ ಕನ್ನಡ - ರೂ. 87.13
  ದಾವಣಗೆರೆ - ರೂ. 89.20
  ಧಾರವಾಡ - ರೂ. 87.71
  ಗದಗ - ರೂ. 88.68
  ಕಲಬುರಗಿ - ರೂ. 88.16
  ಹಾಸನ - ರೂ. 87.79
  ಹಾವೇರಿ - ರೂ. 88.24
  ಕೊಡಗು - ರೂ. 88.92
  ಕೋಲಾರ - ರೂ. 87.62
  ಕೊಪ್ಪಳ - ರೂ. 88.75
  ಮಂಡ್ಯ - ರೂ. 87.86
  ಮೈಸೂರು - ರೂ. 87.96
  ರಾಯಚೂರು - ರೂ. 88.63
  ರಾಮನಗರ - ರೂ. 88.12
  ಶಿವಮೊಗ್ಗ - 89.45
  ತುಮಕೂರು - ರೂ. 88.82
  ಉಡುಪಿ - ರೂ. 87.41
  ಉತ್ತರ ಕನ್ನಡ - ರೂ. 87.98
  ಯಾದಗಿರಿ - ರೂ. 88.36

  Published by:Precilla Olivia Dias
  First published: