• Home
  • »
  • News
  • »
  • business
  • »
  • Petrol-Diesel Price Today: ಎಂಟು ಜಿಲ್ಲೆಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ಬೆಲೆ: ಹೀಗಿದೆ ಇಂದಿನ ದರ

Petrol-Diesel Price Today: ಎಂಟು ಜಿಲ್ಲೆಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ಬೆಲೆ: ಹೀಗಿದೆ ಇಂದಿನ ದರ

ಪೆಟ್ರೋಲ್, ಡೀಸೆಲ್ ದರ

ಪೆಟ್ರೋಲ್, ಡೀಸೆಲ್ ದರ

ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ದೇಶದಲ್ಲಿ ಹಣದುಬ್ಬರ ಸಹ ಹೆಚ್ಚಾಗುತ್ತಿದೆ. ಈ ಎಲ್ಲಾ ಅಂಶಗಳು ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಪರಿಣಾಮ ಬೀರುತ್ತಿದೆ.

  • Share this:

ಬೆಂಗಳೂರು(ಆ.15): ಈಗ ಈ ಕೆಲ ದಿನಗಳ ಹಿಂದೆ ಇದ್ದ ರೀತಿ ಪೆಟ್ರೋಲ್ ಹಾಗೂ ಡೀಸೆಲ್ (Petrol-Diesel) ದರಗಳಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದಕ್ಕಿಂತ ಕೊಂಚ ಕಡಿಮೆ ಬೆಲೆಯಲ್ಲಿ ಇಂಧನ ಸಿಗುತ್ತಿದ್ದರೂ ಸಹ ನೂರರ ಗಡಿ ದಾಟಿರುವ ಇಂಧನದ ಬೆಲೆ ಶ್ರೀಸಾಮಾನ್ಯನಿಗೆ ಇದು ಇನ್ನೂ ನುಂಗಲಾರದ ತುತ್ತಾಗಿದೆ ಎನ್ನಬಹುದು. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ದೇಶದಲ್ಲಿ ಹಣದುಬ್ಬರ ಸಹ ಹೆಚ್ಚಾಗುತ್ತಿದೆ. ಈ ಎಲ್ಲಾ ಅಂಶಗಳು ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಪರಿಣಾಮ ಬೀರುತ್ತಿದೆ.


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.103.63, ರೂ. 106.97, ರೂ. 106.56 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 95.24, ರೂ. 93.60, ರೂ. 93.24 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಹೀಗಿದೆ ಇಂದಿನ ಡೀಸೆಲ್ ದರ


ಬಾಗಲಕೋಟೆ ₹ 102.50


ಬೆಂಗಳೂರು ನಗರ ₹ 101.94


ಬೆಂಗಳೂರು ಗ್ರಾಮಾಂತರ ₹ 102.01


ಬೆಳಗಾವಿ ₹ 101.97


ಬಳ್ಳಾರಿ ₹ 103.90


ಬೀದರ್ ₹ 102.52


ವಿಜಯಪುರ ₹ 102.12


ಚಾಮರಾಜನಗರ ₹ 102.07


ಚಿಕ್ಕಬಳ್ಳಾಪುರ ₹ 101.94


ಚಿಕ್ಕಮಗಳೂರು ₹ 103.00


ಚಿತ್ರದುರ್ಗ ₹ 103.88


ದಕ್ಷಿಣ ಕನ್ನಡ ₹ 101.57


ದಾವಣಗೆರೆ ₹ 104.13


ಧಾರವಾಡ ₹ 101.71


ಗದಗ ₹ 102.25


ಕಲಬುರಗಿ ₹ 102.00


ಹಾಸನ ₹ 102.20


ಹಾವೇರಿ ₹ 102.85


ಕೊಡಗು ₹ 103.38


ಕೋಲಾರ ₹ 102.16


ಕೊಪ್ಪಳ ₹ 103.03


ಮಂಡ್ಯ ₹ 101.78


ಮೈಸೂರು ₹ 101.50


ರಾಯಚೂರು ₹ 102.29


ರಾಮನಗರ ₹ 102.40


ಶಿವಮೊಗ್ಗ ₹ 103.47


ತುಮಕೂರು ₹ 102.54


ಉಡುಪಿ ₹ 101.51


ಉತ್ತರ ಕನ್ನಡ ₹ 103.71


ಯಾದಗಿರಿ ₹ 102.43


ರಾಜ್ಯದ ಯಾವ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಇಳಿಕೆಯಾಗಿದೆ? ಎಲ್ಲಿ ಏರಿಕೆಯಾಗಿದೆ?


ಬಾಗಲಕೋಟೆ ₹ 88.42


ಬೆಂಗಳೂರು ನಗರ ₹ 87.89


ಬೆಂಗಳೂರು ಗ್ರಾಮಾಂತರ ₹ 87.95


ಬೆಳಗಾವಿ ₹ 87.94


ಬಳ್ಳಾರಿ ₹ 89.68


ಬೀದರ್ ₹ 88.44


ವಿಜಯಪುರ ₹ 88.07


ಚಾಮರಾಜನಗರ ₹ 88.01


ಚಿಕ್ಕಬಳ್ಳಾಪುರ ₹ 87.89


ಚಿಕ್ಕಮಗಳೂರು ₹ 88.71


ಚಿತ್ರದುರ್ಗ ₹ 89.45


ದಕ್ಷಿಣ ಕನ್ನಡ ₹ 87.52


ದಾವಣಗೆರೆ ₹ 89.67


ಧಾರವಾಡ ₹ 87.71


ಗದಗ ₹ 88.20


ಕಲಬುರಗಿ ₹ 87.97


ಹಾಸನ ₹ 87.93


ಹಾವೇರಿ ₹ 88.74


ಕೊಡಗು ₹ 89.00


ಕೋಲಾರ ₹ 88.09


ಕೊಪ್ಪಳ ₹ 88.92


ಮಂಡ್ಯ ₹ 87.75


ಮೈಸೂರು ₹ 87.49


ರಾಯಚೂರು ₹ 88.25


ರಾಮನಗರ ₹ 88.31


ಶಿವಮೊಗ್ಗ ₹ 89.17


ತುಮಕೂರು ₹ 88.43


ಉಡುಪಿ ₹ 87.47


ಉತ್ತರ ಕನ್ನಡ ₹ 89.46


ಯಾದಗಿರಿ ₹ 88.36

Published by:Precilla Olivia Dias
First published: