• Home
 • »
 • News
 • »
 • business
 • »
 • Petrol-Diesel Price Today: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರದ ಮಾಹಿತಿ ಇಲ್ಲಿದೆ

Petrol-Diesel Price Today: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರದ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

 • Trending Desk
 • 2-MIN READ
 • Last Updated :
 • Bangalore [Bangalore], India
 • Share this:

  ಇಂದು ರಾಜ್ಯದಲ್ಲಿ ಪೆಟ್ರೋಲ್ (Petrol Price )ಹಾಗೂ ಡೀಸೆಲ್ ಬೆಲೆಗಳಲ್ಲಿ (Diesel Price) ದೊಡ್ಡದಾದಂತಹ ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ ಎಂದಿನಂತೆ ಕೆಲ ಪೈಸೆಗಳಷ್ಟು ಚಿಕ್ಕ ಪುಟ್ಟ ವ್ಯತ್ಯಾಸಗಳಿರುವುದನ್ನು ಗಮನಿಸಬಹುದಾಗಿದೆ. ಒಟ್ಟಿನಲ್ಲಿ ಕೆಲ ಸಮಯದ ಹಿಂದೆ ಇದ್ದಂತಹ ಇಂಧನ ಬೆಲೆ ಇಂದಿಲ್ಲ ಎಂದೇ ಹೇಳಬಹುದು.

  ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


  ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.65, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.25, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


  ಬಾಗಲಕೋಟೆ - ರೂ. 102.55 (16 ಪೈಸೆ ಏರಿಕೆ)
  ಬೆಂಗಳೂರು - ರೂ. 101.94 (00)
  ಬೆಂಗಳೂರು ಗ್ರಾಮಾಂತರ - ರೂ. 102.09 (16 ಪೈಸೆ ಇಳಿಕೆ)
  ಬೆಳಗಾವಿ - ರೂ. 102.64 (17 ಪೈಸೆ ಏರಿಕೆ)
  ಬಳ್ಳಾರಿ - ರೂ. 103.73 (52 ಪೈಸೆ ಏರಿಕೆ)
  ಬೀದರ್ - ರೂ. 102.28 (85 ಪೈಸೆ ಇಳಿಕೆ)
  ವಿಜಯಪುರ - ರೂ. 101.72 (40 ಪೈಸೆ ಇಳಿಕೆ)
  ಚಾಮರಾಜನಗರ - ರೂ. 102.06 (7 ಪೈಸೆ ಇಳಿಕೆ)
  ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
  ಚಿಕ್ಕಮಗಳೂರು - ರೂ. 102.90 (16 ಪೈಸೆ ಇಳಿಕೆ)
  ಚಿತ್ರದುರ್ಗ - ರೂ. 103.84 (19 ಪೈಸೆ ಇಳಿಕೆ)
  ದಕ್ಷಿಣ ಕನ್ನಡ - ರೂ. 101.13 (13 ಪೈಸೆ ಇಳಿಕೆ)
  ದಾವಣಗೆರೆ - ರೂ. 103.85 (28 ಪೈಸೆ ಏರಿಕೆ)
  ಧಾರವಾಡ - ರೂ. 101.70 (00)
  ಗದಗ - ರೂ. 102.25 (50 ಪೈಸೆ ಇಳಿಕೆ)
  ಕಲಬುರಗಿ - ರೂ. 101.71 (50 ಪೈಸೆ ಇಳಿಕೆ)
  ಹಾಸನ - ರೂ. 102.12 (20 ಪೈಸೆ ಇಳಿಕೆ)
  ಹಾವೇರಿ - ರೂ. 102.41 (34 ಪೈಸೆ ಇಳಿಕೆ)
  ಕೊಡಗು - ರೂ. 103.31 (5 ಪೈಸೆ ಏರಿಕೆ)
  ಕೋಲಾರ - ರೂ. 101.87 (00)
  ಕೊಪ್ಪಳ - ರೂ. 103.21 (35 ಪೈಸೆ ಏರಿಕೆ)
  ಮಂಡ್ಯ - ರೂ. 101.94 (16 ಪೈಸೆ ಏರಿಕೆ)
  ಮೈಸೂರು - ರೂ. 101.50 (00)
  ರಾಯಚೂರು - ರೂ. 102.67 (4 ಪೈಸೆ ಇಳಿಕೆ)
  ರಾಮನಗರ - ರೂ. 102.39 (34 ಪೈಸೆ ಏರಿಕೆ)
  ಶಿವಮೊಗ್ಗ - ರೂ. 102.79 (37 ಪೈಸೆ ಇಳಿಕೆ)
  ತುಮಕೂರು - ರೂ. 102.45 (68 ಪೈಸೆ ಇಳಿಕೆ)
  ಉಡುಪಿ - ರೂ. 101.59 (24 ಪೈಸೆ ಇಳಿಕೆ)
  ಉತ್ತರ ಕನ್ನಡ - ರೂ. 102.94 (93 ಪೈಸೆ ಏರಿಕೆ)
  ಯಾದಗಿರಿ - ರೂ. 102.31 (48 ಪೈಸೆ ಇಳಿಕೆ)


  ಇದನ್ನೂ ಓದಿ: Education Loan: ಎಜ್ಯುಕೇಶನ್ ಲೋನ್ ಪಡೆಯೋದ್ರಿಂದ ಇಷ್ಟೆಲ್ಲಾ ಲಾಭಗಳಿವೆ ನೋಡಿ!


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


  ಬಾಗಲಕೋಟೆ - ರೂ. 88.46
  ಬೆಂಗಳೂರು - ರೂ. 87.89
  ಬೆಂಗಳೂರು ಗ್ರಾಮಾಂತರ - ರೂ. 88.03
  ಬೆಳಗಾವಿ - ರೂ. 88.55
  ಬಳ್ಳಾರಿ - ರೂ. 89.53
  ಬೀದರ್ - ರೂ. 88.23
  ವಿಜಯಪುರ - ರೂ. 87.71
  ಚಾಮರಾಜನಗರ - ರೂ. 88
  ಚಿಕ್ಕಬಳ್ಳಾಪುರ - ರೂ. 87.89
  ಚಿಕ್ಕಮಗಳೂರು - ರೂ. 88.62
  ಚಿತ್ರದುರ್ಗ - ರೂ. 89.44
  ದಕ್ಷಿಣ ಕನ್ನಡ - ರೂ. 87.13
  ದಾವಣಗೆರೆ - ರೂ. 89.45
  ಧಾರವಾಡ - ರೂ. 87.70
  ಗದಗ - ರೂ. 88.20
  ಕಲಬುರಗಿ - ರೂ. 87.71
  ಹಾಸನ - ರೂ. 87.89
  ಹಾವೇರಿ - ರೂ. 88.34
  ಕೊಡಗು - ರೂ. 88.97
  ಕೋಲಾರ - ರೂ. 87.83
  ಕೊಪ್ಪಳ - ರೂ. 89.08
  ಮಂಡ್ಯ - ರೂ. 87.89
  ಮೈಸೂರು - ರೂ. 87.49
  ರಾಯಚೂರು - ರೂ. 88.59
  ರಾಮನಗರ - ರೂ. 88.29
  ಶಿವಮೊಗ್ಗ - 88.56
  ತುಮಕೂರು - ರೂ. 88.36
  ಉಡುಪಿ - ರೂ. 87.54
  ಉತ್ತರ ಕನ್ನಡ - ರೂ. 88.76
  ಯಾದಗಿರಿ - ರೂ. 88.25


  ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಮೇಲೆ ಭಾರಿ ಪರಿಣಾಮ ಉಂಟಾಗಿತ್ತು. ಅಂತಾರಾಷ್ಟ್ರೀಯವಾಗಿ ಕಚ್ಚಾ ತೈಲದ ಬೆಲೆ ಮುಗಿಲು ಮುಟ್ಟಿತ್ತು. ಇದರಿಂದಾಗಿ ಜಗತ್ತಿನೆಲ್ಲೆಡೆ ಇಂಧನ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಭಾರತವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಆದರೆ, ತದನಂತರ ಕೇಂದ್ರದ ಕೆಲ ಉಪಕ್ರಮದಿಂದ ಇಂಧನ ಬೆಲೆ ಸದ್ಯ ಸ್ಥಿರವಾದ ಗತಿಯಲ್ಲಿ ಇಂದು ಸಾಗುತ್ತಿದೆ.


  ದ್ರವರೂಪದ ಚಿನ್ನದಂತಿರುವ ಪೆಟ್ರೋಲ್ ಹಾಗೂ ಡೀಸೆಲ್ ಗಳಿಗೆ ವಿಶ್ವದಾದ್ಯಂತ ಅಪಾರವಾದ ಬೇಡಿಕೆಯಿದೆ. ಸಾಕಷ್ಟು ಪ್ರಮುಖ ಕೈಗಾರಿಕಾ ಚಟುವಟಿಕೆಗಳು ಹಾಗೂ ವಾಹನಗಳ ಸಂಚಾರ ಇಂಧನದ ಮೇಲೆಯೇ ಅವಲಂಬಿತವಾಗಿರುವುದರಿಂದ ಇಂಧನಕ್ಕೆ ಬೇಡಿಕೆಯಿದೆ. ಆದರೆ, ಇಂಧನ ಬೆಲೆ ಎಂಬುದು ಸ್ಥಿರವಾಗಿರುವ ಅಂಶವಲ್ಲ. ಹಲವಾರು ಜಾಗತಿಕ ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ.

  Published by:Kavya V
  First published: