• Home
  • »
  • News
  • »
  • business
  • »
  • Petrol Diesel Price Today: ವಾರಾಂತ್ಯಕ್ಕೆ ನಿಮ್ಮೂರಲ್ಲಿ ಪೆಟ್ರೋಲ್ ದರ ಎಷ್ಟಿದೆ? ಇಲ್ಲಿ ಚೆಕ್ ಮಾಡಿ

Petrol Diesel Price Today: ವಾರಾಂತ್ಯಕ್ಕೆ ನಿಮ್ಮೂರಲ್ಲಿ ಪೆಟ್ರೋಲ್ ದರ ಎಷ್ಟಿದೆ? ಇಲ್ಲಿ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿದೆ ನೋಡಿ. ಮನೆಯಿಂದ ನಿಮ್ಮ ವಾಹನ ರಸ್ತೆಗಿಳಿಸುವ ಮುನ್ನ ಚೆಕ್ ಮಾಡಿಕೊಂಡೇ ಹೊರಡಿ.

  • News18
  • Last Updated :
  • Karnataka, India
  • Share this:

    ಒಂದು ದಿನ ಬೆಲೆ ಕುಸಿದರೆ ಮರುದಿನ ಏರಿಕೆ ಕಾಣುವ ತೈಲ ದರವನ್ನು ಪ್ರತಿದಿನ  ಪರಿಶೀಲಿಸಬೇಕು ಎಂಬ ಕುತೂಹಲ ಹುಟ್ಟಿಸುತ್ತೆ.  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಒಂದು ದಿನ  (Petrol Diesel Price Today) ಗಮನಿಸಬಹುದು. ರಾಜ್ಯದೆಲ್ಲೆಡೆ ಇಂದಿನ ಪೆಟ್ರೋಲ್-ಡೀಸೆಲ್ ದರಗಳಲ್ಲಿ (Oil Price Today) ಕೆಲ ಪೈಸೆಗಳಷ್ಟು ವ್ಯತ್ಯಾಸಗಳಿರುವುದನ್ನು ನೋಡಬಹುದು. ಇಂದು ಇಂಧನ ಎಂಬುದು ದ್ರವ ರೂಪದ ಚಿನ್ನದಂತಿದ್ದು ಅಪಾರವಾದ ಬೇಡಿಕೆ ಹಾಗೂ ಅವಶ್ಯಕತೆಯನ್ನು ಹೊಂದಿದೆ. ಕೈಗಾರಿಕೆಗಳಿಂದ ಹಿಡಿದು ವಾಹನ ಚಾಲನೆಯವರೆಗೆ ಇಂಧನದ ಅಗತ್ಯ ಆಗತ್ಯವಾಗಿದೆ. ನಿತ್ಯವೂ ಇದರ ಬೆಲೆಗಳಲ್ಲಿ (Petrol Price) ಬದಲಾವಣೆ ಆಗುತ್ತಲೇ ಇರುತ್ತದೆ.


    ಸ್ಥಿರವಾದ ಗತಿಯಲ್ಲಿ ಸಾಗುತ್ತಿದೆಯೇ ತೈಲ ದರ?
    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


    ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ . ಆದರೂ ಇತರೆ ಜಾಗತಿಕ ಕಾರಣಗಳೂ ಸಹ ಇದರ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.


    ಬೆಂಗಳೂರಲ್ಲಿ ಎಷ್ಟಿದೆ ಇಂದಿನ ತೈಲ ದರ?
    ಬೆಂಗಳೂರು ನಗರದಲ್ಲಿ ಇಂದು ಒಂದು ಲೀಟರ್ ಪೆಟ್ರೋಲ್ ಖರೀದಿ ಮಾಡಲು ನೀವು ₹ 101.94 ಪಾವತಿ ಮಾಡಬೇಕು.


    ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ ನೋಡಿ

    ಬಾಗಲಕೋಟೆ ₹ 102.50


    ಬೆಂಗಳೂರು ನಗರ ₹ 101.94


    ಬೆಂಗಳೂರು ಗ್ರಾಮಾಂತರ  ₹ 101.58


    ಬೆಳಗಾವಿ ₹ 102.47


    ಬಳ್ಳಾರಿ ₹ 103.29


    ಬೀದರ್ ₹ 102.52


    ವಿಜಯಪುರ ₹ 102.24


    ಚಾಮರಾಜನಗರ ₹ 102.10


    ಚಿಕ್ಕಬಳ್ಳಾಪುರ ₹ 102.39


    ಚಿಕ್ಕಮಗಳೂರು ₹ 103.32


    ಚಿತ್ರದುರ್ಗ ₹ 103.47


    ದಕ್ಷಿಣ ಕನ್ನಡ ₹ 101.41


    ದಾವಣಗೆರೆ ₹ 104.04


    ಧಾರವಾಡ ₹ 101.71


    ಗದಗ ₹ 102.53


    ಕಲಬುರಗಿ ₹ 102


    ಹಾಸನ ₹ 101.90


    ಹಾವೇರಿ ₹ 102.58


    ಕೊಡಗು ₹ 103.47


    ಕೋಲಾರ ₹ 101.64


    ಕೊಪ್ಪಳ ₹ 103.03


    ಮಂಡ್ಯ ₹ 102.23


    ಮೈಸೂರು ₹ 101.92


    ರಾಯಚೂರು ₹ 102.83


    ರಾಮನಗರ ₹ 102.25


    ಶಿವಮೊಗ್ಗ ₹ 103.45


    ತುಮಕೂರು  ₹ 102.45


    ಉಡುಪಿ ₹ 101.23


    ಉತ್ತರ ಕನ್ನಡ ₹ 102.22


    ಯಾದಗಿರಿ  ₹ 102.43


     ಇದನ್ನೂ ಓದಿ: Business Plan: ನೀವು ಮಸಾಲೆ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ


    ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ ನೋಡಿ

    ಬಾಗಲಕೋಟ ₹ 88.42


    ಬೆಂಗಳೂರು ₹ 87.89


    ಬೆಂಗಳೂರು ಗ್ರಾಮಾಂತರ ₹ 87.57


    ಬೆಳಗಾವಿ ₹ 88.39


    ಬಳ್ಳಾರಿ ₹ 89.13


    ಬೀದರ್ ₹ 88.44


    ಬಿಜಾಪುರ ₹ 88.19


    ಚಾಮರಾಜನಗರ ₹ 88.04


    ಚಿಕ್ಕಬಳ್ಳಾಪುರ ₹ 88.29


    ಚಿಕ್ಕಮಗಳೂರು ₹ 88.98


    ಚಿತ್ರದುರ್ಗ ₹ 89.10


    ದಕ್ಷಿಣ ಕನ್ನಡ ₹ 87.38


    ದಾವಣಗೆರೆ ₹ 89.63


    ಧಾರವಾಡ ₹ 87.71


    ಗದಗ ₹ 88.45


    ಗುಲ್ಬರ್ಗ ₹ 87.97


    ಹಾಸನ ₹ 87.70


    ಹಾವೇರಿ ₹ 88.49


    ಕೊಡಗು ₹ 89.10


    ಕೋಲಾರ ₹ 87.62


    ಕೊಪ್ಪಳ ₹ 88.92


    ಮಂಡ್ಯ ₹ 88.15


    ಮೈಸೂರು ₹ 87.87 ₹ 87.49


    ರಾಯಚೂರು ₹ 88.73 ₹ 87.84


    ಇದನ್ನೂ ಓದಿ: Coconut: ತೆಂಗು ಬೆಳೆಗೆ ಕರ್ನಾಟಕಕ್ಕೆ ದೇಶದಲ್ಲಿ ಎರಡನೇ ಸ್ಥಾನ! ಈ ಬೆಳೆಯಲ್ಲಿ ಲಾಭ ಎಷ್ಟಿದೆ ನೋಡಿ

    ರಾಮನಗರ ₹ 88.17 ₹ 88.31


    ಶಿವಮೊಗ್ಗ ₹ 89.16 ₹ 89.15


    ತುಮಕೂರು ₹ 88.36 ₹ 88.36


    ಉಡುಪಿ ₹ 87.22 ₹ 87.41


    ಉತ್ತರ ಕನ್ನಡ ₹ 88.17 ₹ 88.36


    ಯಾದಗಿರಿ ₹ 88.36 ₹ 88.36

    Published by:ಗುರುಗಣೇಶ ಡಬ್ಗುಳಿ
    First published: