• Home
  • »
  • News
  • »
  • business
  • »
  • Petrol Diesel Price Today: ಗಾಡಿಗೆ ಪೆಟ್ರೋಲ್ ಹಾಕುವ ಮುನ್ನ ಇಂದಿನ ದರ ಚೆಕ್ ಮಾಡಿಬಿಡಿ

Petrol Diesel Price Today: ಗಾಡಿಗೆ ಪೆಟ್ರೋಲ್ ಹಾಕುವ ಮುನ್ನ ಇಂದಿನ ದರ ಚೆಕ್ ಮಾಡಿಬಿಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಕೆಲ ದಿನಗಳ ನಂತರ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು. ಇದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಅಸಾಮಾನ್ಯವಾದ ಏರಿಕೆಯಾಗಿತ್ತು.

  • Share this:

    ಪೆಟ್ರೋಲ್- ಡೀಸೆಲ್  ಇಲ್ಲದೇ ಒಂದು ದಿನವನ್ನೂ ಕಳೆಯಲು ಸಾಧ್ಯವಿಲ್ಲ ಎಂಬಂತವ ಜಗತ್ತಿನಲ್ಲಿ ನಾವಿದ್ದೇವೆ. ಆರ್ಥಿಕವಾಗಿ ಪ್ರಮುಖವಾಗಿರುವ ಕೈಗಾರಿಕೆಗಳಿಂದ ಹಿಡಿದು ನಿತ್ಯ ಸಂಚರಿಸುವ ವಾಹನಗಳವರೆಗೆ, ವಿದ್ಯುತ್ ಉತ್ಪಾದನೆಗೂ ಸಹ ಇಂಧನ(Petrol Diesel Price Today) ಅವಶ್ಯಕವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ. ಇಂದು ರಾಜ್ಯದ ಎಲ್ಲ ನಗರ ಕೇಂದ್ರಗಳಲ್ಲಿ ಇಂಧನ ಬೆಲೆಯಲ್ಲಿ (Fuel Prices) ಎಂದಿನಂತೆ ಅಲ್ಪ ಏರಿಳಿತಗಳು ಕಂಡುಬಂದಿದ್ದು ಯಾವುದೇ ರೀತಿಯ ಗಮನಾರ್ಹ ಬೆಲೆ (Price) ವ್ಯತ್ಯಾಸ ಉಂಟಾಗಿಲ್ಲ.


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ ನೋಡಿ


    ಬಾಗಲಕೋಟೆ ₹ 102.27


    ಬೆಂಗಳೂರು ನಗರ  ₹ 101.94


    ಬೆಂಗಳೂರು ಗ್ರಾಮೀಣ ₹ 102.01


    ಬೆಳಗಾವಿ  ₹ 102.54


    ಬಳ್ಳಾರಿ ₹ 104.26


    ಬೀದರ್  ₹ 102.44


    ವಿಜಯಪುರ ₹ 102.24


    ಚಾಮರಾಜನಗರ₹ 101.93


    ಚಿಕ್ಕಬಳ್ಳಾಪುರ ₹ 102.12


    ಚಿಕ್ಕಮಗಳೂರು ₹ 103.70


    ಚಿತ್ರದುರ್ಗ  ₹ 103.52


    ದಕ್ಷಿಣ ಕನ್ನಡ  ₹ 101.47


    ದಾವಣಗೆರೆ ₹ 103.34


    ಧಾರವಾಡ ₹ 101.85


    ಗದಗ ₹ 102.75


    ಕಲಬುರಗಿ ₹ 102.14


    ಹಾಸನ ₹ 102.45


    ಹಾವೇರಿ ₹ 102.94


    ಕೊಡಗು ₹ 103.26


    ಕೋಲಾರ ₹ 101.87


    ಕೊಪ್ಪಳ ₹ 103.10


    ಮಂಡ್ಯ ₹ 101.88


    ಮೈಸೂರು ₹ 101.75


    ರಾಯಚೂರು ₹ 101.84


    ರಾಮನಗರ ₹ 102.25


    ಶಿವಮೊಗ್ಗ ₹ 103.58


    ತುಮಕೂರು ₹ 102.34


    ಉಡುಪಿ ₹ 101.97


    ಉತ್ತರ ಕನ್ನಡ ₹ 102.01


    ವಿಜಯನಗರ₹ 102.89


    ಯಾದಗಿರಿ ₹ 102.79


    ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ ನೋಡಿ


    ಬಾಗಲಕೋಟೆ ₹ 88.21


    ಬೆಂಗಳೂರು ನಗರ ₹ 87.89


    ಬೆಂಗಳೂರು ಗ್ರಾಮೀಣ ₹ 87.95


    ಬೆಳಗಾವಿ ₹ 88.47


    ಬಳ್ಳಾರಿ ₹ 89.81


    ಬೀದರ್ ₹ 88.37


    ವಿಜಯಪುರ ₹ 88.19


    ಚಾಮರಾಜನಗರ₹ 87.88


    ಚಿಕ್ಕಬಳ್ಳಾಪುರ ₹ 88.05


    ಚಿಕ್ಕಮಗಳೂರು ₹ 89.36


    ಚಿತ್ರದುರ್ಗ ₹ 89.14


    ದಕ್ಷಿಣ ಕನ್ನಡ ₹ 87.43


    ದಾವಣಗೆರೆ ₹ 89.18


    ಧಾರವಾಡ ₹ 87.83


    ಗದಗ ₹ 88.65


    ಕಲಬುರಗಿ ₹ 88.10


    ಹಾಸನ ₹ 88.17


    ಹಾವೇರಿ ₹ 88.82


    ಕೊಡಗು ₹ 88.92


    ಕೋಲಾರ ₹ 87.83


    ಕೊಪ್ಪಳ ₹ 88.96


    ಮಂಡ್ಯ₹ 87.84


    ಮೈಸೂರು ₹ 87.72


    ರಾಯಚೂರು ₹ 87.84


    ರಾಮನಗರ ₹ 88.17


    ಶಿವಮೊಗ್ಗ₹ 89.24


    ತುಮಕೂರು ₹ 88.07


    ಉಡುಪಿ ₹ 87.89


    ಉತ್ತರ ಕನ್ನಡ ₹ 87.98


    ವಿಜಯನಗರ ₹ 88.77


    ಯಾದಗಿರಿ ₹ 88.68


    ಇದನ್ನೂ ಓದಿ: Best Selling Car: ಜಸ್ಟ್​​ 80 ರೂಪಾಯಿಗೆ 34 ಕಿಮೀ ಹೋಗ್ಬಹುದು, ಇದು 2022ರಲ್ಲಿ ಅತೀ ಹೆಚ್ಚು ಮಾರಾಟವಾದ ಕಾರು!


    ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಮುಖ್ಯವಾಗಿ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಪ್ರತಿನಿತ್ಯ ಇಂಧನ ಬೆಲೆಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.


    ಇದನ್ನೂ ಓದಿ: Money Mantra: ಈ ರಾಶಿಯವರು ಭಾನುವಾರ ಫ್ರೆಂಡ್ಸ್ ಕರೆದ್ರು ಅಂತ ಹೋಗ್ಬೇಡಿ, ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ!


    ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಕೆಲ ದಿನಗಳ ನಂತರ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು. ಇದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಅಸಾಮಾನ್ಯವಾದ ಏರಿಕೆಯಾಗಿತ್ತು. ರಸ್ತೆಯ ಮೇಲೆ ವಾಹನಗಳನ್ನು ತೆಗೆಯಲೂ ಸಹ ಜನರು ಪರದಾಡುವಂತಾಗಿತ್ತು, ಏಕೆಂದರೆ ಇಂಧನ ಅಷ್ಟೊಂದು ದುಬಾರಿಯಾಗಿತ್ತು. ಆದರೆ ತದನಂತರ ಮತ್ತೆ ಪರಿಸ್ಥಿತಿ ಹತೋಟಿಗೆ ಬಂದಿತು.

    Published by:ಗುರುಗಣೇಶ ಡಬ್ಗುಳಿ
    First published: