ಬೆಂಗಳೂರು: ಕೇವಲ ಒಂದು ದಿನ ಇಂಧನ (Fuel) ಇಲ್ಲದೇ ಪ್ರಪಂಚವನ್ನು ಊಹಿಸಲು ಅಸಾಧ್ಯ. ಶರವೇಗದಲ್ಲಿ ಸಾಗುತ್ತಿರುವ ವಿಶ್ವ ಎಡವಿ ನಿಂತಂತೆ ಆಗಿಬಿಡುತ್ತೆ. ಪೆಟ್ರೋಲ್-ಡೀಸೆಲ್ (Petrol-Diesel) ಅಷ್ಟರ ಮಟ್ಟಿದೆ ಮನುಷ್ಯರ ಜೀವನದ ಭಾಗವಾಗಿದೆ. ವಾಹನಗಳ ಸಂಚರಿಸದೇ ನಮ್ಮೆಲ್ಲ ಜೀವನ ಸಾಗದು ಎಂದು ಹೇಳಬಹುದು. ಇನ್ನು ಮೊದಲು 15 ದಿನಗಳಿಗೊಮ್ಮೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol-Diesel Price) ವ್ಯತ್ಯಾಸ ಕಾಣಬಹುದಾಗಿತ್ತು. ಆದರೆ ಜೂನ್ 2017 ರಿಂದ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು. ಇದರ ಅಡಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಡೈನಾಮಿಕ್ ಇಂಧನ ಬೆಲೆಯಿಂದಾಗಿ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ದರವನ್ನು ನಿಯಮಿತವಾಗಿ ಏರಿಕೆ-ಇಳಿಕೆ ಮಾಡಲಾಗುತ್ತದೆ.
ಕರ್ನಾಟಕದಲ್ಲೂ ಸಹ ಪ್ರತಿನಿತ್ಯ ತೈಲದ ಬೆಲೆಯಲ್ಲಿ ವ್ಯತ್ಯಾಸಗಳಾಗುತ್ತಲೇ ಇರುತ್ತದೆ. ಇಂದು ಸಹ ರಾಜ್ಯದ ಎಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕೆಲ ಚಿಕ್ಕ ಪುಟ್ಟ ಪೈಸೆಗಳನ್ನು ಕಾಣಬಹುದಾಗಿದ್ದು , ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸ್ಥಿರವಾದ ಗತಿಯಲ್ಲೇ ಸಾಗುತ್ತಿವೆ. ಮಿಕ್ಕಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲ ಪೈಸೆಗಳಷ್ಟು ವ್ಯತ್ಯಾಸ ಸಾಮಾನ್ಯವಾಗಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ಹೀಗಿದೆ ನೋಡಿ
ಬಾಗಲಕೋಟೆ ₹ 102.50
ಬೆಂಗಳೂರು ನಗರ ₹ 101.94
ಬೆಂಗಳೂರು ಗ್ರಾಮೀಣ ₹ 102.01
ಬೆಳಗಾವಿ ₹ 101.97
ಬಳ್ಳಾರಿ ₹ 103.90
ಬೀದರ್ ₹ 102.52 ₹
ವಿಜಯಪುರ ₹ 102.12
ಚಾಮರಾಜನಗರ ₹ 102.07
ಚಿಕ್ಕಬಳ್ಳಾಪುರ ₹ 101.94
ಚಿಕ್ಕಮಗಳೂರು ₹ 103.08
ಚಿತ್ರದುರ್ಗ ₹ 103.52
ದಕ್ಷಿಣ ಕನ್ನಡ ₹ 101.13
ದಾವಣಗೆರೆ ₹ 104.10
ಧಾರವಾಡ ₹ 101.71
ಗದಗ ₹ 102.25
ಕಲಬುರಗಿ ₹ 102
ಹಾಸನ ₹ 101.94
ಹಾವೇರಿ ₹ 102.85
ಕೊಡಗು ₹ 103.28
ಕೋಲಾರ ₹ 102.16
ಕೊಪ್ಪಳ ₹ 103.03
ಮಂಡ್ಯ ₹ 101.78
ಮೈಸೂರು ₹ 101.78
ರಾಯಚೂರು ₹ 102.15
ರಾಮನಗರ ₹ 102.40
ಶಿವಮೊಗ್ಗ ₹ 103.58
ತುಮಕೂರು ₹ 102.54
ಉಡುಪಿ ₹ 101.51
ಉತ್ತರ ಕನ್ನಡ ₹ 103.49
ವಿಜಯನಗರ ₹ 102.89
ಯಾದಗಿರಿ ₹ 102.43
ಇದನ್ನೂ ಓದಿ: Budget 2023: ಈ ಬಾರಿ ಬಜೆಟ್‌ನಲ್ಲಿ ಹೆಲ್ತ್ ಸೆಕ್ಟರ್ ಹಾಗೂ ಮ್ಯಾನ್ಯುಫಾಕ್ಟರಿಂಗ್ ಸೆಕ್ಟರ್‌ಗೆ ಸಿಗುವುದೇನು?
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇಂದಿನ ಡೀಸೆಲ್ ದರ ಹೀಗಿದೆ ನೋಡಿ
ಬಾಗಲಕೋಟೆ ₹ 88.42
ಬೆಂಗಳೂರು ನಗರ ₹ 87.89
ಬೆಂಗಳೂರು ಗ್ರಾಮೀಣ ₹ 87.95
ಬೆಳಗಾವಿ ₹ 87.94
ಬಳ್ಳಾರಿ ₹ 89.68
ಬೀದರ್ ₹ 88.44
ವಿಜಯಪುರ ₹ 88.07
ಚಾಮರಾಜನಗರ ₹ 88.01
ಚಿಕ್ಕಬಳ್ಳಾಪುರ ₹ 87.89
ಚಿಕ್ಕಮಗಳೂರು ₹ 88.76
ಚಿತ್ರದುರ್ಗ ₹ 89.14
ದಕ್ಷಿಣ ಕನ್ನಡ ₹ 87.13
ದಾವಣಗೆರೆ ₹ 89.66
ಧಾರವಾಡ ₹ 87.71
ಗದಗ ₹ 88.20
ಕಲಬುರಗಿ ₹ 87.97
ಹಾಸನ ₹ 87.71
ಹಾವೇರಿ ₹ 88.74
ಕೊಡಗು ₹ 88.94
ಕೋಲಾರ ₹ 88.09
ಕೊಪ್ಪಳ ₹ 88.92
ಮಂಡ್ಯ ₹ 87.75
ಮೈಸೂರು ₹ 87.75
ರಾಯಚೂರು ₹ 88.12
ರಾಮನಗರ ₹ 88.31
ಶಿವಮೊಗ್ಗ ₹ 89.24
ಇದನ್ನೂ ಓದಿ: Pakistan: ಆರ್ಥಿಕ ಹಿಂಜರಿತದಲ್ಲಿರುವ ಪಾಕಿಸ್ತಾನಕ್ಕೆ ಹೊಸ ಕಂಟಕ, ನಿಗೂಢ ಕಾಯಿಲೆಯಿಂದ ಹಲವರು ಸಾವು!
ತುಮಕೂರು ₹ 88.43
ಉಡುಪಿ ₹ 87.47
ಉತ್ತರ ಕನ್ನಡ ₹ 89.25
ವಿಜಯನಗರ ₹ 88.77
ಯಾದಗಿರಿ ₹ 88.36
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ