• Home
 • »
 • News
 • »
 • business
 • »
 • Petrol Diesel Price Today: ಭಾನುವಾರ ಬೈಕ್ ರಸ್ತೆಗಿಳಿಸುವ ಮುನ್ನ ಇದನ್ನು ತಪ್ಪದೇ ಓದಿ

Petrol Diesel Price Today: ಭಾನುವಾರ ಬೈಕ್ ರಸ್ತೆಗಿಳಿಸುವ ಮುನ್ನ ಇದನ್ನು ತಪ್ಪದೇ ಓದಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇಂಧನ ಶಕ್ತಿಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳು ಹಾಗೇ ಸರಳವಾಗಿ ದೊರೆಯುವ ವಸ್ತುಗಳಲ್ಲ. ಇದು ಕಚ್ಚಾ ತೈಲದ ರೂಪದಲ್ಲಿದ್ದು ಸಮುದ್ರದಾಳ ಅಥವಾ ಭೂಗತವಾಗಿ ಲಭಿಸುತ್ತದೆ.

 • Share this:

  ಬೆಂಗಳೂರು: ಇಂದು ಇಂಧನಗಳಾದ ಪೆಟ್ರೋಲ್ (Petrol) ಆಗಲಿ ಅಥವಾ ಡೀಸೆಲ್ (Diesel) ಆಗಲಿ ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತೆಯೇ ಗುರುತಿಸಲ್ಪಡುತ್ತಿವೆ. ಏಕೆಂದರೆ ಪ್ರತಿನಿತ್ಯ ಬೆಳಗಾದರೆ ಸಾಕು ಕೋಟ್ಯಂತರ ವಾಹನಗಳು (Vehicles) ನಿತ್ಯದ ಕೆಲಸಕ್ಕಾಗಿ ರಸ್ತೆಗಿಳಿಯುತ್ತವೆ ಹಾಗೂ ಅವುಗಳ ಸಂಚಾರಕ್ಕೆ ಇಂಧನ (Fuel) ಅವಶ್ಯಕವಾಗಿ ಬೇಕಾಗಿರುತ್ತದೆ. ಇದರಿಂದಾಗಿಯೇ ಪೆಟ್ರೋಲ್/ಡೀಸೆಲ್ ಅನ್ನು ದ್ರವರೂಪದ ಬಂಗಾರ ಎಂದೇ ಪರಿಗಣಿಸಲಾಗುತ್ತದೆ.


  ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


  ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪೆಟ್ರೋಲ್ ದರ ಹೀಗಿದೆ ನೋಡಿ


  ಬಾಗಲಕೋಟೆ  ₹ 102.37


  ಬೆಂಗಳೂರು ನಗರ ₹ 101.94


  ಬೆಂಗಳೂರು ಗ್ರಾಮಾಂತರ ₹ 101.58


  ಬೆಳಗಾವಿ ₹ 102.47


  ಬಳ್ಳಾರಿ ₹ 103.90


  ಬೀದರ್ ₹ 102.52


  ವಿಜಯಪುರ  ₹ 101.72


  ಚಾಮರಾಜನಗರ ₹ 102.07


  ಚಿಕ್ಕಬಳ್ಳಾಪುರ  ₹ 102.39


  ಚಿಕ್ಕಮಗಳೂರು ₹ 103.46


  ಚಿತ್ರದುರ್ಗ ₹ 103.52


  ದಕ್ಷಿಣ ಕನ್ನಡ₹ 101.47


  ದಾವಣಗೆರೆ ₹ 104.10


  ಧಾರವಾಡ ₹ 101.71


  ಗದಗ ₹ 102.25


  ಕಲಬುರಗಿ  ₹ 101.71


  ಹಾಸನ ₹ 101.94


  ಹಾವೇರಿ ₹ 102.85


  ಕೊಡಗು ₹ 103.26


  ಕೋಲಾರ ₹ 101.64


  ಕೊಪ್ಪಳ ₹ 103.03


  ಮಂಡ್ಯ ₹ 101.78


  ಮೈಸೂರು ₹ 101.50


  ರಾಯಚೂರು ₹ 102.29


  ರಾಮನಗರ ₹ 102.25


  ಶಿವಮೊಗ್ಗ ₹ 103.59


  ತುಮಕೂರು ₹ 102.45


  ಉಡುಪಿ ₹ 101.44


  ಉತ್ತರ ಕನ್ನಡ ₹ 103.01


  ವಿಜಯನಗರ ₹ 102.89


  ಯಾದಗಿರಿ ₹ 103.07


  ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೀಸೆಲ್ ದರ ಹೀಗಿದೆ ನೋಡಿ


  ಬಾಗಲಕೋಟೆ ₹ 88.31


  ಬೆಂಗಳೂರು ನಗರ ₹ 87.89


  ಬೆಂಗಳೂರು ಗ್ರಾಮೀಣ ₹ 87.57


  ಬೆಳಗಾವಿ ₹ 88.39


  ಬಳ್ಳಾರಿ ₹ 89.68


  ಬೀದರ್ ₹ 88.44


  ವಿಜಯಪುರ ₹ 87.71


  ಚಾಮರಾಜನಗರ ₹ 88.01


  ಚಿಕ್ಕಬಳ್ಳಾಪುರ ₹ 88.29


  ಚಿಕ್ಕಮಗಳೂರು ₹ 89.07


  ಚಿತ್ರದುರ್ಗ ₹ 89.14


  ದಕ್ಷಿಣ ಕನ್ನಡ ₹ 87.43


  ದಾವಣಗೆರೆ ₹ 89.66


  ಧಾರವಾರ ₹ 87.71


  ಗದಗ ₹ 88.20


  ಕಲಬುರಗಿ ₹ 87.71


  ಹಾಸನ ₹ 87.71


  ಹಾವೇರಿ ₹ 88.74


  ಕೊಡಗು ₹ 88.92


  ಕೋಲಾರ ₹ 87.62


  ಕೊಪ್ಪಳ ₹ 88.92


  ಮಂಡ್ಯ ₹ 87.75


  ಮೈಸೂರು ₹ 87.49


  ರಾಯಚೂರು ₹ 88.25


  ರಾಮನಗರ ₹ 88.17


  ಶಿವಮೊಗ್ಗ ₹ 89.25


  ತುಮಕೂರು ₹ 88.36


  ಉಡುಪಿ ₹ 87.41


  ಉತ್ತರ ಕನ್ನಡ ₹ 88.80


  ವಿಜಯನಗರ  ₹ 88.77


  ಯಾದಗಿರಿ ₹ 88.94
  ಈ ಇಂಧನ ಶಕ್ತಿಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳು ಹಾಗೇ ಸರಳವಾಗಿ ದೊರೆಯುವ ವಸ್ತುಗಳಲ್ಲ. ಇದು ಕಚ್ಚಾ ತೈಲದ ರೂಪದಲ್ಲಿದ್ದು ಸಮುದ್ರದಾಳ ಅಥವಾ ಭೂಗತವಾಗಿ ಲಭಿಸುತ್ತದೆ. ಅಲ್ಲಿಂದ ಇದನ್ನು ಹೊರತೆಗೆದು ಸಂಸ್ಕರಿಸಿ ಅದರಿಂದ ಬೇಕಾದ ಇಂಧನಗಳನ್ನು ಉತ್ಪಾದಿಸಲಾಗುತ್ತದೆ. ಈ ಇಂಧನ ಶಕ್ತಿಗಳ ಅವಶ್ಯಕತೆ ನಿತ್ಯ ಜಾಗತಿಕವಾಗಿ ಎಲ್ಲೆಡೆ ಇರುವುದರಿಂದ ಇದರ ಬೆಲೆಗಳು ಸಹ ಡೈನಮಿಕ್ ಆಗಿರುತ್ತವೆ ಹಾಗೂ ಹಲವು ಜಾಗತಿಕವಾಗಿ ಏರ್ಪಡುವ ಕಾರಣಗಳಿಂದಾಗಿ ಪ್ರತಿನಿತ್ಯ ಪ್ರಭಾವಿಸಲ್ಪಡುತ್ತಿರುತ್ತದೆ.


  ಇದನ್ನೂ ಓದಿ: Budget 2023: ಈ ಬಾರಿಯ ಬಜೆಟ್ ಭಾರತೀಯ ಚಿಲ್ಲರೆ ವಲಯದ ಅವಶ್ಯಕತೆಗಳನ್ನು ಪೂರೈಸುತ್ತಾ​? ಏನಂತಾರೆ ತಜ್ಞರು?


  ಹೀಗೆ ಕೆಲ ತೈಲ ನಿಕ್ಷೇಪಗಳಿರುವ ದೇಶಗಳಿಂದ ಹೊರತೆಗೆಯಲಾಗುವ ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಬ್ಯಾರಲ್ ಒಂದಕ್ಕೆ ಇಂತಿಷ್ಟು ಡಾಲರ್ ಕೊಟ್ಟು ಅದನ್ನು ಖರೀದಿ ಮಾಡಲಾಗುತ್ತಿರುತ್ತದೆ.


  ಇದನ್ನೂ ಓದಿ: Tirupati: ತಿರುಪತಿ ತಿಮ್ಮಪ್ಪನ ದರ್ಶನ ಈಗ ಮತ್ತಷ್ಟು ದುಬಾರಿ, ಇಲ್ಲಿಗೆ ಹೋಗೋ ಮುನ್ನ ಈ ವಿಚಾರ ತಿಳಿದುಕೊಳ್ಳಲೇಬೇಕು!


  ಭಾರತದಲ್ಲಿ ಯಾವುದೇ ತೈಲದ ನಿಕ್ಷೇಪವಿರದ ಕಾರಣ ಭಾರತ ತನ್ನ ದಿನನಿತ್ಯದ ತೈಲದ ಅವಶ್ಯಕತೆಗಾಗಿ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: