• Home
  • »
  • News
  • »
  • business
  • »
  • Petrol Diesel Price Today: 2023ರ ಮೊದಲ ದಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ ನೋಡಿ

Petrol Diesel Price Today: 2023ರ ಮೊದಲ ದಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ.

  • Share this:

ತೈಲ ಬೆಲೆ ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ (Gold And Silver Price) ಜನ ಈಗ ತೈಲ ಬೆಲೆ ಏರಿಕೆಯಾದರೆ  (Oil Price Hike) ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಬಳಸುವುದರಿಂದ. ಕಚೇರಿ, ಶಾಲೆ ಅಥವಾ ಇನ್ನೇಲ್ಲಾದರೂ ಹೋಗಬೇಕಾದರೆ ವಾಹನಗಳನ್ನು (Vehicles) ಅವಲಂಬಿಸಬೇಕಾಗುತ್ತದೆ. ಆಫೀಸಿಗೆ ಬೈಕ್‌, ಕಾರಲ್ಲೋ ಹೋಗಬೇಕಾದರೆ ಸಂಬಳಕ್ಕಿಂತ ಗಾಡಿಗೆ ಹಾಕಿಸೋ ತೈಲ ಬೆಲೆ ಹೆಚ್ಚಾದರೆ ಉಳಿತಾಯ, ಭವಿಷ್ಯ ಹೇಗೆ ಅಲ್ವಾ? ಇದೇ ಕಾರಣಕ್ಕೆ ಜನ ತೈಲ ಬೆಲೆ ಏರಿಕೆಯಾದರೆ ಪ್ರತಿಭಟನೆ ಅದು ಇದು ಮುಂದಾಗೋದು.


ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರದ ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.


ಇಂದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಹೀಗಿದೆ ನೋಡಿ
ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.95 ರೂ. ಆಗಿದೆ.


ತೈಲ ಬೆಲೆಯೂ ಸಹ ಸಣ್ಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆಯ ಮಾಹಿತಿ ಇಲ್ಲಿದೆ.


ಬಾಗಲಕೋಟೆ  ₹ 102.63


ಬೆಂಗಳೂರು ನಗರ  ₹ 101.94


ಬೆಂಗಳೂರು ಗ್ರಾಮೀಣ ₹ 102.01


ಬೆಳಗಾವಿ ₹ 101.86


ಬಳ್ಳಾರಿ ₹ 103.07


ಬೀದರ್ ₹ 103.16


ವಿಜಯಪುರ ₹ 102.29


ಚಾಮರಾಜನಗರ ₹ 102.07


ಚಿಕ್ಕಬಳ್ಳಾಪುರ ₹ 101.69


ಚಿಕ್ಕಮಗಳೂರು ₹ 103.12


ಚಿತ್ರದುರ್ಗ ₹ 103.61


ದಕ್ಷಿಣ ಕನ್ನಡ₹ 101.16


ದಾವಣಗೆರೆ ₹ 104.17


ಧಾರವಾಡ ₹ 101.99


ಗದಗ ₹ 102.64


ಕಲಬುರಗಿ ₹ 102.10


ಹಾಸನ ₹ 102.09


ಹಾವೇರಿ ₹ 102.65


ಕೊಡಗು ₹ 103.56


ಕೋಲಾರ ₹ 102.14


ಕೊಪ್ಪಳ ₹ 103.05


ಮಂಡ್ಯ ₹ 101.88


ಮೈಸೂರು ₹ 101.73


ರಾಯಚೂರು ₹ 102.29


ರಾಮನಗರ ₹ 102.25


ಶಿವಮೊಗ್ಗ ₹ 103.67


ತುಮಕೂರು ₹ 102.26


ಉಡುಪಿ ₹ 102.02


ಉತ್ತರ ಕನ್ನಡ ₹ 102.14


ವಿಜಯನಗರ ₹ 104.12


ಯಾದಗಿರಿ ₹ 102.79


ಇದನ್ನೂ ಓದಿ: Elephant: ಆನೆ ಸಾಕೋದು ಅಷ್ಟು ಸುಲಭವಲ್ಲ, ಗಜರಾಜನ ಗಾತ್ರದಷ್ಟೇ ದುಡ್ಡು ನಿಮ್ಮ ಹತ್ರಾನೂ ಇರಬೇಕು!


ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ ನೋಡಿ


ಬಾಗಲಕೋಟೆ ₹ 88.54


ಬೆಂಗಳೂರು ₹ 87.89


ಬೆಂಗಳೂರು ಗ್ರಾಮಾಂತರ ₹ 87.95


ಬೆಳಗಾವಿ ₹ 87.84


ಬಳ್ಳಾರಿ ₹ 88.95


ಬೀದರ್ ₹ 89.50


ವಿಜಯಪುರ ₹ 88.23


ಚಾಮರಾನಗರ ₹ 88.01


ಚಿಕ್ಕಬಳ್ಳಾಪುರ ₹ 87.67


ಚಿಕ್ಕಮಗಳೂರು ₹ 88.60


ಚಿತ್ರದುರ್ಗ ₹ 89.21


ದಕ್ಷಿಣ ಕನ್ನಡ ₹ 87.15


ದಾವಣಗೆರೆ ₹ 89.72


ಧಾರವಾಡ ₹ 87.96


ಗದಗ ₹ 88.55


ಕಲಬುರಗಿ ₹ 88.06


ಹಾಸನ ₹ 87.85


ಹಾವೇರಿ ₹ 88.56


ಕೊಡಗು ₹ 89.20


ಕೋಲಾರ ₹ 88.08


ಕೊಪ್ಪಳ ₹ 88.91


ಮಂಡ್ಯ ₹ 87.84


ಮೈಸೂರು ₹ 87.71


ರಾಯಚೂರು ₹ 88.25


ರಾಮನಗರ ₹ 88.17


ಶಿವಮೊಗ್ಗ ₹ 89.34


ಇದನ್ನೂ ಓದಿ: Good News: ಹೊಸ ವರ್ಷಕ್ಕೆ ಬಿಗ್ ನ್ಯೂಸ್, ಈ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ಕೇಂದ್ರ!


ತುಮಕೂರು ₹ 88.18


ಉಡುಪಿ ₹ 87.93


ಉತ್ತರ ಕನ್ನಡ ₹ 88.09


ವಿಜಯನಗರ ₹ 89.88


ಯಾದಗಿರಿ ₹ 88.68 ₹ 88.36

Published by:ಗುರುಗಣೇಶ ಡಬ್ಗುಳಿ
First published: