Petrol-Diesel Price Today: ರಾಜ್ಯದ 14 ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ ಇಳಿಕೆ, ನಿಮ್ಮ ನಗರಗಳಲ್ಲಿ ಇಂದಿನ ದರ ಹೀಗಿದೆ

ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ  (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದೇಶಾದ್ಯಂತ ಸತತ 16 ದಿನಗಳ ಕಾಲ ಏರಿಕೆಯಾಗಿದ್ದ ಇಂಧನ ಬೆಲೆ ಏರಿಕೆಗೆ (Fuel Price Hike) ಕಳೆದ 22 ದಿನಗಳಿಂದ ಬ್ರೇಕ್‌ ಬಿದ್ದಿದೆ. ಚೆನ್ನೈ (Chennai) ಹೊರತುಪಡಿಸಿ ದೇಶದ ಮಹಾ ನಗರಗಳು, ಪ್ರಮುಖ ನಗರಗಳಲ್ಲಿ ಹಾಗೂ ಹಲವು ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ನಡುವೆ ಕಚ್ಚಾ ತೈಲ (Crude Oil) ದರವೂ ಹಾವು - ಏಣಿಯ ಆಟವಾಡುತ್ತಿದ್ದು, ಒಂದು ದಿನ ಬೆಲೆ ಹೆಚ್ಚಿದರೆ ಇನ್ನೊಂದು ದಿನ ಬೆಲೆ ಕಡಿಮೆಯಾಗಿರುತ್ತದೆ. ಕಳೆದ ಕೆಲ ವರ್ಷಗಳಿಂದ ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಹೀಗೆ, ಹಲವು ನಗರಗಳಲ್ಲಿ ಬೆಲೆಯಲ್ಲಿ ಇಂಧನ ದರ ಏರಿಕೆ, ಇಳಿಕೆ ಕಂಡುಬರುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ  (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 111.61 ರೂ. (2 ಪೈಸೆ ಏರಿಕೆ)

ಬೆಂಗಳೂರು - 111.09 ರೂ. (00)

ಬೆಂಗಳೂರು ಗ್ರಾಮಾಂತರ - 111.09 ರೂ. (7 ಪೈಸೆ ಇಳಿಕೆ)

ಬೆಳಗಾವಿ - 111.67 ರೂ. (57 ಪೈಸೆ ಏರಿಕೆ)

ಬಳ್ಳಾರಿ - 112.73 ರೂ. (30 ಪೈಸೆ ಇಳಿಕೆ)

ಬೀದರ್ - 111.39 ರೂ. (24 ಪೈಸೆ ಇಳಿಕೆ)

ಬಿಜಾಪುರ - 111.34 ರೂ. (13 ಪೈಸೆ ಏರಿಕೆ)

ಚಾಮರಾಜನಗರ - 111.22 ರೂ. (69 ಪೈಸೆ ಇಳಿಕೆ)

ಚಿಕ್ಕಬಳ್ಳಾಪುರ - 111.09 ರೂ. (25 ಪೈಸೆ ಏರಿಕೆ)

ಚಿಕ್ಕಮಗಳೂರು - 112.62 ರೂ. (19 ಪೈಸೆ ಏರಿಕೆ)

ಚಿತ್ರದುರ್ಗ - 112.16 ರೂ. (35 ಪೈಸೆ ಇಳಿಕೆ)

ದಕ್ಷಿಣ ಕನ್ನಡ - 111 ರೂ. (37 ಪೈಸೆ ಏರಿಕೆ)

ದಾವಣಗೆರೆ - 112.40 ರೂ. (69 ಪೈಸೆ ಇಳಿಕೆ)

ಧಾರವಾಡ - 110.84 ರೂ. (00)

ಗದಗ – 111.50 ರೂ. (12 ಪೈಸೆ ಏರಿಕೆ)

ಗುಲಬರ್ಗ - 110.81 ರೂ. (29 ಪೈಸೆ ಇಳಿಕೆ)

ಹಾಸನ – 111.31 ರೂ. (39 ಪೈಸೆ ಏರಿಕೆ)

ಹಾವೇರಿ - 111.50 ರೂ. (48 ಪೈಸೆ ಇಳಿಕೆ)

ಕೊಡಗು – 112.34 ರೂ. (00)

ಕೋಲಾರ - 110.96 ರೂ. (36 ಪೈಸೆ ಇಳಿಕೆ)

ಕೊಪ್ಪಳ- 112.23 ರೂ. (12 ಪೈಸೆ ಏರಿಕೆ)

ಮಂಡ್ಯ – 111.29 ರೂ. (68 ಪೈಸೆ ಏರಿಕೆ)

ಮೈಸೂರು – 110.61 ರೂ. (00)

ರಾಯಚೂರು – 110.91 ರೂ. (45 ಪೈಸೆ ಇಳಿಕೆ)

ರಾಮನಗರ – 111.54 ರೂ. (2 ಪೈಸೆ ಇಳಿಕೆ)

ಶಿವಮೊಗ್ಗ – 111.89 ರೂ. (68 ಪೈಸೆ ಇಳಿಕೆ)

ತುಮಕೂರು – 111.97 ರೂ. (19 ಪೈಸೆ ಇಳಿಕೆ)

ಉಡುಪಿ - 110.97 ರೂ. (37 ಪೈಸೆ ಏರಿಕೆ)

ಉತ್ತರ ಕನ್ನಡ – 112.16 ರೂ. (1.14 ರೂ. ಇಳಿಕೆ)

ಯಾದಗಿರಿ – 111.53 ರೂ. (00)

ಇದನ್ನೂ ಓದಿ: Gold Price: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ, ಬೆಳ್ಳಿ ಬೆಲೆ ಇಳಿಕೆ! ಇದು ಗೋಲ್ಡ್-ಸಿಲ್ವರ್ ರೇಟ್ ಎಷ್ಟಿದೆ ನೋಡಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 95.28

ಬೆಂಗಳೂರು – 94.79

ಬೆಂಗಳೂರು ಗ್ರಾಮಾಂತರ - 94.79

ಬೆಳಗಾವಿ – 95.34

ಬಳ್ಳಾರಿ – 96.29

ಬೀದರ್ - 95.08

ಬಿಜಾಪುರ – 95.03

ಚಾಮರಾಜನಗರ – 94.90

ಚಿಕ್ಕಬಳ್ಳಾಪುರ – 94.79

ಚಿಕ್ಕಮಗಳೂರು – 96.03

ಚಿತ್ರದುರ್ಗ – 95.62

ದಕ್ಷಿಣ ಕನ್ನಡ – 94.68

ದಾವಣಗೆರೆ - 95.84

ಧಾರವಾಡ – 94.59

ಗದಗ – 95.18

ಗುಲಬರ್ಗ – 94.56

ಹಾಸನ – 94.86

ಹಾವೇರಿ – 95.18

ಕೊಡಗು – 95.79

ಕೋಲಾರ – 94.68

ಕೊಪ್ಪಳ- 95.84

ಮಂಡ್ಯ – 94.97

ಮೈಸೂರು – 94.35

ರಾಯಚೂರು – 94.67

ರಾಮನಗರ – 95.20

ಶಿವಮೊಗ್ಗ – 95.43

ತುಮಕೂರು – 95.59

ಉಡುಪಿ – 94.65

ಉತ್ತರ ಕನ್ನಡ – 95.72

ಯಾದಗಿರಿ – 95.21

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 110.95 ರೂ ಇದ್ದರೆ ಡೀಸೆಲ್​ ಬೆಲೆ 101.03 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.41 ರೂ ಮತ್ತು ಡೀಸೆಲ್ 96.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 120.51 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 104.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 115.12 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 99.83 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,830 ರೂ. (MCX) ಇದ್ದು, 39 ರೂ. ಅಂದರೆ ಶೇ. 0.5 ರಷ್ಟು ಕಡಿಮೆಯಾಗಿದೆ.
Published by:Divya D
First published: