Petrol-Diesel Price Today: ಬಹುತೇಕ ಎಲ್ಲ ಕಡೆಗಳಲ್ಲಿ ಮತ್ತೆ ಏರಿಕೆ ಕಂಡ ಪೆಟ್ರೋಲ್ ಬೆಲೆ, ಇಂದಿನ ದರ ಹೀಗಿದೆ

ಕಚ್ಚಾ ತೈಲ ಬೆಲೆಯೂ ಏರಿಕೆಯಾಗಿದ್ದು ಇಂಧನ ಬೆಲೆ ಗಣನೀಯ ಏರಿಕೆ ಕಾಣುವ ಎಲ್ಲಾ ಸಾಧ್ಯತೆಗಳಿವೆ. ಒಮ್ಮೆ ಸ್ಥಿರತೆ ಕಾಯ್ದುಕೊಂಡಿದ್ದ ಕಚ್ಚಾ ತೈಲ ಬೆಲೆ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಹೆಚ್ಚಾಗಿದೆ. ಇದರ ಪರಿಣಾಮ ಮುಂದಿನ ಕೆಲವು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಪೆಟ್ರೋಲ್-ಡಿಸೇಲ್ (Petrol - Diesel) ಬೆಲೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉಕ್ರೇನ್ ವಿರುದ್ಧ ರಷ್ಯಾ ಮೇ 9ರಂದು ಸಂಪೂರ್ಣ ಯುದ್ಧ ಘೋಷಿಸುವುದರಲ್ಲಿದೆ. ಹೀಗಾಗಿ ಈಗಾಗಲೇ ಹೆಚ್ಚಾಗಿರೋ ಪೆಟ್ರೋಲ್-ಡಿಸೇಲ್ ಬೆಲೆ ಇನ್ನಷ್ಟು ಹೆಚ್ಚಾಗುವುದನ್ನು ನಿರೀಕ್ಷಿಸಬಹುದು. ಕಚ್ಚಾ ತೈಲ ಬೆಲೆಯೂ ಏರಿಕೆಯಾಗಿದ್ದು ಇಂಧನ ಬೆಲೆ ಗಣನೀಯ ಏರಿಕೆ ಕಾಣುವ ಎಲ್ಲಾ ಸಾಧ್ಯತೆಗಳಿವೆ. ಒಮ್ಮೆ ಸ್ಥಿರತೆ ಕಾಯ್ದುಕೊಂಡಿದ್ದ ಕಚ್ಚಾ ತೈಲ ಬೆಲೆ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಹೆಚ್ಚಾಗಿದೆ. ಇದರ ಪರಿಣಾಮ ಮುಂದಿನ ಕೆಲವು ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಪೆಟ್ರೋಲ್-ಡಿಸೇಲ್ (Petrol - Diesel) ಬೆಲೆಯಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದು. ದೇಶದಲ್ಲಿ ಇಂಧನ ದರ ಏರಿಕೆಗೆ ಕಳೆದ 23 ದಿನಗಳಿಂದ ಬ್ರೇಕ್‌ ಬಿದ್ದಿದೆ. ಅಂದರೆ, ದೇಶದ ಮಹಾ ನಗರಗಳು, ಪ್ರಮುಖ ನಗರಗಳಲ್ಲಿ ಹಾಗೂ ಹಲವು ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ (Crude Oil) ದರದ ಹಾವು - ಏಣಿ ಆಟ ಮುಂದುವರಿದಿದ್ದು, ಇಂದು ಜಾಗತಿಕ ಕಚ್ಚಾ ತೈಲ ದರ ಮತ್ತಷ್ಟು ಏರಿಕೆಯಾಗಿದೆ.

ಈ ಹಿನ್ನೆಲೆ ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಬಹುದಾ ಎಂಬ ಆತಂಕಗಳೂ ಇವೆ. ಕಳೆದ ಕೆಲ ವರ್ಷಗಳಿಂದ ದೇಶದ ಬಹುತೇಕ ಕಡೆ ಇಂಧನ ದರ (Fuel Price) ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 111.61 ರೂ. (25 ಪೈಸೆ ಏರಿಕೆ)
ಬೆಂಗಳೂರು - 111.09 ರೂ. (00)
ಬೆಂಗಳೂರು ಗ್ರಾಮಾಂತರ - 111.09 ರೂ. (13 ಪೈಸೆ ಇಳಿಕೆ)
ಬೆಳಗಾವಿ - 111.67 ರೂ. (82 ಪೈಸೆ ಏರಿಕೆ)
ಬಳ್ಳಾರಿ - 112.42 ರೂ. (27 ಪೈಸೆ ಇಳಿಕೆ)
ಬೀದರ್ - 111.39 ರೂ. (00)
ಬಿಜಾಪುರ - 111.34 ರೂ. (53 ಪೈಸೆ ಇಳಿಕೆ)
ಚಾಮರಾಜನಗರ - 111.22 ರೂ. (11 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 112.62 ರೂ. (99 ಪೈಸೆ ಏರಿಕೆ)
ಚಿಕ್ಕಮಗಳೂರು - 112.62 ರೂ. (27 ಪೈಸೆ ಏರಿಕೆ)
ಚಿತ್ರದುರ್ಗ - 112.16 ರೂ. (93 ಪೈಸೆ ಏರಿಕೆ)
ದಕ್ಷಿಣ ಕನ್ನಡ - 111 ರೂ. (10 ಪೈಸೆ ಏರಿಕೆ)
ದಾವಣಗೆರೆ - 112.40 ರೂ. (21 ಪೈಸೆ ಇಳಿಕೆ)
ಧಾರವಾಡ - 110.84 ರೂ. (00)
ಗದಗ – 111.50 ರೂ. (00)
ಗುಲಬರ್ಗ - 110.81 ರೂ. (51 ಪೈಸೆ ಏರಿಕೆ)
ಹಾಸನ – 111.31 ರೂ. (6 ಪೈಸೆ ಏರಿಕೆ)
ಹಾವೇರಿ - 111.53 ರೂ. (3 ಪೈಸೆ ಏರಿಕೆ)
ಕೊಡಗು – 112.32 ರೂ. (18 ಪೈಸೆ ಇಳಿಕೆ)
ಕೋಲಾರ - 110.96 ರೂ. (00)
ಕೊಪ್ಪಳ- 112.23 ರೂ. (5 ಪೈಸೆ ಏರಿಕೆ)
ಮಂಡ್ಯ – 111.29 ರೂ. (21 ಪೈಸೆ ಏರಿಕೆ)
ಮೈಸೂರು – 110.61 ರೂ. (00)
ರಾಯಚೂರು – 110.91 ರೂ. (95 ಪೈಸೆ ಏರಿಕೆ)
ರಾಮನಗರ – 111.54 ರೂ. (2 ಪೈಸೆ ಇಳಿಕೆ)
ಶಿವಮೊಗ್ಗ – 111.89 ರೂ. (1.01 ರೂ. ಏರಿಕೆ)
ತುಮಕೂರು – 112.13 ರೂ. (16 ಪೈಸೆ ಏರಿಕೆ)
ಉಡುಪಿ - 110.97 ರೂ. (2 ಪೈಸೆ ಏರಿಕೆ)
ಉತ್ತರ ಕನ್ನಡ – 112.94 ರೂ. (1.14 ರೂ. ಏರಿಕೆ)
ಯಾದಗಿರಿ – 111.53 ರೂ. (00)

ಇದನ್ನೂ ಓದಿ: Viacom 18ನಲ್ಲಿ 13,500 ಕೋಟಿ ರೂ. ಹೂಡಿಕೆ ಮಾಡಿದ ಬೋಧಿ ಟ್ರೀ ಸಿಸ್ಟಮ್ಸ್

ಬಾಗಲಕೋಟೆ – 95.06
ಬೆಂಗಳೂರು – 94.79
ಬೆಂಗಳೂರು ಗ್ರಾಮಾಂತರ - 94.91
ಬೆಳಗಾವಿ – 95.34
ಬಳ್ಳಾರಿ – 96.05
ಬೀದರ್ - 95.08
ಬಿಜಾಪುರ – 94.03
ಚಾಮರಾಜನಗರ – 94.90
ಚಿಕ್ಕಬಳ್ಳಾಪುರ – 94.79
ಚಿಕ್ಕಮಗಳೂರು – 96.03
ಚಿತ್ರದುರ್ಗ – 95.62
ದಕ್ಷಿಣ ಕನ್ನಡ – 94.68
ದಾವಣಗೆರೆ - 95.84
ಧಾರವಾಡ – 94.59
ಗದಗ – 95.18
ಗುಲಬರ್ಗ – 94.56
ಹಾಸನ – 94.86
ಹಾವೇರಿ – 95.21
ಕೊಡಗು – 95.80
ಕೋಲಾರ – 94.68
ಕೊಪ್ಪಳ- 95.79
ಮಂಡ್ಯ – 94.97
ಮೈಸೂರು – 94.35
ರಾಯಚೂರು – 94.67
ರಾಮನಗರ – 95.20
ಶಿವಮೊಗ್ಗ – 95.43
ತುಮಕೂರು – 95.59
ಉಡುಪಿ – 94.65
ಉತ್ತರ ಕನ್ನಡ – 96.43
ಯಾದಗಿರಿ – 95.21
Published by:Divya D
First published: