• Home
  • »
  • News
  • »
  • business
  • »
  • Petrol Diesel Price Today: ವಾರಾಂತ್ಯದಲ್ಲಿ ಪೆಟ್ರೋಲ್ ಬೆಲೆ ಹೇಗಿದೆ? ಇಲ್ಲಿದೆ ಉತ್ತರ

Petrol Diesel Price Today: ವಾರಾಂತ್ಯದಲ್ಲಿ ಪೆಟ್ರೋಲ್ ಬೆಲೆ ಹೇಗಿದೆ? ಇಲ್ಲಿದೆ ಉತ್ತರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ಎಷ್ಟಿದೆ? ಇಲ್ಲಿದೆ ನೋಡಿ ವಿವರ

  • News18 Kannada
  • Last Updated :
  • Karnataka, India
  • Share this:

    ಬೆಳಗ್ಗೆ ಎದ್ದು ಯಾವುದೋ ಪ್ರಯಾಣಕ್ಕೆ ಹೋಗಬೇಕು ಎಂದು ವಾಹನ ತೆಗೆದರೆ ಪೆಟ್ರೋಲ್-ಡೀಸೆಲ್ ಮುಗಿದುಹೋಗಿದೆಯಾ?  ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು, ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ (Petrol Diesel Price Today) ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು (Vehicles) ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರ ಇಂದಿನ ಬೆಲೆಯನ್ನು (Fuel Price) ತಿಳಿಯೋಣ ಬನ್ನಿ.


    ಇಂದು ಇಂಧನ ಸಹ ಚಿನ್ನ-ಬೆಳ್ಳಿಯಂತೆ ಆಗಿದ್ದು, ಅಪಾರವಾದ ಬೇಡಿಕೆ ಹಾಗೂ ಅವಶ್ಯಕತೆಯನ್ನು ಹೊಂದಿದೆ. ಕೈಗಾರಿಕೆಗಳಿಂದ ಹಿಡಿದು ವಾಹನ ಚಾಲನೆಯವರೆಗೆ ಇಂಧನದ ಅಗತ್ಯ ಆಗತ್ಯವಾಗಿದ್ದು ನಿತ್ಯವೂ ಇದರ ಬೆಲೆಗಳಲ್ಲಿ ಬದಲಾವಣೆಗಳಾಗುತ್ತಿರುತ್ತದೆ. ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ . ಆದರೂ ಇತರೆ ಜಾಗತಿಕ ಕಾರಣಗಳೂ ಸಹ ಇದರ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.


    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯೇ ಕಾರಣ
    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


    ಇಂದು ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಪೆಟ್ರೋಲದ ದರ  ₹ 101.94 ಇದ್ದರೆ ಡೀಸೆಲ್ ದರ ಬೆಂಗಳೂರು ₹ 87.89 ಗಳಿದೆ


    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ಎಷ್ಟಿದೆ? ಇಲ್ಲಿದೆ ನೋಡಿ ವಿವರ


    ಬಾಗಲಕೋಟೆ ₹ 102.50


    ಬೆಂಗಳೂರು ₹ 101.94


    ಬೆಂಗಳೂರು ಗ್ರಾಮಾಂತರ ₹ 102.01


    ಬೆಳಗಾವಿ ₹ 101.97


    ಬಳ್ಳಾರಿ ₹ 103.90


    ಬೀದರ್ ₹ 102.52


    ಬಿಜಾಪುರ ₹ 102.12


    ಚಾಮರಾಜನಗರ ₹ 102.07


    ಚಿಕ್ಕಬಳ್ಳಾಪುರ ₹ 101.94


    ಚಿಕ್ಕಮಗಳೂರು ₹ 103.32


    ಚಿತ್ರದುರ್ಗ ₹ 103.47


    ದಕ್ಷಿಣ ಕನ್ನಡ ₹ 101.13


    ದಾವಣಗೆರೆ ₹ 104.04


    ಧಾರವಾಡ ₹ 101.71


    ಗದಗ ₹ 102.25


    ಗುಲ್ಬರ್ಗ ₹ 102


    ಹಾಸನ ₹ 101.88


    ಹಾವೇರಿ ₹ 102.41


    ಕೊಡಗು ₹ 103.56


    ಕೋಲಾರ ₹ 102.16


    ಕೊಪ್ಪಳ ₹ 103.13


    ಮಂಡ್ಯ ₹ 101.78


    ಮೈಸೂರು ₹ 101.50


    ರಾಯಚೂರು ₹ 102.29


    ರಾಮನಗರ ₹ 102.40


    ಶಿವಮೊಗ್ಗ ₹ 103.45


    ತುಮಕೂರು ₹ 102.45


    ಉಡುಪಿ ₹ 101.44


    ಉತ್ತರ ಕನ್ನಡ ₹ 103.29


    ಯಾದಗಿರಿ ₹ 102.43


    ಇಂದು ವಿವಿಧ ಜಿಲ್ಲೆಗಳಲ್ಲಿ ಡೀಸೆಲ್ ದರವನ್ನು ಚೆಕ್ ಮಾಡಿಬಿಡಿ


    ಬಾಗಲಕೋಟ ₹ 88.42


    ಬೆಂಗಳೂರು ₹ 87.89


    ಬೆಂಗಳೂರು ಗ್ರಾಮಾಂತರ ₹ 87.95


    ಬೆಳಗಾವಿ ₹ 87.94


    ಬಳ್ಳಾರಿ ₹ 89.68


    ಬೀದರ್ ₹ 88.44


    ಬಿಜಾಪುರ ₹ 88.07


    ಚಾಮರಾಜನಗರ ₹ 88.01


    ಚಿಕ್ಕಬಳ್ಳಾಪುರ ₹ 87.89


    ಚಿಕ್ಕಮಗಳೂರು ₹ 88.98


    ಚಿತ್ರದುರ್ಗ ₹ 89.10


    ದಕ್ಷಿಣ ಕನ್ನಡ ₹ 87.13


    ದಾವಣಗೆರೆ ₹ 89.63


    ಧಾರವಾಡ ₹ 87.71


    ಗದಗ ₹ 88.20


    ಗುಲ್ಬರ್ಗ ₹ 87.97


    ಹಾಸನ ₹ 87.67


    ಹಾವೇರಿ ₹ 88.34


    ಕೊಡಗು ₹ 89.20


    ಕೋಲಾರ ₹ 88.09


    ಕೊಪ್ಪಳ ₹ 88.99


    ಮಂಡ್ಯ ₹ 87.75


    ಮೈಸೂರು ₹ 87.49


    ರಾಯಚೂರು ₹ 88.25


    ರಾಮನಗರ ₹ 88.31


    ಶಿವಮೊಗ್ಗ ₹ 89.16


    ತುಮಕೂರು ₹ 88.36


    ಉಡುಪಿ ₹ 87.41


    ಉತ್ತರ ಕನ್ನಡ ₹ 89.07


    ಯಾದಗಿರಿ ₹ 88.36

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು