• Home
  • »
  • News
  • »
  • business
  • »
  • Petrol Diesel Price Today: ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? ಸುಲಭವಾಗಿ ಇಲ್ಲೇ ಚೆಕ್ ಮಾಡಿ

Petrol Diesel Price Today: ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ? ಸುಲಭವಾಗಿ ಇಲ್ಲೇ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರ ದ ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.

  • News18 Kannada
  • Last Updated :
  • Karnataka, India
  • Share this:

    ಈಗಂತೂ ಪೆಟ್ರೋಲ್-ಡೀಸೆಲ್‌ಗೂ ಚಿನ್ನದ ಬೆಲೆ ಬಂದಿದೆ ಅಂತಾ ನಮಗೆಲ್ಲಾ ಗೊತ್ತು. ಸುಖಾಸುಮ್ಮನೆ ಬೈಕ್‌, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್‌ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ತೈಲ ಬೆಲೆ (Oil Price) ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ (Gold And Silver Price) ಜನ ಈಗ ತೈಲ ಬೆಲೆ ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ (Transport) ಬಳಸುವುದರಿಂದ. ಕಚೇರಿ, ಶಾಲೆ ಅಥವಾ ಇನ್ನೇಲ್ಲಾದರೂ ಹೋಗಬೇಕಾದರೆ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ.


    ಆಫೀಸಿಗೆ ಬೈಕ್‌, ಕಾರಲ್ಲೋ ಹೋಗಬೇಕಾದರೆ ಸಂಬಳಕ್ಕಿಂತ ಗಾಡಿಗೆ ಹಾಕಿಸೋ ತೈಲ ಬೆಲೆ ಹೆಚ್ಚಾದರೆ ಉಳಿತಾಯ, ಭವಿಷ್ಯ ಹೇಗೆ ಅಲ್ವಾ? ಇದೇ ಕಾರಣಕ್ಕೆ ಜನ ತೈಲ ಬೆಲೆ ಏರಿಕೆಯಾದರೆ ಪ್ರತಿಭಟನೆ ಅದು ಇದು ಮುಂದಾಗೋದು.


    ಮಿಲಿಯನ್​ಗಟ್ಟಲೆ ವಾಹನಗಳ ಹೊಟ್ಟೆ ತುಂಬಿಸಬೇಕು!
    ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ.


    ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರ ದ ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.


    ಇಲ್ಲಿದೆ ರಾಜ್ಯದ ಜಿಲ್ಲೆಗಳಲ್ಲಿ ಪೆಟ್ರೋಲ್ ದರದ ವಿವರ


    ಬಾಗಲಕೋಟೆ ₹ 102.50


    ಬೆಂಗಳೂರು ಗ್ರಾಮೀಣ ₹ 101.94


    ಬೆಂಗಳೂರು ನಗರ ₹ 102.01


    ಬೆಳಗಾವಿ ₹ 101.97


    ಬಳ್ಳಾರಿ ₹ 103.90


    ಬೀದರ್ ₹ 102.52


    ವಿಜಯಪುರ ₹ 102.12


    ಚಾಮರಾಜನಗರ ₹ 102.07


    ಚಿಕ್ಕಬಳ್ಳಾಪುರ ₹ 101.94


    ಚಿಕ್ಕಮಗಳೂರು ₹ 103.65


    ಚಿತ್ರದುರ್ಗ ₹ 103.47


    ದಕ್ಷಿಣ ಕನ್ನಡ  ₹ 101.57


    ದಾವಣಗೆರೆ ₹ 104.04


    ಧಾರವಾಡ ₹ 101.71


    ಗದಗ ₹ 102.25


    ಕಲಬುರಗಿ ₹ 102


    ಹಾಸನ ₹ 102.34


    ಹಾವೇರಿ ₹ 102.4


    ಕೊಡಗು ₹ 103.28


    ಕೋಲಾರ ₹ 102.16


    ಕೊಪ್ಪಳ ₹ 103.13


    ಮಂಡ್ಯ ₹ 101.78


    ಮೈಸೂರು ₹ 102.02


    ರಾಯಚೂರು ₹ 102.29


    ರಾಮನಗರ ₹ 102.40


    ಶಿವಮೊಗ್ಗ ₹ 103.44


    ತುಮಕೂರು ₹ 102.28


    ಉಡುಪಿ ₹ 101.37


    ಉತ್ತರ ಕನ್ನಡ ₹ 102.37


    ಯಾದಗಿರಿ ₹ 102.43


    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂದಿನ ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ ಮಾಹಿತಿ


    ಬಾಗಲಕೋಟೆ ₹ 88.42


    ಬೆಂಗಳೂರು ನಗರ ₹ 87.89


    ಬೆಂಗಳೂರು ಗ್ರಾಮೀಣ ₹ 87.95


    ಬೆಳಗಾವಿ  ₹ 87.94


    ಬಳ್ಳಾರಿ ₹ 89.68


    ಬೀದರ್ ₹ 88.44


    ವಿಜಯಪುರ ₹ 88.07


    ಚಾಮರಾಜನಗರ ₹ 88.01


    ಚಿಕ್ಕಬಳ್ಳಾಪುರ ₹ 87.89


    ಚಿಕ್ಕಮಗಳೂರು ₹ 89.33


    ಚಿತ್ರದುರ್ಗ ₹ 89.10


    ದಕ್ಷಿಣ ಕನ್ನಡ ₹ 87.52


    ದಾವಣಗೆರೆ ₹ 89.63


    ಧಾರವಾಡ ₹ 87.71


    ಗದಗ ₹ 88.20


    ಕಲಬುರಗಿ ₹ 87.97


    ಹಾಸನ ₹ 88.09


    ಹಾವೇರಿ ₹ 88.34


    ಕೊಡಗು ₹ 88.94


    ಕೋಲಾರ ₹ 88.09


    ಕೊಪ್ಪಳ ₹ 88.99


    ಮಂಡ್ಯ ₹ 87.75


    ಮೈಸೂರು ₹ 87.96


    ರಾಯಚೂರು ₹ 88.25


    ರಾಮನಗರ ₹ 88.31


    ಶಿವಮೊಗ್ಗ ₹ 89.15


    ತುಮಕೂರು ₹ 88.03


    ಉಡುಪಿ ₹ 87.34


    ಉತ್ತರ ಕನ್ನಡ ₹ 88.25


    ಯಾದಗಿರಿ ₹ 88.36


    ಇದನ್ನೂ ಓದಿ: Gujarat: 50,000 ರೂ ಸಾಲ ತೀರಿಸದ ಆಟೋ ಚಾಲಕನ ಹೆಂಡತಿಯನ್ನೇ ರೇಪ್ ಮಾಡಿದ ಫೈನಾನ್ಸರ್, ವಿಡಿಯೋ ಲೀಕ್!


    ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆಯಾಗಿತ್ತು. ಈ ಮೂಲಕ ಜನತೆಗೆ ಬಿಗ್ ರಿಲೀಫ್ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.


    ಇದನ್ನೂ ಓದಿ: Uttar Pradesh: ದೇಗುಲದಲ್ಲಿ ಭಿಕ್ಷೆ ಬೇಡುತ್ತಿದ್ದ ಮಗುವಿನ ಅದೃಷ್ಟವೇ ಬದಲು, ದಿನ ಬೆಳಗಾಗೋದ್ರಲ್ಲಿ ಕೋಟ್ಯಾಧಿಪತಿ!


    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು