Petrol Price: ರಾಜ್ಯದಲ್ಲಿ ಇಂದು ಹೇಗಿದೆ ಪೆಟ್ರೋಲ್ ಬೆಲೆ? ಇಲ್ಲಿದೆ ಡೀಟೆಲ್ಸ್

ಫೆಬ್ರವರಿ 26 ರಂದು 110 ದಿನಗಳಿಗಿಂತ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ ಒಂದಿಷ್ಟು ವ್ಯತ್ಯಾಸ ಪೆಟ್ರೋಲ್ ಬೆಲೆಯಲ್ಲಿ ನಾವು ಕಾಣುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮಗೆ ಗೊತ್ತಿರುವಂತೆ ಜೂನ್ 15, 2017 ರಿಂದಲೆ ಜಾರಿಗೆ ಬಂದಿರುವಂತೆ ನಮ್ಮ ದೇಶದಲ್ಲಿ ಈಗ ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳು(Petrol-Diesel Rates) ಪರಿಷ್ಕೃತವಾಗುತ್ತಿರುತ್ತವೆ. ದಿನದ ಮುಕ್ತಾಯದವರೆಗೆ ಕರ್ನಾಟಕದ(Karnataka) ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕೊಂಚ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ. ಪ್ರಸ್ತುತ, ರಷ್ಯಾ ಮತ್ತು ಉಕ್ರೇನ್ ದೇಶಗಳ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದು ಅದರ ಪರಿಣಾಮದಿಂದ ಅದಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ ನೂರು ಡಾಲರ್ ದಾಟುತ್ತಿದೆ.

ಇದು ಮುಂದೆ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಭಾರತದ ಮೇಲೂ ಇದರ ಪರಿಣಾಮ ಉಂಟಾಗಲಿದ್ದು ಮುಂದಿನ ಕೆಲ ದಿನಗಳು ನಿರ್ಣಾಯಕವಾಗಲಿದೆ. ಈ ಯುದ್ಧದ ವ್ಯತಿರಿಕ್ತ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ ಬೀಳಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

ಹೆಚ್ಚಿನ ವ್ಯತ್ಯಾಸವಿಲ್ಲ

ಫೆಬ್ರವರಿ 26 ರಂದು 110 ದಿನಗಳಿಗಿಂತ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ ಒಂದಿಷ್ಟು ವ್ಯತ್ಯಾಸ ಪೆಟ್ರೋಲ್ ಬೆಲೆಯಲ್ಲಿ ನಾವು ಕಾಣುತ್ತೇವೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಬಾಗಲಕೋಟೆ - ರೂ. 101.33 (2 ಪೈಸೆ ಇಳಿಕೆ)
ಬೆಂಗಳೂರು - ರೂ. 100.58 (00)
ಬೆಂಗಳೂರು ಗ್ರಾಮಾಂತರ - ರೂ. 100.70 (1 ಪೈಸೆ ಏರಿಕೆ)
ಬೆಳಗಾವಿ - ರೂ. 101.31 (79 ಪೈಸೆ ಏರಿಕೆ)
ಬಳ್ಳಾರಿ - ರೂ. 102.39 (19 ಪೈಸೆ ಇಳಿಕೆ)
ಬೀದರ್ - ರೂ. 101.12 (31 ಪೈಇಳಿಕೆ)
ವಿಜಯಪುರ - ರೂ. 100.60 (40 ಪೈಸೆ ಇಳಿಕೆ)
ಚಾಮರಾಜನಗರ - ರೂ. 100.52 (19 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.064 (46 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 101.75 (1.24 ರೂ. ಏರಿಕೆ)
ಚಿತ್ರದುರ್ಗ - ರೂ. 101.12 (10 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 100.46 (28 ಪೈಸೆ ಏರಿಕೆ)
ದಾವಣಗೆರೆ - ರೂ. 102.75 (1 ಪೈಸೆ ಇಳಿಕೆ)
ಧಾರವಾಡ - ರೂ. 100.30 (1 ಪೈಸೆ ಇಳಿಕೆ)
ಗದಗ - ರೂ. 101.38 (38 ಪೈಸೆ ಏರಿಕೆ)
ಕಲಬುರಗಿ - ರೂ. 100.89 (15 ಪೈಸೆ ಇಳಿಕೆ)
ಹಾಸನ - ರೂ. 100.63 (25 ಪೈಸೆ ಏರಿಕೆ)
ಹಾವೇರಿ - ರೂ. 101.38 (18 ಪೈಸೆ ಏರಿಕೆ)
ಕೊಡಗು - ರೂ. 102.18 (22 ಪೈಸೆ ಇಳಿಕೆ)
ಕೋಲಾರ - ರೂ. 100.44 (00)
ಕೊಪ್ಪಳ - ರೂ. 101.69 (5 ಪೈಸೆ ಇಳಿಕೆ)
ಮಂಡ್ಯ - ರೂ. 100.38 (16 ಪೈಸೆ ಇಳಿಕೆ)
ಮೈಸೂರು - ರೂ. 100.32 (24 ಪೈಸೆ ಏರಿಕೆ)
ರಾಯಚೂರು - ರೂ. 101.37 (36 ಪೈಸೆ ಏರಿಕೆ)
ರಾಮನಗರ - ರೂ. 100.70 (34 ಪೈಸೆ ಇಳಿಕೆ)
ಶಿವಮೊಗ್ಗ - ರೂ. 102.45 (1.05 ರೂ. ಏರಿಕೆ)
ತುಮಕೂರು - ರೂ. 101.48 (53 ಪೈಸೆ ಇಳಿಕೆ)
ಉಡುಪಿ - ರೂ. 100.07 (20 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 100.86 (1.82 ರೂ. ಇಳಿಕೆ)
ಯಾದಗಿರಿ - ರೂ. 101.25 (37 ಪೈಸೆ ಏರಿಕೆ)

ಇದನ್ನೂ ಓದಿ: Petrol Price Today : ಇಂದಂತೂ ಪೆಟ್ರೋಲ್-ಡೀಸೆಲ್ ದರಗಳು ಹೀಗಿದೆ; ಮುಂದಿನ ದಿನಗಳಲ್ಲಿ ಬೆಲೆ ಏರುವ ಸಾಧ್ಯತೆ!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.07
ಬೆಳಗಾವಿ – 85.54
ಬಳ್ಳಾರಿ – 86.15
ಬೀದರ್ - 86.09
ಬಿಜಾಪುರ – 84.76
ಚಾಮರಾಜನಗರ – 84.96
ಚಿಕ್ಕಬಳ್ಳಾಪುರ – 86.07
ಚಿಕ್ಕಮಗಳೂರು – 86.57
ಚಿತ್ರದುರ್ಗ – 85.01
ದಕ್ಷಿಣ ಕನ್ನಡ – 84.83
ದಾವಣಗೆರೆ - 86.55
ಧಾರವಾಡ – 84.32
ಗದಗ – 85.32
ಗುಲಬರ್ಗ – 85.32
ಹಾಸನ – 84.84
ಹಾವೇರಿ – 85.28
ಕೊಡಗು – 86.34
ಕೋಲಾರ – 84.95
ಕೊಪ್ಪಳ- 85.82
ಮಂಡ್ಯ – 84.56
ಮೈಸೂರು – 84.56
ರಾಯಚೂರು – 85.76
ರಾಮನಗರ – 85.59
ಶಿವಮೊಗ್ಗ – 86.62
ತುಮಕೂರು – 86.22
ಉಡುಪಿ – 84.87
ಉತ್ತರ ಕನ್ನಡ – 85.07
ಯಾದಗಿರಿ – 85.75
Published by:Divya D
First published: