ಕೇವಲ ಒಂದು ದಿನ ಇಂಧನ (Fuel) ಇಲ್ಲದೇ ಪ್ರಪಂಚವನ್ನು ಊಹಿಸಲು ಅಸಾಧ್ಯ. ಶರವೇಗದಲ್ಲಿ ಸಾಗುತ್ತಿರುವ ವಿಶ್ವ ಎಡವಿ ನಿಂತಂತೆ ಆಗಿಬಿಡುತ್ತೆ. ಪೆಟ್ರೋಲ್-ಡೀಸೆಲ್ (Petrol-Diesel) ಅಷ್ಟರ ಮಟ್ಟಿದೆ ಮನುಷ್ಯರ ಜೀವನದ ಭಾಗವಾಗಿದೆ. ವಾಹನಗಳ ಸಂಚರಿಸದೇ ನಮ್ಮೆಲ್ಲ ಜೀವನ ಸಾಗದು ಎಂದು ಹೇಳಬಹುದು. ಇನ್ನು ಮೊದಲು 15 ದಿನಗಳಿಗೊಮ್ಮೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol-Diesel Price) ವ್ಯತ್ಯಾಸ ಕಾಣಬಹುದಾಗಿತ್ತು. ಆದರೆ ಜೂನ್ 2017 ರಿಂದ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು. ಇದರ ಅಡಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಡೈನಾಮಿಕ್ ಇಂಧನ ಬೆಲೆಯಿಂದಾಗಿ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ದರವನ್ನು ನಿಯಮಿತವಾಗಿ ಏರಿಕೆ-ಇಳಿಕೆ ಮಾಡಲಾಗುತ್ತದೆ.
ಬೆಂಗಳೂರು ಸೇರಿ ಇತರೆ ಮಹಾನಗರಗಳ ಇಂಧನ ದರ
ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಇದನ್ನೂ ಓದಿ: Bank Holidays in February: ಫೆಬ್ರವರಿ ತಿಂಗಳಲ್ಲಿ 10 ದಿನ ರಜೆ; ಈ ದಿನಾಂಕಗಳಂದು ಬ್ಯಾಂಕ್ಗೆ ಭೇಟಿ ನೀಡಬೇಡಿ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.50 (17 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (43 ಪೈಸೆ ಇಳಿಕೆ)
ಬೆಳಗಾವಿ - ರೂ. 101.97 (11 ಪೈಸೆ ಇಳಿಕೆ)
ಬಳ್ಳಾರಿ - ರೂ. 103.73 (17 ಪೈಸೆ ಇಳಿಕೆ)
ಬೀದರ್ - ರೂ. 102.52 (75 ಪೈಸೆ ಇಳಿಕೆ )
ವಿಜಯಪುರ - ರೂ. 101.72 (30 ಪೈಸೆ ಇಳಿಕೆ)
ಚಾಮರಾಜನಗರ - ರೂ. 102. 10 (17 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (11 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.70 (3 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.41 (28 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 103.41 (28 ಪೈಸೆ ಏರಿಕೆ)
ದಾವಣಗೆರೆ - ರೂ. 103.63 (10 ಪೈಸೆ ಇಳಿಕೆ)
ಧಾರವಾಡ - ರೂ. 101.71 (12 ಪೈಸೆ ಇಳಿಕೆ)
ಗದಗ - ರೂ. 102.00 (19 ಪೈಸೆ ಇಳಿಕೆ)
ಕಲಬುರಗಿ - ರೂ. 102.13 (13 ಪೈಸೆ ಇಳಿಕೆ)
ಹಾಸನ - ರೂ. 102.09 (17 ಪೈಸೆ ಇಳಿಕೆ)
ಹಾವೇರಿ - ರೂ. 102.75 (28ಪೈಸೆ ಏರಿಕೆ)
ಕೊಡಗು - ರೂ. 103.28 (00)
ಕೋಲಾರ - ರೂ. 101.64 (23 ಪೈಸೆ ಇಳಿಕೆ)
ಕೊಪ್ಪಳ - ರೂ. 103.13 (27 ಪೈಸೆ ಏರಿಕೆ)
ಮಂಡ್ಯ - ರೂ. 102.23 (35 ಪೈಸೆ ಏರಿಕೆ)
ಮೈಸೂರು - ರೂ. 101.50 (67 ಪೈಸೆ ಇಳಿಕೆ)
ರಾಯಚೂರು - ರೂ. 102.83 (86 ಪೈಸೆ ಏರಿಕೆ)
ರಾಮನಗರ - ರೂ.102.40 (15 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.59 (1 ಪೈಸೆ ಏರಿಕೆ)
ತುಮಕೂರು - ರೂ. 102.34 (8 ಪೈಸೆ ಏರಿಕೆ)
ಉಡುಪಿ - ರೂ. 101.23 (69 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (80 ಪೈಸೆ ಏರಿಕೆ)
ವಿಜಯನಗರ - 103.20 (97 ಪೈಸೆ ಇಳಿಕೆ)
ಯಾದಗಿರಿ - ರೂ. 102.43 (36 ಪೈಸೆ ಇಳಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.94
ಬಳ್ಳಾರಿ - ರೂ. 89.53
ಬೀದರ್ - ರೂ. 88.44
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 89.36
ಚಿತ್ರದುರ್ಗ - ರೂ. 88.44
ದಕ್ಷಿಣ ಕನ್ನಡ - ರೂ. 87.38
ದಾವಣಗೆರೆ - ರೂ. 89.23
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.97
ಹಾಸನ - ರೂ. 87.73
ಹಾವೇರಿ - ರೂ. 88.64
ಕೊಡಗು - ರೂ. 88.94
ಕೋಲಾರ - ರೂ. 87.62
ಕೊಪ್ಪಳ - ರೂ. 88.99
ಮಂಡ್ಯ - ರೂ. 87.15
ಮೈಸೂರು - ರೂ. 87.49
ರಾಯಚೂರು - ರೂ. 88.73
ರಾಮನಗರ - ರೂ. 88.31
ಶಿವಮೊಗ್ಗ - 89.25
ತುಮಕೂರು - ರೂ. 88.07
ಉಡುಪಿ - ರೂ. 87.22
ಉತ್ತರ ಕನ್ನಡ - ರೂ. 88.76
ವಿಜಯನಗರ - 89.05
ಯಾದಗಿರಿ - ರೂ. 88.36
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ