• Home
  • »
  • News
  • »
  • business
  • »
  • Petrol-Diesel Price Today: ವಾಹನ ಸವಾರರಿಗೆ ಇಂದು ಕೊಂಚ ನಿರಾಳ: ಇಳಿಕೆ ಕಂಡ ಪೆಟ್ರೋಲ್ ದರ

Petrol-Diesel Price Today: ವಾಹನ ಸವಾರರಿಗೆ ಇಂದು ಕೊಂಚ ನಿರಾಳ: ಇಳಿಕೆ ಕಂಡ ಪೆಟ್ರೋಲ್ ದರ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • 3-MIN READ
  • Last Updated :
  • Bangalore [Bangalore], India
  • Share this:

    ಇಂದು ಇಂಧನಗಳಾದ ಪೆಟ್ರೋಲ್ (Petrol) ಆಗಲಿ ಅಥವಾ ಡೀಸೆಲ್ (Diesel) ಆಗಲಿ ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತೆಯೇ ಗುರುತಿಸಲ್ಪಡುತ್ತಿವೆ. ಏಕೆಂದರೆ ಪ್ರತಿನಿತ್ಯ ಬೆಳಗಾದರೆ ಸಾಕು ಕೋಟ್ಯಂತರ ವಾಹನಗಳು ನಿತ್ಯದ ಕೆಲಸಕ್ಕಾಗಿ ರಸ್ತೆಗಿಳಿಯುತ್ತವೆ ಹಾಗೂ ಅವುಗಳ ಸಂಚಾರಕ್ಕೆ ಇಂಧನ (Fuel Price) ಅವಶ್ಯಕವಾಗಿ ಬೇಕಾಗಿರುತ್ತದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್‌ ದರ (Petrol-Diesel Price) ಎಷ್ಟಿದೆ ಅಂತಾ ಒಮ್ಮೆ ತಿಳಿದುಕೊಳ್ಳೋಣ.


    ಬೆಂಗಳೂರು ಸೇರಿ ಇತರೆ ಮಹಾನಗರಗಳ ಇಂಧನ ದರ
    ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ತೈಲ ಬೆಲೆಯೂ ಸಹ ಸಣ್ಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆ ನೋಡುವುದಾದರೆ,


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.60 (46 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.07 (6 ಪೈಸೆ ಏರಿಕೆ)
    ಬೆಳಗಾವಿ - ರೂ. 101.76 (77 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.61 (12 ಪೈಸೆ ಇಳಿಕೆ)
    ಬೀದರ್ - ರೂ. 102.83 (00)
    ವಿಜಯಪುರ - ರೂ. 102.02 (14 ಪೈಸೆ ಇಳಿಕೆ)
    ಚಾಮರಾಜನಗರ - ರೂ. 102.10 (3 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 102.66 (1.4 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 103.52 (52 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.75 (49 ಪೈಸೆ ಏರಿಕೆ)
    ದಾವಣಗೆರೆ - ರೂ. 103.73 (10 ಪೈಸೆ ಏರಿಕೆ)
    ಧಾರವಾಡ - ರೂ. 101.71 (00)
    ಗದಗ - ರೂ. 102.38 (13 ಪೈಸೆ ಏರಿಕೆ)
    ಕಲಬುರಗಿ - ರೂ. 101.71 (65 ಪೈಸೆ ಇಳಿಕೆ)
    ಹಾಸನ - ರೂ. 102.26 (32 ಪೈಸೆ ಏರಿಕೆ)
    ಹಾವೇರಿ - ರೂ. 102.38 (3 ಪೈಸೆ ಇಳಿಕೆ)
    ಕೊಡಗು - ರೂ. 103.28 (2 ಪೈಸೆ ಏರಿಕೆ)
    ಕೋಲಾರ - ರೂ. 101.81 (13 ಪೈಸೆ ಇಳಿಕೆ)
    ಕೊಪ್ಪಳ - ರೂ. 103.05 (9 ಪೈಸೆ ಇಳಿಕೆ)
    ಮಂಡ್ಯ - ರೂ. 101.94 (33 ಪೈಸೆ ಏರಿಕೆ)
    ಮೈಸೂರು - ರೂ. 101.50 (28 ಪೈಸೆ ಇಳಿಕೆ)
    ರಾಯಚೂರು - ರೂ. 101.84 (59 ಪೈಸೆ ಇಳಿಕೆ)
    ರಾಮನಗರ - ರೂ.102.39 (11 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.58 (35 ಪೈಸೆ ಇಳಿಕೆ)
    ತುಮಕೂರು - ರೂ. 102.60 (58 ಪೈಸೆ ಇಳಿಕೆ)
    ಉಡುಪಿ - ರೂ. 101.38 (1 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 102.37 (96 ಪೈಸೆ ಇಳಿಕೆ)
    ವಿಜಯನಗರ - 104.17 (44 ಪೈಸೆ ಏರಿಕೆ)
    ಯಾದಗಿರಿ - ರೂ. 102.43 (1 ಪೈಸೆ ಏರಿಕೆ)


    ಇದನ್ನೂ ಓದಿ: Gold Silver Price Today: ಏರಿಕೆ ಆಗುತ್ತಲೇ ಇದೆ ಬಂಗಾರದ ರೇಟ್:‌ ಬೆಳ್ಳಿ ದರ ಇಂದು ಸ್ಥಿರ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
    ಬಾಗಲಕೋಟೆ - ರೂ. 88.31
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 88.01
    ಬೆಳಗಾವಿ - ರೂ. 87.76
    ಬಳ್ಳಾರಿ - ರೂ. 89.42
    ಬೀದರ್ - ರೂ. 88.72
    ವಿಜಯಪುರ - ರೂ. 87.99
    ಚಾಮರಾಜನಗರ - ರೂ. 88.04
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 88.38
    ಚಿತ್ರದುರ್ಗ - ರೂ. 89.14
    ದಕ್ಷಿಣ ಕನ್ನಡ - ರೂ. 87.68
    ದಾವಣಗೆರೆ - ರೂ. 89.33
    ಧಾರವಾಡ - ರೂ. 87.71
    ಗದಗ - ರೂ. 88.31
    ಕಲಬುರಗಿ - ರೂ. 87.71
    ಹಾಸನ - ರೂ. 88
    ಹಾವೇರಿ - ರೂ. 88.31
    ಕೊಡಗು - ರೂ. 88.94
    ಕೋಲಾರ - ರೂ. 87.77
    ಕೊಪ್ಪಳ - ರೂ. 88.91
    ಮಂಡ್ಯ - ರೂ. 87.89
    ಮೈಸೂರು - ರೂ. 87.49
    ರಾಯಚೂರು - ರೂ. 87.84
    ರಾಮನಗರ - ರೂ. 88.29
    ಶಿವಮೊಗ್ಗ - 89.24
    ತುಮಕೂರು - ರೂ. 88.49
    ಉಡುಪಿ - ರೂ. 87.36
    ಉತ್ತರ ಕನ್ನಡ - ರೂ. 88.25
    ವಿಜಯನಗರ - 89.72
    ಯಾದಗಿರಿ - ರೂ. 88.36




    ಪೆಟ್ರೋಲ್‌, ಡೀಸೆಲ್‌ನಂತಹ ತೈಲ ಬಗ್ಗೆ ಹೆಚ್ಚೇನೂ ಹೇಳುವ ಅಗತ್ಯ ಇಲ್ಲ. ಇವೆರೆಡನ್ನು ದ್ರವದ ರೂಪದ ಚಿನ್ನ ಎಂದೇ ಕರೆಯಲಾಗುತ್ತದೆ. ಹಲವು ರೂಪದಲ್ಲಿ ಬಳಕೆಯಾಗುವ ಪೆಟ್ರೋಲ್‌ ಜನಸಾಮಾನ್ಯರ ಕೈಗೆಟಕುವಂತಿದ್ದರೆ ಸಾಕಪ್ಪಾ ಎನ್ನುವಂತಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾಗಿರುವ ಬಗ್ಗೆ ವರದಿಗಳು ಬಂದಿವೆ. ಆದರೆ ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆಯಾಗುವ ಯಾವ ಲಕ್ಷಣನೂ ಕಾಣುತ್ತಿಲ್ಲ.

    Published by:Kavya V
    First published: