• Home
 • »
 • News
 • »
 • business
 • »
 • Petrol Diesel Price Today: ಸ್ಥಿರವಾದ ಪೆಟ್ರೋಲ್ ಡೀಸೆಲ್ ದರ, ಇಂದಿನ ಬೆಲೆ ಚೆಕ್ ಮಾಡಿ

Petrol Diesel Price Today: ಸ್ಥಿರವಾದ ಪೆಟ್ರೋಲ್ ಡೀಸೆಲ್ ದರ, ಇಂದಿನ ಬೆಲೆ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

 • News18 Kannada
 • Last Updated :
 • Karnataka, India
 • Share this:

  ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯಿಂದಾಗಿ (Oil Price) ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು. ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಇಂದೂ ಸಹ ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ತೀವ್ರ ಏರಿಳಿತ (Oil Price Today) ಕಂಡುಬಂದಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದರೂ ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ (Todays Oil Price) ನಡೆಯುತ್ತಲೇ ಇರುತ್ತದೆ.


  ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


  ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.


  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೊಲ್ ದರ ಎಷ್ಟಿದೆ ಇಲ್ಲಿ ಇದೆ ವಿವರ


  ಬೆಂಗಳೂರು ನಗರ   ₹ 101.94


  ಬೆಂಗಳೂರು ಗ್ರಾಮೀಣ ₹ 102.01


  ಬೆಳಗಾವಿ  ₹ 101.97


  ಬಳ್ಳಾರಿ  ₹ 103.20


  ಬೀದರ್ ₹ 102.52


  ವಿಜಯಪುರ  ₹ 101.72


  ಚಾಮರಾಜನಗರ ₹ 102.10


  ಚಿಕ್ಕಬಳ್ಳಾಪುರ ₹ 101.94


  ಚಿಕ್ಕಮಗಳೂರು ₹ 103.65


  ಚಿತ್ರದುರ್ಗ ₹ 103.47


  ದಕ್ಷಿಣ ಕನ್ನಡ ₹ 101.41 ₹


  ದಾವಣಗೆರೆ ₹ 103.85


  ಧಾರವಾಡ ₹ 101.71


  ಗದಗ ₹ 102.25 ₹ 102.38


  ಕಲಬುರಗಿ ₹ 102


  ಹಾಸನ ₹ 101.90


  ಹಾವೇರಿ ₹ 102.75


  ಕೊಡಗು ₹ 103.28


  ಕೋಲಾರ ₹ 101.64


  ಕೊಪ್ಪಳ ₹ 103.13


  ಮಂಡ್ಯ ₹ 102.23


  ಮೈಸೂರು ₹ 101.50


  ರಾಯಚೂರು  ₹ 102.83


  ರಾಮನಗರ ₹ 102.40


  ಶಿವಮೊಗ್ಗ ₹ 103.43


  ತುಮಕೂರು ₹ 102.28


  ಉಡುಪಿ ₹ 101.23


  ಉತ್ತರ ಕನ್ನಡ ₹ 102.37


  ಯಾದಗಿರಿ  ₹ 102.43


  ಇದನ್ನೂ ಓದಿ: PM Kisan Amount Not Received: 1 ತಿಂಗಳಾಯ್ತು ಇನ್ನೂ 12ನೇ ಕಂತಿನ ಹಣ ಸಿಕ್ಕಿಲ್ವಾ? ಹೀಗ್​ ಮಾಡಿ ಎರಡೇ ದಿನದಲ್ಲಿ ಬರುತ್ತೆ!


  ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ಚೆಕ್ ಮಾಡಿ


  ಬಾಗಲಕೋಟ ₹ 88.42


  ಬೆಂಗಳೂರು ₹ 87.89


  ಬೆಂಗಳೂರು ಗ್ರಾಮಾಂತರ ₹ 87.95


  ಬೆಳಗಾವಿ ₹ 87.94


  ಬಳ್ಳಾರಿ ₹ 89.05


  ಬೀದರ್ ₹ 88.44


  ಬಿಜಾಪುರ ₹ 87.71


  ಚಾಮರಾಜನಗರ ₹ 88.04


  ಚಿಕ್ಕಬಳ್ಳಾಪುರ ₹ 87.89


  ಚಿಕ್ಕಮಗಳೂರು ₹ 89.32


  ಚಿತ್ರದುರ್ಗ ₹ 89.10


  ದಕ್ಷಿಣ ಕನ್ನಡ ₹ 87.38


  ದಾವಣಗೆರೆ ₹ 89.45


  ಧಾರವಾಡ ₹ 87.71


  ಗದಗ ₹ 88.20


  ಗುಲ್ಬರ್ಗ ₹ 87.97


  ಹಾಸನ ₹ 87.70


  ಹಾವೇರಿ ₹ 88.64


  ಕೊಡಗು ₹ 88.94


  ಕೋಲಾರ ₹ 87.62


  ಕೊಪ್ಪಳ ₹ 88.99


  ಮಂಡ್ಯ ₹ 88.15


  ಮೈಸೂರು ₹ 87.49


  ಇದನ್ನೂ ಓದಿ: World Toilet Day 2022: ಪ್ರತಿ ವರ್ಷ ನೈರ್ಮಲ್ಯಕ್ಕಾಗಿ 2.44 ಟ್ರಿಲಿಯನ್ ರೂಪಾಯಿ ವ್ಯಯಿಸುತ್ತಿದೆ ಭಾರತ!


  ರಾಯಚೂರು ₹ 88.73


  ರಾಮನಗರ ₹ 88.31


  ಶಿವಮೊಗ್ಗ ₹ 89.15


  ತುಮಕೂರು ₹ 88.03


  ಉಡುಪಿ ₹ 87.22


  ಉತ್ತರ ಕನ್ನಡ ₹ 88.25


  ಯಾದಗಿರಿ ₹ 88.36

  Published by:ಗುರುಗಣೇಶ ಡಬ್ಗುಳಿ
  First published: