• Home
 • »
 • News
 • »
 • business
 • »
 • Petrol-Diesel Price Today: ವಾಹನ ಸವಾರರೇ ಗಮನಿಸಿ; ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಾಗಿದೆ ನೋಡಿ

Petrol-Diesel Price Today: ವಾಹನ ಸವಾರರೇ ಗಮನಿಸಿ; ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟಾಗಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

 • Trending Desk
 • Last Updated :
 • Bangalore [Bangalore], India
 • Share this:

  ಇಂಧನ ಶಕ್ತಿ (Fuel Prices) ಅಂದಾಗ ಮೊದಲಿಗೆ ಪ್ರಮುಖವಾಗಿ ನಮ್ಮ ತಲೆಯಲ್ಲಿ ಬರುವುದೆಂದರೆ ಅದೇ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ತೈಲಗಳು. ಹೌದು, ಈ ತೈಲಗಳು ಎನ್ನುವುದು ದ್ರವರೂಪದಲ್ಲಿರುವ ಬಂಗಾರವಿದ್ದಂತೆ. ಈ ಇಂಧನದಿಂದಲೇ ನಿತ್ಯ ಸಾವಿರಾರು ಕೈಗಾರಿಕಾ ಚಟುವಟಿಕೆಗಳು ನಡೆಯುವುದಲ್ಲದೆ ವಿಶ್ವಾದ್ಯಂತ ಶತಕೋಟಿಗಳಷ್ಟು ವ್ಯವಹಾರ ನಡೆಯುತ್ತದೆ. ಪ್ರತಿನಿತ್ಯ ಸಾರಿಗೆ ಸಂಚಾರಕ್ಕೆ ಅಗತ್ಯವಾಗಿ ಬೇಕಾಗಿರುವ ಇಂಧನ.


  ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


  ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


  ಬಾಗಲಕೋಟೆ - ರೂ. 102.55 (5 ಪೈಸೆ ಏರಿಕೆ)
  ಬೆಂಗಳೂರು - ರೂ. 101.94 (00)
  ಬೆಂಗಳೂರು ಗ್ರಾಮಾಂತರ - ರೂ. 102.09 (8 ಪೈಸೆ ಏರಿಕೆ)
  ಬೆಳಗಾವಿ - ರೂ. 102.64 (17 ಪೈಸೆ ಏರಿಕೆ)
  ಬಳ್ಳಾರಿ - ರೂ. 103.73 (17 ಪೈಸೆ ಇಳಿಕೆ)
  ಬೀದರ್ - ರೂ. 102.28 (24 ಪೈಸೆ ಇಳಿಕೆ)
  ವಿಜಯಪುರ - ರೂ. 101.72 (48 ಪೈಸೆ ಇಳಿಕೆ)
  ಚಾಮರಾಜನಗರ - ರೂ. 102.06 (1 ಪೈಸೆ ಇಳಿಕೆ)
  ಚಿಕ್ಕಬಳ್ಳಾಪುರ - ರೂ. 101.94 (00)
  ಚಿಕ್ಕಮಗಳೂರು - ರೂ. 102.66 (80 ಪೈಸೆ ಇಳಿಕೆ)
  ಚಿತ್ರದುರ್ಗ - ರೂ. 103.90 (38 ಪೈಸೆ ಏರಿಕೆ)
  ದಕ್ಷಿಣ ಕನ್ನಡ - ರೂ. 101.34 (13 ಪೈಸೆ ಇಳಿಕೆ)
  ದಾವಣಗೆರೆ - ರೂ. 103.91 (19 ಪೈಸೆ ಇಳಿಕೆ)
  ಧಾರವಾಡ - ರೂ. 101.70 (1 ಪೈಸೆ ಇಳಿಕೆ)
  ಗದಗ - ರೂ. 102.25 (00)
  ಕಲಬುರಗಿ - ರೂ. 101.71 (00)
  ಹಾಸನ - ರೂ. 102.33 (39 ಪೈಸೆ ಏರಿಕೆ)
  ಹಾವೇರಿ - ರೂ. 102.41 (44 ಪೈಸೆ ಇಳಿಕೆ)
  ಕೊಡಗು - ರೂ. 103.31 (16 ಪೈಸೆ ಇಳಿಕೆ)
  ಕೋಲಾರ - ರೂ. 101.87 (29 ಪೈಸೆ ಇಳಿಕೆ)
  ಕೊಪ್ಪಳ - ರೂ. 103.21 (18 ಪೈಸೆ ಏರಿಕೆ)
  ಮಂಡ್ಯ - ರೂ. 102.17 (39 ಪೈಸೆ ಏರಿಕೆ)
  ಮೈಸೂರು - ರೂ. 101.50 (00)
  ರಾಯಚೂರು - ರೂ. 102.67 (38 ಪೈಸೆ ಏರಿಕೆ)
  ರಾಮನಗರ - ರೂ. 102.39 (1 ಪೈಸೆ ಇಳಿಕೆ)
  ಶಿವಮೊಗ್ಗ - ರೂ. 102.93 (66 ಪೈಸೆ ಇಳಿಕೆ)
  ತುಮಕೂರು - ರೂ. 102.45 (00)
  ಉಡುಪಿ - ರೂ. 101.59 (15 ಪೈಸೆ ಏರಿಕೆ)
  ಉತ್ತರ ಕನ್ನಡ - ರೂ. 102.94 (7 ಪೈಸೆ ಇಳಿಕೆ)
  ವಿಜಯನಗರ - ರೂ. 103.12 (23 ಪೈಸೆ ಏರಿಕೆ)
  ಯಾದಗಿರಿ - ರೂ. 102.31 (46 ಪೈಸೆ ಇಳಿಕೆ)


  ಇದನ್ನೂ ಓದಿ: RBI New Rules: ಬ್ಯಾಂಕ್ ಗ್ರಾಹಕರಿಗೆ RBI ಬಿಗ್​ ರಿಲೀಫ್, ಹೊಸ ನಿಯಮಗಳು ಜಾರಿ!


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


  ಬಾಗಲಕೋಟೆ - ರೂ. 88.46
  ಬೆಂಗಳೂರು - ರೂ. 87.89
  ಬೆಂಗಳೂರು ಗ್ರಾಮಾಂತರ - ರೂ. 88.03
  ಬೆಳಗಾವಿ - ರೂ. 88.55
  ಬಳ್ಳಾರಿ - ರೂ. 89.53
  ಬೀದರ್ - ರೂ. 88.23
  ವಿಜಯಪುರ - ರೂ. 87.71
  ಚಾಮರಾಜನಗರ - ರೂ. 88
  ಚಿಕ್ಕಬಳ್ಳಾಪುರ - ರೂ. 87.89
  ಚಿಕ್ಕಮಗಳೂರು - ರೂ. 88.38
  ಚಿತ್ರದುರ್ಗ - ರೂ. 89.48
  ದಕ್ಷಿಣ ಕನ್ನಡ - ರೂ. 87.31
  ದಾವಣಗೆರೆ - ರೂ. 89.48
  ಧಾರವಾಡ - ರೂ. 87.70
  ಗದಗ - ರೂ. 88.20
  ಕಲಬುರಗಿ - ರೂ. 87.71
  ಹಾಸನ - ರೂ. 88.06
  ಹಾವೇರಿ - ರೂ. 88.34
  ಕೊಡಗು - ರೂ. 88.97
  ಕೋಲಾರ - ರೂ. 87.83
  ಕೊಪ್ಪಳ - ರೂ. 89.08
  ಮಂಡ್ಯ - ರೂ. 88.10
  ಮೈಸೂರು - ರೂ. 87.49
  ರಾಯಚೂರು - ರೂ. 88.59
  ರಾಮನಗರ - ರೂ. 88.29
  ಶಿವಮೊಗ್ಗ - 88.65
  ತುಮಕೂರು - ರೂ. 88.36
  ಉಡುಪಿ - ರೂ. 87.54
  ಉತ್ತರ ಕನ್ನಡ - ರೂ. 88.76
  ವಿಜಯನಗರ - ರೂ. 88.98
  ಯಾದಗಿರಿ - ರೂ. 88.25


  ಭಾರತದಲ್ಲಿ ತೈಲದ ಯಾವ ನೈಸರ್ಗಿಕ ಮೂಲಗಳೂ ಇಲ್ಲ. ಹಾಗಾಗಿ ಭಾರತ ತನ್ನ ಇಂಧನಕ್ಕಾಗಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕೇವಲ ಭಾರತ ಮಾತ್ರವಲ್ಲದೆ ಬಹಳಷ್ಟು ದೇಶಗಳು ಕಚ್ಚಾ ತೈಲದ ಮೇಲೆ ಅವಲಂಬಿತವಾಗಿವೆ. ಹೀಗೆ ಆಮದು ಮಾಡಿಕೊಳ್ಳಲಾದ ಕಚ್ಚಾ ತೈಲವನ್ನು ಇಲ್ಲಿ ರಿಫೈನ್ ಮಾಡಿ ಬಳಸಲಾಗುತ್ತದೆ. ಹಾಗಾಗಿ ನಿತ್ಯವೂ ತೈಲದ ಬೆಲೆಯಲ್ಲಿ ಅಲ್ಪ-ಸ್ವಲ್ಪ ಏರಿಳಿತ ಉಂಟಾಗುತ್ತಿರುತ್ತದೆ. ಇದು ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬ್ಯಾರಲ್ ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನಬಹುದು.
  ಇನ್ನು, ಭಾರತದಲ್ಲಿ ನಮ್ಮ ರಾಜ್ಯದ ವಿಷಯಕ್ಕೆ ಬಂದರೆ ಪೆಟ್ರೋಲ್-ಡೀಸೆಲ್ ಬೆಲೆಗಳಿಗೆ ಸಂಬಂಧಿಸಿದಂತೆ ಇಂದು ರಾಜ್ಯದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಯಾಗಿಲ್ಲ. ಆದಾಗ್ಯೂ ಎಂದಿನಂತೆ ಕೆಲ ಪೈಸೆಗಳಷ್ಟು ಏರಿಳಿತ ಸಹಜವಾಗುದೆ. ಇತ್ತೀಚಿನ ಕೆಲ ಸಮಯದಿಂದ ಇಂಧನ ಬೆಲೆಗಳು ನಿತ್ಯ ಪರಿಷ್ಕರಿಸಲ್ಪಡುವುದರಿಂದ ಜನರಿಗೆ ಅದರ ನಿತ್ಯದ ಅಪ್ಡೇಟ್ ಸಾಕಷ್ಟು ಉಪಯುಕ್ತವಾಗಿರುತ್ತದೆ ಎಂಬುದು ನಮ್ಮ ಉದ್ದೇಶವಾಗಿದೆ.


  ಜಗತ್ತಿನಾದ್ಯಂತ ಕಚ್ಚಾ ತೈಲಕ್ಕೆ ಹೆಚ್ಚಿನ ಬೇಡಿಕೆಯಿದೆ ಮತ್ತು ನಿತ್ಯ ಹಲವಾರು ಜಾಗತಿಕ ಕಾರಣಗಳಿಂದಾಗಿ ತೈಲದ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಉದಾಹರಣೆಗೆ ಮೊದಲ ಬಾರಿಗೆ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಕೆಲ ದಿನಗಳಲ್ಲೇ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೆಟುಕದಂತೆ ಗಗನಮುಖಿಯಾಗಿದ್ದವು.

  Published by:Kavya V
  First published: