• Home
  • »
  • News
  • »
  • business
  • »
  • Petrol-Diesel Price Today: ವಾಹನ ಸವಾರರೇ ಗಮನಿಸಿ: ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆ

Petrol-Diesel Price Today: ವಾಹನ ಸವಾರರೇ ಗಮನಿಸಿ: ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • Last Updated :
  • Bangalore [Bangalore], India
  • Share this:

    ಇಂದು ರಾಜ್ಯದಲ್ಲಿ ಪೆಟ್ರೋಲ್  (Petrol Price ) ಹಾಗೂ ಡೀಸೆಲ್ ಬೆಲೆಗಳಲ್ಲಿ  (Diesel Price) ದೊಡ್ಡದಾದಂತಹ ಯಾವುದೇ ಬದಲಾವಣೆ ಆಗಿಲ್ಲವಾದರೂ ವಿಜಯನಗರ ಹಾಗೂ ಚಿತ್ರದುರ್ಗದಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ 1 ರೂ. 23 ಹಾಗೂ 1 ರೂ. 11 ಪೈಸೆಗಳಷ್ಟು ಏರಿಕೆ ಮತ್ತು ಇಳಿಕೆಯಾಗಿರುವುದನ್ನು ಗಮನಿಸಬಹುದು. ಮಿಕ್ಕಂತೆ ಎಲ್ಲೆಡೆ ಎಂದಿನಂತೆ ಕೆಲ ಪೈಸೆಗಳಷ್ಟು ಚಿಕ್ಕ ಪುಟ್ಟ ವ್ಯತ್ಯಾಸಗಳಿವೆ.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.62 (7 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 101.58 (51 ಪೈಸೆ ಇಳಿಕೆ)
    ಬೆಳಗಾವಿ - ರೂ. 102.91 (27 ಪೈಸೆ ಏರಿಕೆ)
    ಬಳ್ಳಾರಿ - ರೂ. 103.90 (17 ಪೈಸೆ ಏರಿಕೆ)
    ಬೀದರ್ - ರೂ. 102.44 (16 ಪೈಸೆ ಏರಿಕೆ)
    ವಿಜಯಪುರ - ರೂ. 102.02 (30 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.13 (7 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 101.94 (00)
    ಚಿಕ್ಕಮಗಳೂರು - ರೂ. 103.32 (42 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 102.73 (1 ರೂ. 11 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.26 (13 ಪೈಸೆ ಏರಿಕೆ)
    ದಾವಣಗೆರೆ - ರೂ. 103.57 (28 ಪೈಸೆ ಇಳಿಕೆ)
    ಧಾರವಾಡ - ರೂ. 101.71 (1 ಪೈಸೆ ಏರಿಕೆ)
    ಗದಗ - ರೂ. 102.79 (54 ಪೈಸೆ ಏರಿಕೆ)
    ಕಲಬುರಗಿ - ರೂ. 102.21 (50 ಪೈಸೆ ಏರಿಕೆ)
    ಹಾಸನ - ರೂ. 102.01 (11 ಪೈಸೆ ಇಳಿಕೆ)
    ಹಾವೇರಿ - ರೂ. 102.58 (17 ಪೈಸೆ ಏರಿಕೆ)
    ಕೊಡಗು - ರೂ. 103.47 (16 ಪೈಸೆ ಏರಿಕೆ)
    ಕೋಲಾರ - ರೂ. 102.10 (23 ಪೈಸೆ ಏರಿಕೆ)
    ಕೊಪ್ಪಳ - ರೂ. 102.86 (35 ಪೈಸೆ ಇಳಿಕೆ)
    ಮಂಡ್ಯ - ರೂ. 101.94 (00)
    ಮೈಸೂರು - ರೂ. 101.78 (28 ಪೈಸೆ ಏರಿಕೆ)
    ರಾಯಚೂರು - ರೂ. 102.71 (4 ಪೈಸೆ ಏರಿಕೆ)
    ರಾಮನಗರ - ರೂ. 102.19 (20 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.78 (99 ಪೈಸೆ ಏರಿಕೆ)
    ತುಮಕೂರು - ರೂ. 102.87 (42 ಪೈಸೆ ಏರಿಕೆ)
    ಉಡುಪಿ - ರೂ. 101.44 (15 ಪೈಸೆ ಇಳಿಕೆ)
    ಉತ್ತರ ಕನ್ನಡ - ರೂ. 102.01 (93 ಪೈಸೆ ಇಳಿಕೆ)
    ವಿಜಯನಗರ - ರೂ. 102.89 (1 ರೂ. 23 ಪೈಸೆ ಇಳಿಕೆ)
    ಯಾದಗಿರಿ - ರೂ. 102.79 (48 ಪೈಸೆ ಏರಿಕೆ)


    ಇದನ್ನೂ ಓದಿ: Gratuity: ಒಂದೇ ಕಂಪನಿಯಲ್ಲಿ ಎಷ್ಟು ವರ್ಷ ಕೆಲ್ಸ ಮಾಡಿದ್ರೆ ಸಿಗುತ್ತೆ ಗ್ರಾಚ್ಯುಟಿ? ಕಂಪ್ಲೀಟ್ ಮಾಹಿತಿ ಇಲ್ಲಿದೆ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.53
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.57
    ಬೆಳಗಾವಿ - ರೂ. 88.79
    ಬಳ್ಳಾರಿ - ರೂ. 89.68
    ಬೀದರ್ - ರೂ. 88.37
    ವಿಜಯಪುರ - ರೂ. 87.99
    ಚಾಮರಾಜನಗರ - ರೂ. 88.07
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 88.98
    ಚಿತ್ರದುರ್ಗ - ರೂ. 88.44
    ದಕ್ಷಿಣ ಕನ್ನಡ - ರೂ. 87.25
    ದಾವಣಗೆರೆ - ರೂ. 89.20
    ಧಾರವಾಡ - ರೂ. 87.71
    ಗದಗ - ರೂ. 88.68
    ಕಲಬುರಗಿ - ರೂ. 88.16
    ಹಾಸನ - ರೂ. 87.79
    ಹಾವೇರಿ - ರೂ. 88.49
    ಕೊಡಗು - ರೂ. 89.10
    ಕೋಲಾರ - ರೂ. 88.03
    ಕೊಪ್ಪಳ - ರೂ. 88.75
    ಮಂಡ್ಯ - ರೂ. 87.89
    ಮೈಸೂರು - ರೂ. 87.75
    ರಾಯಚೂರು - ರೂ. 88.63
    ರಾಮನಗರ - ರೂ. 88.12
    ಶಿವಮೊಗ್ಗ - 89.45
    ತುಮಕೂರು - ರೂ. 88.73
    ಉಡುಪಿ - ರೂ. 87.41
    ಉತ್ತರ ಕನ್ನಡ - ರೂ. 87.98
    ವಿಜಯನಗರ - 88.77
    ಯಾದಗಿರಿ - ರೂ. 88.68


    ದ್ರವರೂಪದ ಬಂಗಾರ ಎಂದೇ ಹೇಳಬಹುದಾದ ಪೆಟ್ರೋಲ್ ಹಾಗೂ ಡೀಸೆಲ್ ಗಳಿಗೆ ಸಾಕಷ್ಟು ಪ್ರಾಮುಖ್ಯತೆಯಿದೆ. ಪ್ರಮುಖ ಕೈಗಾರಿಕಾ ಚಟುವಟಿಕೆಗಳು ಹಾಗೂ ವಾಹನಗಳ ಸಂಚಾರಕ್ಕೆ ಇಂಧನವೇ ಅವಶ್ಯಕವಾಗಿರುವ ಕಾರಣ ಕಚ್ಚಾ ತೈಲಕ್ಕೆ ಜಗತ್ತಿನಾದ್ಯಂತ ಅಪಾರವಾದ ಬೇಡಿಕೆಯಿದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತವಾಗುತ್ತಿರುತ್ತದೆ. ಹಲವಾರು ಜಾಗತಿಕ ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ.


    ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಸಂದರ್ಭದಲ್ಲಿ ಜಾಗತಿಕವಾಗಿ ಕಚ್ಚಾ ತೈಲದ ಮೇಲೆ ಭಾರಿ ಪರಿಣಾಮ ಉಂಟಾಗಿ ತೈಲದ ಬೆಲೆ ಗಗನಕ್ಕೇರಿತ್ತು. ಭಾರತವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಆದರೆ, ತದನಂತರ ಕೇಂದ್ರದ ಕೆಲ ಉಪಕ್ರಮದಿಂದ ಇಂಧನ ಬೆಲೆ ಸದ್ಯ ಸ್ಥಿರವಾದ ಗತಿಯಲ್ಲಿ ಇಂದು ಸಾಗುತ್ತಿದೆ. ಒಟ್ಟಿನಲ್ಲಿ ಕೆಲ ಸಮಯದ ಹಿಂದೆ ಇದ್ದಂತಹ ಇಂಧನ ಬೆಲೆ ಇಂದಿಲ್ಲ ಎಂದೇ ಹೇಳಬಹುದು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು