• Home
  • »
  • News
  • »
  • business
  • »
  • Karnataka Petrol-Diesel Price: ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ

Karnataka Petrol-Diesel Price: ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • 5-MIN READ
  • Last Updated :
  • Karnataka, India
  • Share this:

    ಪೆಟ್ರೋಲ್ (Petrol) ಅಥವಾ ಡೀಸೆಲ್ (Diesel) ದ್ರವ ರೂಪದಲ್ಲಿರುವ ಮೌಲ್ಯಯುತ ವಸ್ತುಗಳಾಗಿದ್ದು ಜಾಗತಿಕವಾಗಿ ಅತ್ಯಗತ್ಯವಾಗಿರುವ ಅವಶ್ಯಕತೆಗಳಲ್ಲೊಂದಾಗಿದೆ. ಆರ್ಥಿಕವಾಗಿ ಪ್ರಮುಖವಾಗಿರುವ ಕಗಿಗಾರಿಕೆಗಳಿಂದ ಹಿಡಿದು ನಿತ್ಯ ಸಂಚರಿಸುವ ವಾಹನಗಳವರೆಗೆ, ವಿದ್ಯುತ್ ಉತ್ಪಾದನೆಗೂ ಸಹ ಇಂಧನ ಅವಶ್ಯಕವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ. ಇಂದು ರಾಜ್ಯದ ಎಲ್ಲ ನಗರ ಕೇಂದ್ರಗಳಲ್ಲಿ ಇಂಧನ ಬೆಲೆಯಲ್ಲಿ (Fuel Prices) ಎಂದಿನಂತೆ ಅಲ್ಪ ಏರಿಳಿತಗಳು ಕಂಡುಬಂದಿದ್ದು ಯಾವುದೇ ರೀತಿಯ ಗಮನಾರ್ಹ ಬೆಲೆ (Price) ವ್ಯತ್ಯಾಸ ಉಂಟಾಗಿಲ್ಲ.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.27 (33 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (8 ಪೈಸೆ ಇಳಿಕೆ)
    ಬೆಳಗಾವಿ - ರೂ. 102.54 (10 ಪೈಸೆ ಇಳಿಕೆ)
    ಬಳ್ಳಾರಿ - ರೂ. 104.26 (36 ಪೈಸೆ ಏರಿಕೆ)
    ಬೀದರ್ - ರೂ. 102.52 (24 ಪೈಸೆ ಏರಿಕೆ)
    ವಿಜಯಪುರ - ರೂ. 102.24 (18 ಪೈಸೆ ಏರಿಕೆ)
    ಚಾಮರಾಜನಗರ - ರೂ. 101.93 (13 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 102.40 (1 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 103.70 (77 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 103.10 (80 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.47 (34 ಪೈಸೆ ಏರಿಕೆ)
    ದಾವಣಗೆರೆ - ರೂ. 103.34 (57 ಪೈಸೆ ಇಳಿಕೆ)
    ಧಾರವಾಡ - ರೂ. 101.85 (14 ಪೈಸೆ ಏರಿಕೆ)
    ಗದಗ - ರೂ. 102.25 (00)
    ಕಲಬುರಗಿ - ರೂ. 102.14 (43 ಪೈಸೆ ಏರಿಕೆ)
    ಹಾಸನ - ರೂ. 102.45 (51 ಪೈಸೆ ಏರಿಕೆ)
    ಹಾವೇರಿ - ರೂ. 101.91 (98 ಪೈಸೆ ಇಳಿಕೆ)
    ಕೊಡಗು - ರೂ. 103.26 (5 ಪೈಸೆ ಇಳಿಕೆ)
    ಕೋಲಾರ - ರೂ. 101.87 (00)
    ಕೊಪ್ಪಳ - ರೂ. 102.94 (27 ಪೈಸೆ ಇಳಿಕೆ)
    ಮಂಡ್ಯ - ರೂ. 101.88 (29 ಪೈಸೆ ಇಳಿಕೆ)
    ಮೈಸೂರು - ರೂ. 101.75 (12 ಪೈಸೆ ಏರಿಕೆ)
    ರಾಯಚೂರು - ರೂ. 101.84 (78 ಪೈಸೆ ಇಳಿಕೆ)
    ರಾಮನಗರ - ರೂ. 102.25 (14 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.58 (65 ಪೈಸೆ ಏರಿಕೆ)
    ತುಮಕೂರು - ರೂ. 102.81 (36 ಪೈಸೆ ಏರಿಕೆ)
    ಉಡುಪಿ - ರೂ. 101.39 (00)
    ಉತ್ತರ ಕನ್ನಡ - ರೂ. 102.01 (93 ಪೈಸೆ ಇಳಿಕೆ)
    ವಿಜಯನಗರ - ರೂ. 102.89 (23 ಪೈಸೆ ಇಳಿಕೆ)
    ಯಾದಗಿರಿ - ರೂ. 102.79 (00)


    ಇದನ್ನೂ ಓದಿ: Jio True 5G: ನಿಮ್ಮ ಮೊಬೈಲ್​ನಲ್ಲಿ ಜಿಯೋ 5ಜಿ ನೆಟ್​ವರ್ಕ್​​ ಬರಬೇಕಾ? ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಿ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.21
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 88.47
    ಬಳ್ಳಾರಿ - ರೂ. 89.81
    ಬೀದರ್ - ರೂ. 88.44
    ವಿಜಯಪುರ - ರೂ. 88.19
    ಚಾಮರಾಜನಗರ - ರೂ. 87.88
    ಚಿಕ್ಕಬಳ್ಳಾಪುರ - ರೂ. 88.31
    ಚಿಕ್ಕಮಗಳೂರು - ರೂ. 89.36
    ಚಿತ್ರದುರ್ಗ - ರೂ. 88.76
    ದಕ್ಷಿಣ ಕನ್ನಡ - ರೂ. 87.43
    ದಾವಣಗೆರೆ - ರೂ. 89.18
    ಧಾರವಾಡ - ರೂ. 87.83
    ಗದಗ - ರೂ. 88.20
    ಕಲಬುರಗಿ - ರೂ. 88.10
    ಹಾಸನ - ರೂ. 88.17
    ಹಾವೇರಿ - ರೂ. 87.89
    ಕೊಡಗು - ರೂ. 88.92
    ಕೋಲಾರ - ರೂ. 87.83
    ಕೊಪ್ಪಳ - ರೂ. 88.83
    ಮಂಡ್ಯ - ರೂ. 87.84
    ಮೈಸೂರು - ರೂ. 87.72
    ರಾಯಚೂರು - ರೂ. 87.84
    ರಾಮನಗರ - ರೂ. 88.17
    ಶಿವಮೊಗ್ಗ - 89.24
    ತುಮಕೂರು - ರೂ. 88.68
    ಉಡುಪಿ - ರೂ. 87.36
    ಉತ್ತರ ಕನ್ನಡ - ರೂ. 87.98
    ವಿಜಯನಗರ - 88.77
    ಯಾದಗಿರಿ - ರೂ. 88.68


    ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಮುಖ್ಯವಾಗಿ ಕಚ್ಚಾ ತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಪ್ರತಿನಿತ್ಯ ಇಂಧನ ಬೆಲೆಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.


    ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಕೆಲ ದಿನಗಳ ನಂತರ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು. ಇದರಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಅಸಾಮಾನ್ಯವಾದ ಏರಿಕೆಯಾಗಿತ್ತು. ರಸ್ತೆಯ ಮೇಲೆ ವಾಹನಗಳನ್ನು ತೆಗೆಯಲೂ ಸಹ ಜನರು ಪರದಾಡುವಂತಾಗಿತ್ತು, ಏಕೆಂದರೆ ಇಂಧನ ಅಷ್ಟೊಂದು ದುಬಾರಿಯಾಗಿತ್ತು. ಆದರೆ ತದನಂತರ ಮತ್ತೆ ಪರಿಸ್ಥಿತಿ ಹತೋಟಿಗೆ ಬಂದಿತು.

    Published by:Kavya V
    First published: