Petrol Price Today: ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಹಲವು ನಗರಗಳಲ್ಲಿ 1 ರೂ.ಹೆಚ್ಚಳ

ನಿರೀಕ್ಷಿಸಲಾಗುತ್ತಿದ್ದಂತೆಯೇ ಇಂದು ಸಾರ್ವತ್ರಿಕವಾಗಿ ಭಾರತದಾದ್ಯಂತ (India) ಪೆಟ್ರೋಲ್-ಡೀಸೆಲ್ (Petrol Diesel) ದರಗಳಲ್ಲಿ ಹೆಚ್ಚಳವಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದಂತೆಯೇ ಇಂದು ಸಾರ್ವತ್ರಿಕವಾಗಿ ಭಾರತದಾದ್ಯಂತ (India) ಪೆಟ್ರೋಲ್-ಡೀಸೆಲ್ (Petrol Diesel) ದರಗಳಲ್ಲಿ ಹೆಚ್ಚಳವಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ (Russia Ukraine) ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ. ಒಟ್ಟಾರೆಯಾಗಿ ಮತ್ತೆ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಗಳ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗಿದ್ದು ಸದ್ಯಕ್ಕಂತೂ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 101.42 ಆಗಿದ್ದರೆ ಡೀಸೆಲ್ ದರ ರೂ. 85.01 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.16, ರೂ. 110.82, ರೂ. 105.51 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.19, ರೂ. 95.00, ರೂ. 90.62 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ (Delhi) ಇಂದಿನ ಪೆಟ್ರೋಲ್ ದರ ರೂ. 95.41 ಆಗಿದ್ದರೆ ಡೀಸೆಲ್ ದರ ರೂ. 87.47 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 101.92 (78 ಪೈಸೆ ಏರಿಕೆ)
ಬೆಂಗಳೂರು - ರೂ. 101.42 (84 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ - ರೂ. 101.49 (1 ರೂ. 27 ಪೈಸೆ ಏರಿಕೆ)
ಬೆಳಗಾವಿ - ರೂ. 101.80 (1 ರೂ. 17 ಪೈಸೆ ಏರಿಕೆ)
ಬಳ್ಳಾರಿ - ರೂ. 103.24 (1 ರೂ. 31 ಪೈಸೆ ಏರಿಕೆ)
ಬೀದರ್ - ರೂ. 101.96 (84 ಪೈಸೆ ಏರಿಕೆ)
ವಿಜಯಪುರ - ರೂ. 101.12 (58 ಪೈಸೆ ಏರಿಕೆ)
ಚಾಮರಾಜನಗರ - ರೂ. 101.37 (56 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.88 (68 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.60 (21 ಪೈಸೆ ಏರಿಕೆ)
ಚಿತ್ರದುರ್ಗ - ರೂ. 102.51 (11 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.26 (1 ರೂ. 15 ಪೈಸೆ ಏರಿಕೆ)
ದಾವಣಗೆರೆ - ರೂ. 102.94 (84 ಪೈಸೆ ಏರಿಕೆ)
ಧಾರವಾಡ - ರೂ. 101.39 (84 ಪೈಸೆ ಏರಿಕೆ)
ಗದಗ - ರೂ. 102.23 (1 ರೂ. 33 ಪೈಸೆ ಏರಿಕೆ)
ಕಲಬುರಗಿ - ರೂ. 101.73 (1 ರೂ. 45 ಪೈಸೆ ಏರಿಕೆ)
ಹಾಸನ - ರೂ. 101.24 (59 ಪೈಸೆ ಏರಿಕೆ)
ಹಾವೇರಿ - ರೂ. 102.05 (1 ರೂ. 19 ಪೈಸೆ ಏರಿಕೆ)
ಕೊಡಗು - ರೂ. 103.02 (84 ಪೈಸೆ ಏರಿಕೆ)
ಕೋಲಾರ - ರೂ. 101.80 (1 ರೂ. 36 ಪೈಸೆ ಏರಿಕೆ)
ಕೊಪ್ಪಳ - ರೂ. 102.34 (80 ಪೈಸೆ ಏರಿಕೆ)
ಮಂಡ್ಯ - ರೂ. 101.50 (1 ರೂ. 12 ಪೈಸೆ ಏರಿಕೆ)
ಮೈಸೂರು - ರೂ. 101.16 (1 ರೂ. 6 ಪೈಸೆ ಏರಿಕೆ)
ರಾಯಚೂರು - ರೂ. 101.37 (98 ಪೈಸೆ ಏರಿಕೆ)
ರಾಮನಗರ - ರೂ. 101.78 (56 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.30 (1 ರೂ. 7 ಪೈಸೆ ಏರಿಕೆ)
ತುಮಕೂರು - ರೂ. 102.27 (1 ರೂ. 1 ಪೈಸೆ ಏರಿಕೆ)
ಉಡುಪಿ - ರೂ. 100.87 (84 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 101.46 (84 ಪೈಸೆ ಏರಿಕೆ)
ಯಾದಗಿರಿ - ರೂ. 102.24 (87 ಪೈಸೆ ಏರಿಕೆ)

ಇದನ್ನೂ ಓದಿ: ಯಾವಾಗಲು ಕೈಯಲ್ಲಿ ದುಡ್ಡಿರಬೇಕು.. ಖರ್ಚು ಮಾಡಲು freedom ಇರಬೇಕು ಎಂದರೆ ಇದನ್ನು ಮಾಡಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 86.27
ಬೆಂಗಳೂರು - ರೂ. 85.80
ಬೆಂಗಳೂರು ಗ್ರಾಮಾಂತರ - ರೂ. 85.86
ಬೆಳಗಾವಿ - ರೂ. 86.17
ಬಳ್ಳಾರಿ - ರೂ. 87.46
ಬೀದರ್ - ರೂ. 86.31
ವಿಜಯಪುರ - ರೂ. 85.55
ಚಾಮರಾಜನಗರ - ರೂ. 85.75
ಚಿಕ್ಕಬಳ್ಳಾಪುರ - ರೂ. 86.22
ಚಿಕ್ಕಮಗಳೂರು - ರೂ. 86.83
ಚಿತ್ರದುರ್ಗ - ರೂ. 86.66
ದಕ್ಷಿಣ ಕನ್ನಡ - ರೂ. 85.62
ದಾವಣಗೆರೆ - ರೂ. 87.04
ಧಾರವಾಡ - ರೂ. 85.79
ಗದಗ - ರೂ. 86.55
ಕಲಬುರಗಿ - ರೂ. 86.10
ಹಾಸನ - ರೂ. 85.50
ಹಾವೇರಿ - ರೂ. 86.39
ಕೊಡಗು - ರೂ. 87.12
ಕೋಲಾರ - ರೂ. 86.15
ಕೊಪ್ಪಳ - ರೂ. 86.65
ಮಂಡ್ಯ - ರೂ. 85.86
ಮೈಸೂರು - ರೂ. 85.56
ರಾಯಚೂರು - ರೂ. 85.79
ರಾಮನಗರ - ರೂ. 86.12
ಶಿವಮೊಗ್ಗ - ರೂ. 87.41
ತುಮಕೂರು - ರೂ. 86.57
ಉಡುಪಿ - ರೂ. 85.27
ಉತ್ತರ ಕನ್ನಡ - ರೂ. 85.86
ಯಾದಗಿರಿ - ರೂ. 86.56
Published by:Divya D
First published: