Petrol Price Today: ಪೆಟ್ರೋಲ್, ಡಿಸೇಲ್ ಬೆಲೆ ಇಳಿಯೋ ಲಕ್ಷಣವೇ ಇಲ್ಲ, ಇಂದಿನ ದರ ಹೀಗಿದೆ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 108.14 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 92.05 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price: ರಷ್ಯಾ - ಉಕ್ರೇನ್ ಯುದ್ಧ (Russia Ukraine War) ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ವ್ಯತ್ಯಾಸವಾಗುತ್ತಿದೆ. ಕಳೆದ 2 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಕಚ್ಚಾ ತೈಲ (Crude Oil) ದರ ಮತ್ತೆ ಏರಿಕೆಯ ಹಾದಿಯಲ್ಲಿದೆ. ಇದರಂತೆ, ದೇಶದಲ್ಲೂ ಕಳೆದ 8 - 10 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಹಾದಿಯಲ್ಲಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ದೇಶದಲ್ಲಿ ಕಳೆದ 10 - 12 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ತೀವ್ರ ಏರಿಕೆಯ ಹಾದಿಯಲ್ಲಿದೆ. ಆದರೆ, ಇಂದು ಬೆಂಗಳೂರು (Bengaluru) ಸೇರಿ ದೇಶದ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 108.14 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 92.05 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 108.81 ರೂ. (99 ಪೈಸೆ ಏರಿಕೆ)
ಬೆಂಗಳೂರು -108.14ರೂ. (84 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -108.14ರೂ. (84 ಪೈಸೆ ಏರಿಕೆ)
ಬೆಳಗಾವಿ - 108.49 ರೂ. (61ಪೈಸೆ ಏರಿಕೆ)
ಬಳ್ಳಾರಿ - 109.91 ರೂ. (97 ಪೈಸೆ ಇಳಿಕೆ)
ಬೀದರ್ - 108.39 ರೂ. (79 ಪೈಸೆ ಏರಿಕೆ)
ಬಿಜಾಪುರ - 108.43 ರೂ. (53 ಪೈಸೆ ಏರಿಕೆ)
ಚಾಮರಾಜನಗರ - 108.14 ರೂ. (71 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 108.14 ರೂ. (39 ಪೈಸೆ ಏರಿಕೆ)
ಚಿಕ್ಕಮಗಳೂರು - 109.05 ರೂ. (22 ಪೈಸೆ ಏರಿಕೆ)
ಚಿತ್ರದುರ್ಗ - 109.40 ರೂ. (93 ಪೈಸೆ ಏರಿಕೆ)
ದಕ್ಷಿಣ ಕನ್ನಡ - 107.37 ರೂ. (44 ಪೈಸೆ ಏರಿಕೆ)
ದಾವಣಗೆರೆ - 109.67 ರೂ. (98 ಪೈಸೆ ಏರಿಕೆ)
ಧಾರವಾಡ - 108.01 ರೂ. (00)
ಗದಗ – 108.82 ರೂ. (12 ಪೈಸೆ ಏರಿಕೆ)
ಗುಲಬರ್ಗ - 108.57 ರೂ. (29 ಪೈಸೆ ಇಳಿಕೆ)
ಹಾಸನ – 108.27 ರೂ. (1.8 ಪೈಸೆ ಏರಿಕೆ)
ಹಾವೇರಿ - 108.84 ರೂ. (1.3 ಪೈಸೆ ಏರಿಕೆ)
ಕೊಡಗು – 109.39 ರೂ. (2 ಪೈಸೆ ಏರಿಕೆ)
ಕೋಲಾರ - 108.35 ರೂ. (00)
ಕೊಪ್ಪಳ- 109.23 ರೂ. (73 ಪೈಸೆ ಏರಿಕೆ)
ಮಂಡ್ಯ – 107.66 ರೂ. (16 ಪೈಸೆ ಏರಿಕೆ)
ಮೈಸೂರು – 107.90 ರೂ. (23 ಪೈಸೆ ಇಳಿಕೆ)
ರಾಯಚೂರು – 108.42 ರೂ. (1.12 ಪೈಸೆ ಏರಿಕೆ)
ರಾಮನಗರ – 108.66 ರೂ. (91 ಪೈಸೆ ಏರಿಕೆ)
ಶಿವಮೊಗ್ಗ – 109.82 ರೂ. (1.01 ರೂ. ಇಳಿಕೆ)
ತುಮಕೂರು – 108.46 ರೂ. (19 ಪೈಸೆ ಇಳಿಕೆ)
ಉಡುಪಿ - 108.23 ರ. (30 ಪೈಸೆ ಏರಿಕೆ)
ಉತ್ತರ ಕನ್ನಡ – 109 (36 ಪೈಸೆ ಇಳಿಕೆ)
ಯಾದಗಿರಿ – 108.95 ರೂ. (36 ಪೈಸೆ ಇಳಿಕೆ)

ಇದನ್ನೂ ಓದಿ: Petrol And Diesel Price: ವಾಹನದ ಟ್ಯಾಂಕ್ ಫುಲ್ ಮಾಡಿಸಬೇಕಾ? ಇವತ್ತಿನ ನಿಮ್ಮ ನಗರದಲ್ಲಿಯ ಇಂಧನ ಬೆಲೆ ತಿಳಿದುಕೊಳ್ಳಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 92.68
ಬೆಂಗಳೂರು –92.05
ಬೆಂಗಳೂರು ಗ್ರಾಮಾಂತರ -92.05
ಬೆಳಗಾವಿ – 92.39
ಬಳ್ಳಾರಿ – 93.67
ಬೀದರ್ - 92.29
ಬಿಜಾಪುರ – 92.34
ಚಾಮರಾಜನಗರ – 92.05
ಚಿಕ್ಕಬಳ್ಳಾಪುರ – 92.05
ಚಿಕ್ಕಮಗಳೂರು – 92.84
ಚಿತ್ರದುರ್ಗ – 93.05
ದಕ್ಷಿಣ ಕನ್ನಡ – 91.32
ದಾವಣಗೆರೆ - 93.29
ಧಾರವಾಡ – 91.95
ಗದಗ – 92.68
ಗುಲಬರ್ಗ – 92.46
ಹಾಸನ – 901.98
ಹಾವೇರಿ – 92.70
ಕೊಡಗು – 93.05
ಕೋಲಾರ – 92.04
ಕೊಪ್ಪಳ- 93.05
ಮಂಡ್ಯ – 91.61
ಮೈಸೂರು – 90.83
ರಾಯಚೂರು – 92.33
ರಾಮನಗರ – 92.52
ಶಿವಮೊಗ್ಗ – 93.47
ತುಮಕೂರು – 92.34
ಉಡುಪಿ – 92.09
ಉತ್ತರ ಕನ್ನಡ – 92.79
ಯಾದಗಿರಿ – 92.80
Published by:Divya D
First published: