Petrol Price Today: ಲೀಟರ್​ಗೆ 110 ರೂ, ಭಾನುವಾರ ಪೆಟ್ರೋಲ್, ಡಿಸೇಲ್ ಬೆಲೆ ಹೀಗಿದೆ ನೋಡಿ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 108.99 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 92.83 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price: ರಷ್ಯಾ - ಉಕ್ರೇನ್ ಯುದ್ಧ (Russia Ukraine War) ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ವ್ಯತ್ಯಾಸವಾಗುತ್ತಿದೆ. ಕಳೆದ 2 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಕಚ್ಚಾ ತೈಲ (Crude Oil) ದರ ಮತ್ತೆ ಏರಿಕೆಯ ಹಾದಿಯಲ್ಲಿದೆ. ಇದರಂತೆ, ದೇಶದಲ್ಲೂ ಕಳೆದ 8 - 10 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಹಾದಿಯಲ್ಲಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ದೇಶದಲ್ಲಿ ಕಳೆದ 10 - 12 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ತೀವ್ರ ಏರಿಕೆಯ ಹಾದಿಯಲ್ಲಿದೆ. ಆದರೆ, ಇಂದು ಬೆಂಗಳೂರು (Bengaluru) ಸೇರಿ ದೇಶದ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 108.99 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 92.83 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 109.69 ರೂ. (99 ಪೈಸೆ ಏರಿಕೆ)
ಬೆಂಗಳೂರು -108.99ರೂ. (84 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -108.64ರೂ. (84 ಪೈಸೆ ಏರಿಕೆ)
ಬೆಳಗಾವಿ - 108.89 ರೂ. (61ಪೈಸೆ ಏರಿಕೆ)
ಬಳ್ಳಾರಿ - 110.04 ರೂ. (97 ಪೈಸೆ ಇಳಿಕೆ)
ಬೀದರ್ - 109.70 ರೂ. (79 ಪೈಸೆ ಏರಿಕೆ)
ಬಿಜಾಪುರ - 108.91 ರೂ. (53 ಪೈಸೆ ಏರಿಕೆ)
ಚಾಮರಾಜನಗರ - 108.93 ರೂ. (71 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 109.05 ರೂ. (39 ಪೈಸೆ ಏರಿಕೆ)
ಚಿಕ್ಕಮಗಳೂರು - 109.90 ರೂ. (22 ಪೈಸೆ ಏರಿಕೆ)
ಚಿತ್ರದುರ್ಗ - 110.24 ರೂ. (93 ಪೈಸೆ ಏರಿಕೆ)
ದಕ್ಷಿಣ ಕನ್ನಡ - 108.89 ರೂ. (44 ಪೈಸೆ ಏರಿಕೆ)
ದಾವಣಗೆರೆ - 110.95 ರೂ. (98 ಪೈಸೆ ಏರಿಕೆ)
ಧಾರವಾಡ - 1089.07 ರೂ. (00)
ಗದಗ – 109.21 ರೂ. (12 ಪೈಸೆ ಏರಿಕೆ)
ಗುಲಬರ್ಗ - 109.49 ರೂ. (29 ಪೈಸೆ ಇಳಿಕೆ)
ಹಾಸನ – 108.27 ರೂ. (1.8 ಪೈಸೆ ಏರಿಕೆ)
ಹಾವೇರಿ - 109.26 ರೂ. (1.3 ಪೈಸೆ ಏರಿಕೆ)
ಕೊಡಗು – 110.23 ರೂ. (2 ಪೈಸೆ ಏರಿಕೆ)
ಕೋಲಾರ - 109.15 ರೂ. (00)
ಕೊಪ್ಪಳ- 110.04 ರೂ. (73 ಪೈಸೆ ಏರಿಕೆ)
ಮಂಡ್ಯ – 108.87 ರೂ. (16 ಪೈಸೆ ಏರಿಕೆ)
ಮೈಸೂರು – 108.92 ರೂ. (23 ಪೈಸೆ ಇಳಿಕೆ)
ರಾಯಚೂರು – 108.87 ರೂ. (1.12 ಪೈಸೆ ಏರಿಕೆ)
ರಾಮನಗರ – 109.50 ರೂ. (91 ಪೈಸೆ ಏರಿಕೆ)
ಶಿವಮೊಗ್ಗ – 110.45 ರೂ. (1.01 ರೂ. ಇಳಿಕೆ)
ತುಮಕೂರು – 110.46 ರೂ. (19 ಪೈಸೆ ಇಳಿಕೆ)
ಉಡುಪಿ - 108.88 ರ. (30 ಪೈಸೆ ಏರಿಕೆ)
ಉತ್ತರ ಕನ್ನಡ – 109.84 (36 ಪೈಸೆ ಇಳಿಕೆ)
ಯಾದಗಿರಿ – 109.44 ರೂ. (36 ಪೈಸೆ ಇಳಿಕೆ)

ಇದನ್ನೂ ಓದಿ: Petrol Price Today: ಪೆಟ್ರೋಲ್, ಡಿಸೇಲ್ ಬೆಲೆ ಇಳಿಯೋ ಲಕ್ಷಣವೇ ಇಲ್ಲ, ಇಂದಿನ ದರ ಹೀಗಿದೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 93.49
ಬೆಂಗಳೂರು –92.83
ಬೆಂಗಳೂರು ಗ್ರಾಮಾಂತರ -92.52
ಬೆಳಗಾವಿ – 92.77
ಬಳ್ಳಾರಿ – 93.82
ಬೀದರ್ - 93.50
ಬಿಜಾಪುರ – 92.79
ಚಾಮರಾಜನಗರ – 92.78
ಚಿಕ್ಕಬಳ್ಳಾಪುರ – 92.89
ಚಿಕ್ಕಮಗಳೂರು – 93.62
ಚಿತ್ರದುರ್ಗ – 93.84
ದಕ್ಷಿಣ ಕನ್ನಡ – 92.71
ದಾವಣಗೆರೆ - 94.48
ಧಾರವಾಡ – 91.93
ಗದಗ – 92.06
ಗುಲಬರ್ಗ – 93.31
ಹಾಸನ – 92.95
ಹಾವೇರಿ – 93.10
ಕೊಡಗು – 93.83
ಕೋಲಾರ – 92.98
ಕೊಪ್ಪಳ- 93.80
ಮಂಡ್ಯ – 92.73
ಮೈಸೂರು – 92.77
ರಾಯಚೂರು – 92.76
ರಾಮನಗರ – 92.30
ಶಿವಮೊಗ್ಗ – 93.08
ತುಮಕೂರು – 94.17
ಉಡುಪಿ – 92.71
ಉತ್ತರ ಕನ್ನಡ – 93.57
ಯಾದಗಿರಿ – 93.26
Published by:Divya D
First published: