Petrol Price Today: ರಾಜ್ಯದಲ್ಲಿ ಮತ್ತಷ್ಟು ತುಟ್ಟಿಯಾದ ಪೆಟ್ರೋಲ್‌, ಡೀಸೆಲ್‌ ದರ..! ಕೆಲವೆಡೆ 108 ರೂ

ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 106.46 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 90.49 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ (Prominent Cities) ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ಪೆಟ್ರೋಲ್ ಬೆಲೆ

ಪೆಟ್ರೋಲ್ ಬೆಲೆ

  • Share this:

ರಷ್ಯಾ - ಉಕ್ರೇನ್ ಯುದ್ಧ (Russia Ukraine) ಪರಿಣಾಮ ತೀವ್ರ ಏರಿಕೆಯ ಹಾದಿಯಲ್ಲಿದ್ದ ಕಚ್ಚಾ ತೈಲ (Crude Oil) ದರ ಮತ್ತೆ ಇಳಿಕೆಯಾಗುತ್ತಿದೆ. ಆದರೂ, ದೇಶದಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಇಂಧನ ಬೆಲೆಯಲ್ಲಿ ಹಲವೆಡೆ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೆ, ಕಳೆದ ಒಂದು ವಾರದಿಂದ ಪೆಟ್ರೋಲ್ (Petrol)‌, ಡೀಸೆಲ್‌ ದರ ಏರಿಕೆಯ ಹಾದಿಯಲ್ಲಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 106.46 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 90.49 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ (Prominent Cities) ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 106.97 ರೂ. (84 ಪೈಸೆ ಏರಿಕೆ)


ಬೆಂಗಳೂರು -106.46ರೂ. (84 ಪೈಸೆ ಏರಿಕೆ)


ಬೆಂಗಳೂರು ಗ್ರಾಮಾಂತರ -106.46ರೂ. (1.19 ರೂ. ಏರಿಕೆ)


ಬೆಳಗಾವಿ - 106.25 ರೂ. (84 ಪೈಸೆ ಏರಿಕೆ)


ಬಳ್ಳಾರಿ - 107.83 ರೂ. (57 ಪೈಸೆ ಏರಿಕೆ)


ಬೀದರ್ - 107.30 ರೂ. (1.39 ರೂ. ಏರಿಕೆ)


ಬಿಜಾಪುರ - 106.70 ರೂ. (84 ಪೈಸೆ ಏರಿಕೆ)


ಚಾಮರಾಜನಗರ - 106.58 ರೂ. (84 ಪೈಸೆ ಏರಿಕೆ)


ಚಿಕ್ಕಬಳ್ಳಾಪುರ - 106.46 ರೂ. (84 ಪೈಸೆ ಏರಿಕೆ)


ಚಿಕ್ಕಮಗಳೂರು - 108.79 ರೂ. (84 ಪೈಸೆ ಏರಿಕೆ)


ಚಿತ್ರದುರ್ಗ - 107.53 ರೂ. (85 ಪೈಸೆ ಏರಿಕೆ)


ದಕ್ಷಿಣ ಕನ್ನಡ - 106.37 ರೂ. (1.21 ರೂ. ಏರಿಕೆ)


ದಾವಣಗೆರೆ - 107.76 ರೂ. (84 ಪೈಸೆ ಏರಿಕೆ)


ಧಾರವಾಡ - 106.21 ರೂ. (84 ಪೈಸೆ ಏರಿಕೆ)


ಗದಗ – 106.87 ರೂ. (84 ಪೈಸೆ ಏರಿಕೆ)


ಗುಲಬರ್ಗ - 106.18 ರೂ. (11 ಪೈಸೆ ಏರಿಕೆ)


ಹಾಸನ – 106.29 ರೂ. (84 ಪೈಸೆ ಏರಿಕೆ)


ಹಾವೇರಿ - 106.90 ರೂ. (84 ಪೈಸೆ ಏರಿಕೆ)


ಕೊಡಗು – 107.92 ರೂ. (1.03 ರೂ. ಏರಿಕೆ)


ಕೋಲಾರ - 106.33 ರೂ. (84 ಪೈಸೆ ಏರಿಕೆ)


ಕೊಪ್ಪಳ- 107.59 ರೂ. (1.08 ರೂ. ಏರಿಕೆ)


ಮಂಡ್ಯ – 106.66 ರೂ. (85 ಪೈಸೆ ಏರಿಕೆ)


ಮೈಸೂರು – 105.98 ರೂ. (84 ಪೈಸೆ ಏರಿಕೆ)


ರಾಯಚೂರು – 105.44 ರೂ. (84 ಪೈಸೆ ಏರಿಕೆ)


ರಾಮನಗರ – 106.07 ರೂ. (85 ಪೈಸೆ ಏರಿಕೆ)


ಶಿವಮೊಗ್ಗ – 106.41 ರೂ. (84 ಪೈಸೆ ಏರಿಕೆ)


ತುಮಕೂರು – 106.50 ರೂ. (85 ಪೈಸೆ ಏರಿಕೆ)


ಉಡುಪಿ - 105.70 ರೂ. (84 ಪೈಸೆ ಏರಿಕೆ)


ಉತ್ತರ ಕನ್ನಡ – 107.47 ರೂ. (84 ಪೈಸೆ ಏರಿಕೆ)


ಯಾದಗಿರಿ – 105.22 ರೂ. (84 ಪೈಸೆ ಏರಿಕೆ)


ಇದನ್ನೂ ಓದಿ: Gold Price: ಶ್, ಯಾರಿಗೂ ಹೇಳ್ಬೇಡಿ.. ಚಿನ್ನ, ಬೆಳ್ಳಿ ರೇಟ್ ಕಡಿಮೆ ಆಗಿದ್ಯಂತೆ ಕಣ್ರೀ! ಈಗ್ಲೇ ನಿಮ್ಮ ಮನೆಯವರೊಂದಿಗೆ ಹೋಗಿ ಬಂಗಾರ ಖರೀದಿಸಿ


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 90.97


ಬೆಂಗಳೂರು – 90.49


ಬೆಂಗಳೂರು ಗ್ರಾಮಾಂತರ - 90.49


ಬೆಳಗಾವಿ – 90.32


ಬಳ್ಳಾರಿ – 91.74


ಬೀದರ್ - 91.26


ಬಿಜಾಪುರ – 90.73


ಚಾಮರಾಜನಗರ – 90.59


ಚಿಕ್ಕಬಳ್ಳಾಪುರ – 90.49


ಚಿಕ್ಕಮಗಳೂರು – 92.49


ಚಿತ್ರದುರ್ಗ – 91.32


ದಕ್ಷಿಣ ಕನ್ನಡ – 90.37


ದಾವಣಗೆರೆ - 91.53


ಧಾರವಾಡ – 90.28


ಗದಗ – 90.88


ಗುಲಬರ್ಗ – 90.26


ಹಾಸನ – 90.20


ಹಾವೇರಿ – 90.90


ಕೊಡಗು – 91.66


ಕೋಲಾರ – 90.37


ಕೊಪ್ಪಳ- 91.53


ಮಂಡ್ಯ – 90.66


ಮೈಸೂರು – 90.05


ರಾಯಚೂರು – 90.36


ರಾಮನಗರ – 90.89


ಶಿವಮೊಗ್ಗ – 91.12


ತುಮಕೂರು – 91.28


ಉಡುಪಿ – 90.34


ಉತ್ತರ ಕನ್ನಡ – 90.84


ಯಾದಗಿರಿ – 90.90


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 106.69 ರೂ ಇದ್ದರೆ ಡೀಸೆಲ್​ ಬೆಲೆ 96.76 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.01 ರೂ ಮತ್ತು ಡೀಸೆಲ್ 92.27 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 115.88 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 100.10 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 110.52 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 95.42 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ರಾಷ್ಟ್ರ ರಾಜಧಾನಿ ಹೊಸದಿಲ್ಲಿ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.


ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 7,930 ರೂ. (MCX) ಇದ್ದು, 207 ರೂ. ಅಂದರೆ ಶೇ. 2.54 ರಷ್ಟು ಕಡಿಮೆಯಾಗಿದೆ.

Published by:Divya D
First published: